Wednesday, July 29, 2026
  • About Us
  • Contact Us
  • Advertise
  • Privacy Policy
  • Cookie Policy (EU)
SpeciallU
  • Login
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime
SpeciallU
Home News

ಗೃಹಜ್ಯೋತಿ ಟೆನ್ಷನ್‌ ಬೇಡ : ಆಗಸ್ಟ್‌ನಲ್ಲೂ ಪರಿಶೀಲನೆ

SpeciallU by SpeciallU
July 29, 2026
in News
Reading Time: 1 min read
0 0
0
ಗೃಹಜ್ಯೋತಿ ಟೆನ್ಷನ್‌ ಬೇಡ : ಆಗಸ್ಟ್‌ನಲ್ಲೂ ಪರಿಶೀಲನೆ

ಗೃಹಜ್ಯೋತಿ ಯೋಜನೆ ಫಲಾನುಭವಿಗಳ ಪರಿಶೀಲನೆ ನಡೆಯುತ್ತಿದೆ. ಈ ಪ್ರಕ್ರಿಯೆಗೆ ಜುಲೈ 31 ಕೊನೆಯ ದಿನಾಂಕ ಅಲ್ಲ. ಬಹುತೇಕರು ಹಾಗೆಂದು ನಂಬಿಕೊಂಡಿದ್ಧಾರೆ ಅಥವಾ ಆ ರೀತಿ ಸುಳ್ಳು ಸುದ್ದಿ ಹಬ್ಬಿಸಿದ್ಧಾರೆ. ದಾಖಲೆಗಳ ಪರಿಶೀಲನೆಗೆ ಯಾವುದೇ ಡೆಡ್‌ ಲೈನ್‌ ಇಲ್ಲ. ಆಗಸ್ಟ್‌ ತಿಂಗಳಲ್ಲೂ ನಡೆಯಲಿದೆ. ಸೆಪ್ಟೆಂಬರಿನಲ್ಲೂ ನಡೆಯಲಿದೆ. ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಲು ಅಥವಾ ಆನ್‌ಲೈನ್ ಅಪ್‌ಡೇಟ್ ಮಾಡಲು ಯಾವುದೇ ಅಂತಿಮ ಗಡುವು (Last Date) ಇಲ್ಲ.

ಸರ್ಕಾರದ ಸೂಚನೆಯಂತೆ ಜುಲೈ ಆರಂಭದಿಂದಲೇ ಬೆಸ್ಕಾಂ ಸೇರಿದಂತೆ ಆಯಾ ಎಸ್ಕಾಗಳ ಸಿಬ್ಬಂದಿ ಫಲಾನುಭವಿಗಳ ಮನೆಗೆ ಬರುತ್ತಾರೆ.  ಈ ನಡುವೆ ಪರಿಶೀಲನೆಗೆ ಜುಲೈ 31 ಅಂತಿಮ ಗಡುವು ಎಂಬ ವದಂತಿಗಳು ಹರಿದಾಡುತ್ತಿದ್ದು, ಬೆಸ್ಕಾಂ, ಎಸ್ಕಾಂ, ಹೆಸ್ಕಾಂ, ಚೆಸ್ಕಾಂ..ಹೀಗೆ ಎಲ್ಲ ಕಡೆಗಳಿಂದಲೂ ಸ್ಪಷ್ಟನೆ ಬರುತ್ತಿದೆ. ಗೃಹಜ್ಯೋತಿ ಪರಿಶೀಲನೆ ಕೊನೆಯ ದಿನಾಂಕ ಉಲ್ಲೇಖಿಸಿಲ್ಲ. ಆಗಸ್ಟ್‌ ಪೂರ್ತಿ ತಿಂಗಳು ಮನೆ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇವೆ. ಆ ಬಳಿಕ ಸರ್ಕಾರ ಅಥವಾ ಎಸ್ಕಾಂ ಸೂಚನೆ ನೀಡಿದರೆ ಪರಿಶೀಲನೆ ನಿಲ್ಲಿಸಲಾಗುತ್ತದೆ.

Related posts

ಮೂವರು ಅಕ್ಕ-ತಂಗಿಯರಿಗೆ ಒಬ್ಬನೇ ಗಂಡ : ಸುದ್ದಿಯೇ ಸುಳ್ಳು

1998, 1999, 2001, 2004, 2011, 2024-25, 2026 ನೇಮಕಾತಿ : KPSC ಅಕ್ರಮಗಳ ಹಿಸ್ಟರಿ

ಬೆಸ್ಕಾಂ ವ್ಯಾಪ್ತಿಯಲ್ಲಿ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳು ಬರುತ್ತವೆ. 68.86 ಲಕ್ಷ ಮಂದಿ ಗೃಹ ಜ್ಯೋತಿ ಯೋಜನೆ ಫಲಾನುಭವಿಗಳಿದ್ದಾರೆ. ಜುಲೈ 28ವರೆಗೂ ಶೇಕಡಾ 50 ರಷ್ಟು ಫಲಾನುವಿಗಳ ದಾಖಲೆ ಪರಿಶೀನೆಯಾಗಿದೆಯಷ್ಟೇ. ಇನ್ನೂ ಅರ್ಧದಷ್ಟು ಬಾಕಿ ಇದೆ.

