ಮೂರೂ ಕ್ಷೇತ್ರ ಬಿಟ್ಟ ಸಿದ್ದು ಕೋಲಾರಕ್ಕಾ? ಕಂಪ್ಲೀಟ್ ಪ್ಲಸ್ ಮೈನಸ್ ಲೆಕ್ಕ
ಕೊನೇ ಚುನಾವಣೆಯಲ್ಲಿ ಕೋಲಾರವೇ ಸಿದ್ದು ಅಖಾಡವಾಗುತ್ತಾ. ಸಿದ್ದರಾಮಯ್ಯ ವರುಣಾ, ಬಾದಾಮಿ, ಚಾಮುಂಡೇಶ್ವರಿ ಮೂರನ್ನೂ ಬಿಟ್ಟು ಕೋಲಾರದಲ್ಲಿ ನಿಲ್ತಾರಾ? ಚಾಮುಂಡಿರಾಮಯ್ಯ, ವರುಣಾರಾಮಯ್ಯ, ಬಾದಾಮಿ ರಾಮಯ್ಯ ಈ ಬಾರಿ ಕೋಲಾರಾಮಯ್ಯರಾಗ್ತಾರಾ? ...


