Tuesday, August 18, 2026
  • About Us
  • Contact Us
  • Advertise
  • Privacy Policy
  • Cookie Policy (EU)
SpeciallU
  • Login
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime
SpeciallU
Home Commerce

ದೇಶದ ನಂ.1 ಬೈಕ್‌ ಈಗ  77,777 ರೂ.  ಹೀರೋ ಸ್ಪ್ಲೆಂಡರ್..!

SpeciallU by SpeciallU
August 18, 2026
in Commerce, News
Reading Time: 1 min read
0 0
0
ದೇಶದ ನಂ.1 ಬೈಕ್‌ ಈಗ  77,777 ರೂ.  ಹೀರೋ ಸ್ಪ್ಲೆಂಡರ್..!

ದೇಶದ ನಂ.1 ಬೈಕ್‌ ಯಾವುದು..? ಈ ಪ್ರಶ್ನೆ ಕೇಳಿದರೆ ಒಬ್ಬೊಬ್ಬರು ಒಂದೊಂದು ಉತ್ತರ ಕೊಡ್ತಾರೆ. ಅವರಿಗೆ ಇಷ್ಟವಾಗಿರುವ, ಕಡಿಮೆ ಬೆಲೆಯ, ಒಳ್ಳೆಯ ಮೈಲೇಜ್‌ ಕೊಡುವ ಬೈಕ್ಸ್‌ ಹೆಸರು ಹೇಳ್ತಾರೆ. ಆದರೆ ವಾಸ್ತವ ಗೊತ್ತೇ.. ಈಗಿನ ಈ ಕ್ಷಣಕ್ಕೆ ದೇಶದ ನಂ.1 ಬೈಕ್‌ ಈಗ  77,777 ರೂ.ನ  ಹೀರೋ ಸ್ಪ್ಲೆಂಡರ್. ಹೌದು.. ಅದಕ್ಕೆ ಕಾರಣಗಳೂ ಇವೆ.
ಭಾರತದ ನಂಬರ್ 1 ಬೈಕ್ ಆದ ಹೀರೊ ಸ್ಪ್ಲೆಂಡರ್ ಪ್ಲಸ್ (Hero Splendor Plus) ಆರಂಭಿಕ ಎಕ್ಸ್-ಶೋರೂಮ್ ಬೆಲೆ ಸದ್ಯಕ್ಕೆ 77,777 ರೂ. ಆಗಿದೆ. ದಶಕಗಳಿಂದ ದೇಶದ ಬೈಕ್ ಮಾರುಕಟ್ಟೆಯಲ್ಲಿ ಅಧಿಪತ್ಯ ಸಾಧಿಸಿರುವ ಈ ಬೈಕ್, ಇಂದಿಗೂ ಮಧ್ಯಮ ವರ್ಗದ ಗ್ರಾಹಕರ ಮೊದಲ ಆಯ್ಕೆಯಾಗಿದೆ.

ಹೀರೊ ಸ್ಪ್ಲೆಂಡರ್ ಪ್ಲಸ್ ಹೈಲೈಟ್ಸ್‌ 
ಎಂಜಿನ್ ಸಾಮರ್ಥ್ಯ: 97.2 ಸಿಸಿ (cc) ಏರ್-ಕೂಲ್ಡ್, ಸಿಂಗಲ್-ಸಿಲಿಂಡರ್ ಎಂಜಿನ್.
ಮೈಲೇಜ್: ಪ್ರತಿ ಲೀಟರ್‌ಗೆ ಸರಿಸುಮಾರು 70 ಕಿಲೋಮೀಟರ್ ಅತ್ಯುತ್ತಮ ಮೈಲೇಜ್ ನೀಡುತ್ತದೆ.
ತಂತ್ರಜ್ಞಾನ: ಇದರಲ್ಲಿ ಇಂಧನ ಉಳಿತಾಯ ಮಾಡುವ ಹೀರೊ ಸಂಸ್ಥೆಯ ವಿಶೇಷ i3S (Idle Stop-Start System) ತಂತ್ರಜ್ಞಾನವಿದೆ.
ಸುರಕ್ಷತೆ: ಸುರಕ್ಷಿತ ಪ್ರಯಾಣಕ್ಕಾಗಿ ಇಂಟಿಗ್ರೇಟೆಡ್ ಬ್ರೇಕಿಂಗ್ ಸಿಸ್ಟಮ್ (IBS) ಮತ್ತು ಟ್ಯೂಬ್‌ಲೆಸ್ ಟೈರ್‌ಗಳನ್ನು ನೀಡಲಾಗಿದೆ. ಅಲ್ಲದೆ ಸ್ಪ್ಲೆಂಡರ್ ಪ್ಲಸ್ ಬೈಕ್ ಒಟ್ಟು 4 ವಿವಿಧ ವೇರಿಯೆಂಟ್‌ಗಳಲ್ಲಿ ಲಭ್ಯವಿದೆ.ವೇರಿಯೆಂಟ್ ಹೆಸರು
ಆರಂಭಿಕ ಎಕ್ಸ್-ಶೋರೂಮ್ ಬೆಲೆ
Splendor Plus Standard ₹ 77,777
Splendor Plus Black and Accent ₹ 78,580
Splendor Plus I3S ₹ 78,910
Splendor Plus Million Edition ₹ 80,531

