ವೋಟಿಂಗ್ ಹತ್ತಿರವಾದಾಗ ನಡೆದ ಸಮೀಕ್ಷೆಯಲ್ಲಿ ಯಾರಿಗೆಷ್ಟು ಸೀಟು..? ಕರ್ನಾಟಕ ಸರ್ವೆ ಏನು ಹೇಳ್ತಿದೆ..?
ಲೋಕಸಭೆ ಘೋಷಣೆ ಹತ್ತಿರವಾಗುತ್ತಿದ್ದಂತೆ ಹಲವು ಸಂಸ್ಥೆಗಳು ಸಮೀಕ್ಷೆಗಳ ಮೇಲೆ ಸಮೀಕ್ಷೆ ನಡೆಸಿವೆ. ಟೈಮ್ಸ್ ನೌ, ಇಂಡಿಯಾ ಟುಡೇ, ಎನ್ʻಡಿ ಟಿವಿ, ಏಷ್ಯಾನೆಟ್ ನ್ಯೂಸ್, ಇಂಡಿಯಾ ಟಿವಿ, ಜೀಟಿವಿ, ...


