ರಾಘವೇಂದ್ರ ಸ್ಟೋರ್ಸ್ : ಸ್ವಚ್ಚ ಹಾಸ್ಯದ ಸಿಂಗಲ್ ಸುಂದರ : ಡಬಲ್ ಮೀನಿಂಗ್ ಕಳಂಕದಿಂದ ಹೊರಬಂದ ಜಗ್ಗೇಶ್
ಇತ್ತೀಚೆಗೆ ಜಗ್ಗೇಶ್ ಚಿತ್ರಗಳಲ್ಲಿ ಕಾಮಿಡಿ ಎಂದರೆ ಅಡಲ್ಟ್ ಕಾಮಿಡಿ, ಸೆಕ್ಸೀ ಕಾಮಿಡಿ, ಪೋಲಿ ಕಾಮಿಡಿ, ಡಬಲ್ ಮೀನಿಂಗ್, ಸಿಂಗಲ್ ಮೀನಿಂಗ್.. ಎಂಬಲ್ಲಿಗೆ ಸೀಮಿತವಾಗಿತ್ತು. ಅದರಲ್ಲೂ ವಿಶೇಷವಾಗಿ ವಿಜಯ್ ...