77,777 ರೂ. ಎಂಬುದು ಕೇವಲ ಎಕ್ಸ್-ಶೋರೂಮ್ ಬೆಲೆಯಾಗಿದ್ದು, ಇದಕ್ಕೆ ಆರ್‌ಟಿಒ (RTO) ನೋಂದಣಿ, ಇನ್ಶೂರೆನ್ಸ್ ಮತ್ತು ರೋಡ್ ಟ್ಯಾಕ್ಸ್ ಎಲ್ಲವೂ ಸೇರಿದಾಗ ಬೆಂಗಳೂರಿನಲ್ಲಿ ಇದರ ಅಂದಾಜು ಆನ್-ರೋಡ್ ಬೆಲೆ ಸುಮಾರು 94,000 ರೂ. ದಾಟಬಹುದು. ಯಾವುದೇ ಕಾರಣಕ್ಕೂ ಇದು 1 ಲಕ್ಷ ರೂ. ದಾಟುವುದಿಲ್ಲ. ಹೀಗಾಗಿಯೇ ಇದು ಈಗಲೂ ಮಧ್ಯಮ ವರ್ಗದ ಗ್ರಾಹಕರ ನಂ.1 ಆಯ್ಕೆಯಾಗಿ ಉಳಿದುಕೊಂಡಿದೆ.
ಹೀರೋ ಸ್ಪ್ಲೆಂಡರ್ ಮಾರಾಟದಲ್ಲಿ ಶೇ. 35.9 ರಷ್ಟು ಹೆಚ್ಚಳ

Related posts

RSS ವಿರುದ್ಧ ಟೀಕೆ : ಬೆಳೆಯುತ್ತಲೇ ಇದೆ ಕಾಂಗ್ರೆಸ್‌ ನಾಯಕರ ಲಿಸ್ಟ್..!‌

ಬಿಜೆಪಿಯ ಹೊಸ ಟೀಂನಲ್ಲಿ ಪ್ರೊ.ನಾಗರಾಜ್ : ಸಿದ್ದರಾಮಯ್ಯಗೆ ಪ್ರತಿಶಕ್ತಿಯಾ..?

ಜುಲೈ 2026 ರಲ್ಲಿ ಹೀರೋ ಸ್ಪ್ಲೆಂಡರ್ ಅಸಾಧಾರಣವಾಗಿ ಉತ್ತಮ ಪ್ರದರ್ಶನ ನೀಡಿದೆ. ಜುಲೈ 2025 ರಲ್ಲಿ 246,715 ಯುನಿಟ್ಗಳಿಂದ ಜುಲೈ 2026 ರಲ್ಲಿ 335,346 ಯುನಿಟ್ಗಳಿಗೆ ಮಾರಾಟ ಹೆಚ್ಚಾಗಿದೆ. ಇದು ವರ್ಷದಿಂದ ವರ್ಷಕ್ಕೆ ಮಾರಾಟದಲ್ಲಿ ಶೇ. 35.9 ರಷ್ಟು ಹೆಚ್ಚಳವನ್ನು ಕಾಣ್ತಿದೆ. ಹೀರೋ ಸ್ಪ್ಲೆಂಡರ್ 97.2 ಸಿಸಿ ಎಂಜಿನ್ನಿಂದ ನಿಯಂತ್ರಿಸಲ್ಪಡುತ್ತದೆ.