ಪ್ರತಿ ತಿಂಗಳ ಉಚಿತ ವಿದ್ಯುತ್ ಸೌಲಭ್ಯದ ಪರಿಗಣನೆಗೆ ಸಂಬಂಧಿಸಿದಂತೆ ಈ ಕೆಳಗಿನ ನಿಯಮಗಳಿವೆ. ಇವುಗಳ ಪ್ರಕಾರ ಪ್ರತಿ ತಿಂಗಳು 27ನೇ ತಾರೀಖಿನೊಳಗೆ ಅರ್ಜಿ ಸಲ್ಲಿಸಿದರೆ, ಆ ತಿಂಗಳಿನಿಂದಲೇ ಉಚಿತ ವಿದ್ಯುತ್ ಸೌಲಭ್ಯ ಅನ್ವಯವಾಗುತ್ತದೆ. ನಂತರ ಅರ್ಜಿ ಸಲ್ಲಿಸಿದರೆ: 27ನೇ ತಾರೀಖಿನ ನಂತರ ಸಲ್ಲಿಸುವ ಅರ್ಜಿಗಳನ್ನು ಮುಂದಿನ ತಿಂಗಳ ಬಿಲ್ಲಿಂಗ್ ಅವಧಿಗೆ ಪರಿಗಣಿಸಲಾಗುತ್ತದೆ. ಸ್ತುತ ಚಾಲ್ತಿಯಲ್ಲಿರುವ ಇಂಧನ ಇಲಾಖೆಯ ಸಿಬ್ಬಂದಿಯ ಮನೆ-ಮನೆ ಪರಿಶೀಲನೆ ಪ್ರಕ್ರಿಯೆಯು ಕೇವಲ ದಾಖಲೆಗಳ ನವೀಕರಣಕ್ಕಾಗಿ ಮಾತ್ರವಾಗಿದ್ದು, ಇದರಿಂದ ನಿಮ್ಮ ಉಚಿತ ವಿದ್ಯುತ್ ಸೌಲಭ್ಯ ಸ್ಥಗಿತಗೊಳ್ಳುವುದಿಲ್ಲ

ಏನೆಲ್ಲಾ ದಾಖಲೆಗಳು ಬೇಕು?

  • ಹಳೆಯ ಕರೆಂಟ್‌ ಬಿಲ್‌ ( ಮೀಟರ್‌ ಖಾತೆ ಸಂಖ್ಯೆಗಾಗಿ)
  • ಫಲಾನುಭವಿ ಆಧಾರ್‌ ಕಾರ್ಡ್‌
  • ಆಧಾರ್‌ಗೆ ನೋಂದಣಿಯಾದ ಮೊಬೈಲ್‌ (ಒಟಿಪಿಗಾಗಿ)
  • ಮತದಾರರ ಗುರುತಿನ ಚೀಟಿ (ವೋಟರ್‌ ಐಟಿ – ಮತದಾರರೆಂದು ಖಚಿತಪಡಿಸಿಕೊಳ್ಳಲು)
  • ರೇಷನ್‌ ಕಾರ್ಡ್‌ (ಇದ್ದರೆ ಮಾತ್ರ)
  • ಬಾಡಿಗೆ ಕರಾರು ಪತ್ರ (ಬಾಡಿಗೆ ಮನೆಯಲ್ಲಿದ್ದರೆ)
  • ಪಾನ್‌ ಕಾರ್ಡ್‌ (ತೆರಿಗೆ ಪಾವತಿದಾರರಾದರೆ ಮಾತ್ರ)
  • 1 ಪಾಸ್‌ ಪೋರ್ಟ್‌ ಸೈಜ್ ಪೋಟೋ.
  • ಫಲಾನುಭವಿ ಭರ್ತಿ ಮಾಡಿ ಸಹಿ ಮಾಡಿದ ಅರ್ಜಿ.

ಬೆಸ್ಕಾಂ ಸಹಾಯವಾಣಿ – 9480816111, 9480816112, 9480816113, 9480816114

ಹಜ್ಯೋತಿ ಯೋಜನೆಯಡಿ ಫಲಾನುಭವಿಗಳ ಮನೆ-ಮನೆಗೆ ಭೇಟಿ ನೀಡಿ ಪರಿಶೀಲನಾ ಕಾರ್ಯವನ್ನು ನಡೆಸುತ್ತಿದೆ. ಈ ಪ್ರಕ್ರಿಯೆಯಲ್ಲಿ ಮೀಟರ್ ರೀಡರ್ ಹಾಗೂ ಲೈನ್‌ಮ್ಯಾನ್‌ಗಳು ನಿಮ್ಮ ಮನೆಗೆ ಬರುತ್ತಾರೆ. ಆನ್‌ಲೈನ್ ಸ್ಥಿತಿಯನ್ನು ತಿಳಿಯಲು Seva Sindhu Portal ಬಳಸಬಹುದು.

