ಲೋಕಸಭೆ ಘೋಷಣೆ ಹತ್ತಿರವಾಗುತ್ತಿದ್ದಂತೆ ಹಲವು ಸಂಸ್ಥೆಗಳು ಸಮೀಕ್ಷೆಗಳ ಮೇಲೆ ಸಮೀಕ್ಷೆ ನಡೆಸಿವೆ. ಟೈಮ್ಸ್ ನೌ, ಇಂಡಿಯಾ ಟುಡೇ, ಎನ್ʻಡಿ ಟಿವಿ, ಏಷ್ಯಾನೆಟ್ ನ್ಯೂಸ್, ಇಂಡಿಯಾ ಟಿವಿ, ಜೀಟಿವಿ, ಆಜ್ ತಕ್, ರಿಪಬ್ಲಿಕ್ ಟಿವಿ.. ಹೀಗೆ ಹಲವು ಸಂಸ್ಥೆಗಳು ಸರ್ವೆ ಮಾಡಿವೆ. ಸರ್ವೆ ಮಾಡಿಸಿವೆ. ವಿಶೇಷವೆಂದರೆ.. ಯಾವ ಸಮೀಕ್ಷೆಗಳೂ ಅತಂತ್ರ ಸರ್ಕಾರದ, ಬಹುಮತಕ್ಕೆ ಕೊರತೆ ಇರುವ ಸುಳಿವು ಕೊಟ್ಟಿಲ್ಲ. ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟಕ್ಕೆ ತೀವ್ರ ಹಿನ್ನಡೆಯನ್ನೇ ಸೂಚಿಸಿರುವ ಸಮೀಕ್ಷೆಗಳು, ನರೇಂದ್ರ ಮೋದಿ ನೇತೃತ್ವದ ಎನ್ʻಡಿಎಗೆ ಸ್ಪಷ್ಟ ಬಹುಮತ ನೀಡಿವೆ. ಮೋದಿ ಹ್ಯಾಟ್ರಿಕ್ ಸಾಧಿಸಲಿದ್ಧಾರೆ ಎಂದು ಹೇಳಿವೆ. ವಿವರಣೆಗಳಿಗಿಂತ ಅಂಕಿ ಅಂಶಗಳನ್ನೇ ನೋಡೋಣ. ಈ ಬಗ್ಗೆ ಇಂಡಿಯಾ ಟಿವಿ-ಸಿಎನ್ಎಕ್ಸ್ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಎನ್‌ಡಿಎ ಮೈತ್ರಿಕೂಟ ಅಥವಾ ಐಎನ್‌ಡಿಐಎ ಒಕ್ಕೂಟಗಳಲ್ಲಿ ಯಾವುದು ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತದೆ ಎಂದು ವಿವರವಾಗಿ ಹೇಳಲಾಗಿದೆ.
ಈ ಬಾರಿ ಬಿಜೆಪಿ ನೇತೃತ್ವದ ಎನ್ʻಡಿಎ 8 ರಾಜ್ಯಗಳನ್ನು ಕ್ಲೀನ್ ಸ್ವೀಪ್ ಮಾಡಲಿದೆ.
ಬಿಜೆಪಿ ಕ್ಲೀನ್ ಸ್ವೀಪ್ ಮಾಡುವ ರಾಜ್ಯಗಳು
| ಗುಜರಾತ್ | 26 |
| ಮಧ್ಯಪ್ರದೇಶ | 29 |
| ರಾಜಸ್ಥಾನ | 25 |
| ದೆಹಲಿ | 07 |
| ಹರಿಯಾಣ | 10 |
| ಗೋವಾ | 02 |
| ಉತ್ತರಾಖಂಡ್ | 05 |
| ಹಿಮಾಚಲ | 04 |
ಇನ್ನುಳಿದಂತೆ ಈಶಾನ್ಯ ರಾಜ್ಯಗಳ ಲೆಕ್ಕ ನೋಡೋದಾದ್ರೆ..
ಈಶಾನ್ಯ ರಾಜ್ಯಗಳು -24
| ಬಿಜೆಪಿ | 16 +2 |
| ಕಾಂಗ್ರೆಸ್ | 02 -2 |
| ಇತರೆ | 06 00 |
ದೊಡ್ಡ ದೊಡ್ಡ ರಾಜ್ಯಗಳಲ್ಲಿಯೂ ಎನ್ʻಡಿಎ ದೊಡ್ಡ ಸಾಧನೆಯನ್ನೇ ಬರೆಯಲಿದೆ.