ಹೋಂಡಾ ಆಕ್ಟಿವಾಗೆ ಎರಡನೇ ಸ್ಥಾನ

ಹೋಂಡಾ ಆಕ್ಟಿವಾ 206,170 ಯುನಿಟ್ಗಳ ಮಾರಾಟದೊಂದಿಗೆ ಎರಡನೇ ಸ್ಥಾನದಲ್ಲಿದೆ. ಇದರ ಮಾರಾಟವು ವರ್ಷದಿಂದ ವರ್ಷಕ್ಕೆ ಶೇ 13.1 ರಷ್ಟು ಕಡಿಮೆಯಾಗಿದೆ. ಜುಲೈ 2025 ರಲ್ಲಿ, ಆಕ್ಟಿವಾ 237,413 ಯುನಿಟ್ಗಳನ್ನು ಮಾರಾಟ ಮಾಡಿದೆ. ಮಾರಾಟದಲ್ಲಿ ಕುಸಿತದ ಹೊರತಾಗಿಯೂ, ಆಕ್ಟಿವಾ ಟಾಪ್ 10 ರಲ್ಲಿ ತನ್ನ ಎರಡನೇ ಸ್ಥಾನವನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಹೋಂಡಾ ಶೈನ್ ಮಾರಾಟದಲ್ಲಿ ಹೆಚ್ಚಳ

ಹೋಂಡಾ ಶೈನ್ ಕೂಡ ಮೂರನೇ ಸ್ಥಾನದಲ್ಲಿ ತನ್ನ ಸ್ಥಾನವನ್ನು ಕಾಯ್ದುಕೊಂಡಿದೆ. ಜುಲೈ 2026 ರಲ್ಲಿ, 191,950 ಯುನಿಟ್ ಮಾರಾಟವಾಗಿತ್ತು. ಜುಲೈ 2025 ರಲ್ಲಿ 159,658 ಯುನಿಟ್ ಮಾರಾಟವಾಗಿತ್ತು. ಇದನ್ನು ನೋಡಿದ್ರೆ ಶೈನ್ ಮಾರಾಟವು ವರ್ಷದಿಂದ ವರ್ಷಕ್ಕೆ ಶೇ 20.2 ರಷ್ಟು ಹೆಚ್ಚಾಗಿದೆ. ಇದರ ನಂತರ, ಟಿವಿಎಸ್ ಜೂಪಿಟರ್ ನಾಲ್ಕನೇ ಸ್ಥಾನದಲ್ಲಿದೆ. ಸುಜುಕಿ ಆಕ್ಸೆಸ್ ಐದನೇ ಸ್ಥಾನವನ್ನು ಪಡೆದುಕೊಂಡಿದೆ. ಇನ್ನು ಬಜಾಜ್ ಪಲ್ಸರ್ 66,156 ಯುನಿಟ್ ಮಾರಾಟದೊಂದಿಗೆ ಆರನೇ ಸ್ಥಾನದಲ್ಲಿದೆ. ಟಿವಿಎಸ್ ಅಪಾಚೆ, ಏಳನೇ ಸ್ಥಾನದಲ್ಲಿದೆ.

Tags: #ಹೀರೋ ಸ್ಪ್ಲೆಂಡರ್ #ಹೋಂಡಾ ಆಕ್ಟಿವಾ #ಹೋಂಡಾ ಶೈನ್ #Hero Splendor #Honda Activa #Honda Shine
ShareTweetSendShareShare

POPULAR NEWS

  • ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    0 shares
    Share 0 Tweet 0
  • ಪತ್ನಿ ಗೀತಾಗಾಗಿ ಕಾಂಗ್ರೆಸ್ ಪರ ಶಿವರಾಜ್ ಕುಮಾರ್ ಪ್ರಚಾರ : ಶಿವಣ್ಣ ಇದು ಬೇಕಿತ್ತಾ ಅಂದ್ರು ಫ್ಯಾನ್ಸ್..!

    0 shares
    Share 0 Tweet 0
  • ಕನಸಿನಲ್ಲಿ ದುಡ್ಡು, ಹಣ, ನಾಣ್ಯ ಕಂಡರೆ ಶುಭವೋ..? ಅಶುಭವೋ..?