Tags: #ಗೃಹಜ್ಯೋತಿ #ಪರಿಶೀಲನೆ #ಉಚಿತ ವಿದ್ಯುತ್ #Gruhajyothi #Check #Free Electricity
ShareTweetSendShareShare

POPULAR NEWS

  • ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    0 shares
    Share 0 Tweet 0
  • ಪತ್ನಿ ಗೀತಾಗಾಗಿ ಕಾಂಗ್ರೆಸ್ ಪರ ಶಿವರಾಜ್ ಕುಮಾರ್ ಪ್ರಚಾರ : ಶಿವಣ್ಣ ಇದು ಬೇಕಿತ್ತಾ ಅಂದ್ರು ಫ್ಯಾನ್ಸ್..!

    0 shares
    Share 0 Tweet 0
  • ಕನಸಿನಲ್ಲಿ ದುಡ್ಡು, ಹಣ, ನಾಣ್ಯ ಕಂಡರೆ ಶುಭವೋ..? ಅಶುಭವೋ..?

    0 shares
    Share 0 Tweet 0
  • ಲಿಯೋ ಮಿಯಾಂವ್ ಮಿಯಾಂವ್.. ಘೋಸ್ಟ್ ಬೆಸ್ಟ್ : ಮತ್ತೆ ಗೆದ್ದ ಶಿವಣ್ಣ.. ಕಲೆಕ್ಷನ್ ಎಷ್ಟಾಯ್ತಣ್ಣ..

    0 shares
    Share 0 Tweet 0
  • ಸತ್ತ ವ್ಯಕ್ತಿ ಕನಸಿನಲ್ಲಿ ಬರುವುದು : ಒಂದೊಂದಕ್ಕೂ ಒಂದೊಂದು ಅರ್ಥವಿದೆ..

    0 shares
    Share 0 Tweet 0

Follow us on social media:

Recent News

  • ಮೂವರು ಅಕ್ಕ-ತಂಗಿಯರಿಗೆ ಒಬ್ಬನೇ ಗಂಡ : ಸುದ್ದಿಯೇ ಸುಳ್ಳು
  • 1998, 1999, 2001, 2004, 2011, 2024-25, 2026 ನೇಮಕಾತಿ : KPSC ಅಕ್ರಮಗಳ ಹಿಸ್ಟರಿ
  • ಗೃಹಜ್ಯೋತಿ ಟೆನ್ಷನ್‌ ಬೇಡ : ಆಗಸ್ಟ್‌ನಲ್ಲೂ ಪರಿಶೀಲನೆ

Category

  • Astrology
  • Cinema
  • Commerce
  • Crime
  • Health
  • News
  • Politics
  • Sports

Recent News

ಮೂವರು ಅಕ್ಕ-ತಂಗಿಯರಿಗೆ ಒಬ್ಬನೇ ಗಂಡ : ಸುದ್ದಿಯೇ ಸುಳ್ಳು

July 29, 2026
1998, 1999, 2001, 2004, 2011, 2024-25, 2026 ನೇಮಕಾತಿ : KPSC ಅಕ್ರಮಗಳ ಹಿಸ್ಟರಿ

1998, 1999, 2001, 2004, 2011, 2024-25, 2026 ನೇಮಕಾತಿ : KPSC ಅಕ್ರಮಗಳ ಹಿಸ್ಟರಿ

July 29, 2026
  • About Us
  • Contact Us
  • Advertise
  • Privacy Policy
  • Cookie Policy (EU)

© 2022 SpeciallU. All Rights Reserved.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

Manage Cookie Consent
To provide the best experiences, we use technologies like cookies to store and/or access device information. Consenting to these technologies will allow us to process data such as browsing behavior or unique IDs on this site. Not consenting or withdrawing consent, may adversely affect certain features and functions.
Functional Always active
The technical storage or access is strictly necessary for the legitimate purpose of enabling the use of a specific service explicitly requested by the subscriber or user, or for the sole purpose of carrying out the transmission of a communication over an electronic communications network.
Preferences
The technical storage or access is necessary for the legitimate purpose of storing preferences that are not requested by the subscriber or user.
Statistics
The technical storage or access that is used exclusively for statistical purposes. The technical storage or access that is used exclusively for anonymous statistical purposes. Without a subpoena, voluntary compliance on the part of your Internet Service Provider, or additional records from a third party, information stored or retrieved for this purpose alone cannot usually be used to identify you.
Marketing
The technical storage or access is required to create user profiles to send advertising, or to track the user on a website or across several websites for similar marketing purposes.
  • Manage options
  • Manage services
  • Manage {vendor_count} vendors
  • Read more about these purposes
View preferences
  • {title}
  • {title}
  • {title}
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime

© 2022 SpeciallU. All Rights Reserved.