ಉತ್ತರ ಪ್ರದೇಶ- 80 ಸ್ಥಾನಗಳು
| ಬಿಜೆಪಿ | 73 +11 |
| ಅಪ್ನಾದಳ++RLD | 04 +2 |
| I.N.D.I.A | 03 -3 |
| ಬಿಎಸ್ಪಿ | 00 -10 |
ಮಹಾರಾಷ್ಟ್ರ – 48 ಸ್ಥಾನಗಳು
| ಬಿಜೆಪಿ | 27 +4 |
| ಶಿವಸೇನೆ-ಶಿಂಧೆ | 08 — |
| ಶಿವಸೇನೆ-ಉದ್ಧವ್ | 07 — |
| ಎನ್ಸಿಪಿ-ಅಜಿತ್ | 02 — |
| ಎನ್ಸಿಪಿ-ಪವಾರ್ | 02 — |
| ಕಾಂಗ್ರೆಸ್ | 02 +1 |
ಪಶ್ಚಿಮ ಬಂಗಾಳ – 42
| ಬಿಜೆಪಿ | 22 +4 |
| ಟಿಎಂಸಿ | 19 -3 |
| ಕಾಂಗ್ರೆಸ್ | 01 -1 |
ಬಿಹಾರ- 40
| ಬಿಜೆಪಿ | 17 — |
| ಜೆಡಿಯು | 14 -2 |
| ಎಲ್ಜೆಪಿ | 5 -1 |
| ಆರ್ಜೆಡಿ | 1 +1 |
| ಕಾಂಗ್ರೆಸ್ | 1 — |
| ಇತರೆ | 2 +2 |
ಒಡಿಶಾ – 21
| ಬಿಜೆಪಿ | 10 +2 |
| ಬಿಜೆಡಿ | 11 -1 |
| ಕಾಂಗ್ರೆಸ್ | 00 -1 |
ಪಂಜಾಬ್ – 13
| ಎಎಪಿ (ಆಪ್) | 06 +5 |
| ಕಾಂಗ್ರೆಸ್ | 03 -5 |
| ಬಿಜೆಪಿ | 03 +1 |
| ಅಕಾಲಿದಳ | 01 -1 |
ಅಸ್ಸಾಂ – 14
| ಬಿಜೆಪಿ | 11 +2 |
| ಕಾಂಗ್ರೆಸ್ | 00 -3 |
| ಇತರೆ | 03 +1 |
ಜಾರ್ಖಂಡ್ – 14
| ಬಿಜೆಪಿ | 12 +1 |
| ಜೆಎಂಎಂ | 01 — |
| ಕಾಂಗ್ರೆಸ್ | 00 -1 |
| ಇತರೆ | 01 — |
ಛತ್ತೀಸ್‌ಘಡ – 11
| ಬಿಜೆಪಿ | 10 +1 |
| ಕಾಂಗ್ರೆಸ್ | 01 -1 |
ಜಮ್ಮು ಕಾಶ್ಮೀರ – 06
| ಬಿಜೆಪಿ | 03 |
| ಎನ್ಸಿ | 03 |
ಇಂಡಿಯಾ ಟಿವಿ ಸಮೀಕ್ಷೆ ಮತ್ತೆ ಮೋದಿಗೆ ಭಾರಿ ಬಹುಮತ:
| ಎನ್‌ಡಿಎ ಮೈತ್ರಿಕೂಟ (NDA) | 399 +46 |
| ಇಂಡಿಯಾ ಮೈತ್ರಿಕೂಟ (I.N.DI.A) | 94 +3 |
| ಇತರೆ ಪಕ್ಷಗಳು (OTHERs) | 50 -49 |
ಸಮೀಕ್ಷೆ ಪ್ರಕಾರ ಯಾವ ಪಕ್ಷಕ್ಕೆ ಎಷ್ಟು ಸೀಟು..?
| • ಬಿಜೆಪಿ | 342 +39 |
| • ಕಾಂಗ್ರೆಸ್ | 38 -14 |
| • ಟಿಎಂಸಿ | 19 -3 |
| • ಡಿಎಂಕೆ | 18 -6 |
| • ಜೆಡಿಯು | 14 -2 |
| • ಟಿಡಿಪಿ | 12 +9 |
| • ಇತರೆ | 100 -23 |