    0 shares
    Share 0 Tweet 0
  • ಲಿಯೋ ಮಿಯಾಂವ್ ಮಿಯಾಂವ್.. ಘೋಸ್ಟ್ ಬೆಸ್ಟ್ : ಮತ್ತೆ ಗೆದ್ದ ಶಿವಣ್ಣ.. ಕಲೆಕ್ಷನ್ ಎಷ್ಟಾಯ್ತಣ್ಣ..

    0 shares
    Share 0 Tweet 0
  • ಸತ್ತ ವ್ಯಕ್ತಿ ಕನಸಿನಲ್ಲಿ ಬರುವುದು : ಒಂದೊಂದಕ್ಕೂ ಒಂದೊಂದು ಅರ್ಥವಿದೆ..

    0 shares
    Share 0 Tweet 0

Follow us on social media:

Recent News

  • RSS ವಿರುದ್ಧ ಟೀಕೆ : ಬೆಳೆಯುತ್ತಲೇ ಇದೆ ಕಾಂಗ್ರೆಸ್‌ ನಾಯಕರ ಲಿಸ್ಟ್..!‌
  • ದೇಶದ ನಂ.1 ಬೈಕ್‌ ಈಗ  77,777 ರೂ.  ಹೀರೋ ಸ್ಪ್ಲೆಂಡರ್..!
  • ಬಿಜೆಪಿಯ ಹೊಸ ಟೀಂನಲ್ಲಿ ಪ್ರೊ.ನಾಗರಾಜ್ : ಸಿದ್ದರಾಮಯ್ಯಗೆ ಪ್ರತಿಶಕ್ತಿಯಾ..?

Category

  • Astrology
  • Cinema
  • Commerce
  • Crime
  • Health
  • News
  • Politics
  • Sports

Recent News

RSS ವಿರುದ್ಧ ಟೀಕೆ : ಬೆಳೆಯುತ್ತಲೇ ಇದೆ ಕಾಂಗ್ರೆಸ್‌ ನಾಯಕರ ಲಿಸ್ಟ್..!‌

RSS ವಿರುದ್ಧ ಟೀಕೆ : ಬೆಳೆಯುತ್ತಲೇ ಇದೆ ಕಾಂಗ್ರೆಸ್‌ ನಾಯಕರ ಲಿಸ್ಟ್..!‌

August 18, 2026
ದೇಶದ ನಂ.1 ಬೈಕ್‌ ಈಗ  77,777 ರೂ.  ಹೀರೋ ಸ್ಪ್ಲೆಂಡರ್..!

ದೇಶದ ನಂ.1 ಬೈಕ್‌ ಈಗ  77,777 ರೂ.  ಹೀರೋ ಸ್ಪ್ಲೆಂಡರ್..!

August 18, 2026
  • About Us
  • Contact Us
  • Advertise
  • Privacy Policy
  • Cookie Policy (EU)

© 2022 SpeciallU. All Rights Reserved.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

Manage Cookie Consent
To provide the best experiences, we use technologies like cookies to store and/or access device information. Consenting to these technologies will allow us to process data such as browsing behavior or unique IDs on this site. Not consenting or withdrawing consent, may adversely affect certain features and functions.
Functional Always active
The technical storage or access is strictly necessary for the legitimate purpose of enabling the use of a specific service explicitly requested by the subscriber or user, or for the sole purpose of carrying out the transmission of a communication over an electronic communications network.
Preferences
The technical storage or access is necessary for the legitimate purpose of storing preferences that are not requested by the subscriber or user.
Statistics
The technical storage or access that is used exclusively for statistical purposes. The technical storage or access that is used exclusively for anonymous statistical purposes. Without a subpoena, voluntary compliance on the part of your Internet Service Provider, or additional records from a third party, information stored or retrieved for this purpose alone cannot usually be used to identify you.
Marketing
The technical storage or access is required to create user profiles to send advertising, or to track the user on a website or across several websites for similar marketing purposes.
  • Manage options
  • Manage services
  • Manage {vendor_count} vendors
  • Read more about these purposes
View preferences
  • {title}
  • {title}
  • {title}
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime

© 2022 SpeciallU. All Rights Reserved.