ಯಾರಿಗೂ ಯಾವತ್ತಿಗೂ ಯಾವ ವಿವಾದಕ್ಕೂ ಕ್ಷಮೆ ಕೇಳದ ಸಿದ್ದರಾಮಯ್ಯ ವರುಣಾದಲ್ಲಿ ಲಿಂಗಾಯತರ ಕ್ಷಮೆ ಕೇಳದ್ದೇಕೆ..? ಸಿನಿಮಾ ಸ್ಟಾರ್ಗಳನ್ನು ಜನ ಸೇರಿಸೋಕೆ ಕರೆಸ್ತಾರೆ ಎಂದಿದ್ದ ಸಿದ್ದು, ಸಿನಿಮಾ ತಾರೆಯರನ್ನು ಕರೆದುಕೊಂಡು ಪ್ರಚಾರ ಮಾಡಿದ್ದು ಏಕೆ..? ಲಿಂಗಾಯತರು ಈ ಬಾರಿ ಕೈಕೊಡ್ತಾರಾ? ನಾಮಪತ್ರ ಸಲ್ಲಿಸಿ ಹೋಗ್ತೇನೆ, ನೀವು ಗೆಲ್ಲಿಸಬೇಕು ಎಂದಿದ್ದ ಸಿದ್ದರಾಮಯ್ಯಗೆ, ವರುಣಾದಲ್ಲಿ ಟಫ್ ಫೈಟ್ ಕೊಡ್ತಿದ್ದಾರಾ ವಿ.ಸೋಮಣ್ಣ? ಪಳಗಿದ ರಾಜಕಾರಣಿ ಸಿದ್ದು ಇದನ್ನೆಲ್ಲ ಹೇಗೆ ಎದುರಿಸ್ತಿದ್ದಾರೆ? ಇಂತ ಎಲೆಕ್ಷನ್ನುಗಳನ್ನೆಲ್ಲ ಎಷ್ಟು ನೋಡಿಲ್ಲ ಸಿದ್ದರಾಮಯ್ಯ.



