ಭಿನ್ನಮತ ಮುಗಿದ ಕಥೆ.. ದೇವೇಗೌಡರ ಮಕ್ಕಳ ಒಗ್ಗಟ್ಟು : ಸ್ವರೂಪ್`ಗೆ ಮಗನ ಸ್ಥಾನ ನೀಡಿದ ಭವಾನಿ ರೇವಣ್ಣ
ಹಾಸನ ಭಿನ್ನಮತ, ಹೋರಾಟ, ತಿಕ್ಕಾಟ, ಗುದ್ದಾಟ.. ಎಲ್ಲವೂ ಈಗ ಮುಗಿದ ಅಧ್ಯಾಯ. ಕುಮಾರಸ್ವಾಮಿ ಪ್ರತಿಷ್ಠೆಗೆ ಬಿದ್ದರೋ, ಭವಾನಿ ರೇವಣ್ಣ ಹಠಕ್ಕೆ ಬಿದ್ದರೋ.. ಇಡೀ ರಾಜ್ಯದಾದ್ಯಂತ ಎರಡೂ..ಎರಡೂವರೆ ತಿಂಗಳು ...


