ಪ್ರತಿಯೊಬ್ಬರ ಖಾತೆಗೂ ತಲಾ 15 ಲಕ್ಷ : ಮೋದಿ ಭರವಸೆ ಕೊಟ್ಟಿದ್ದದ್ದು ನಿಜಾನಾ..? ಸುಳ್ಳಾ..?
ಈಗ ಎಲ್ಲೆಲ್ಲೂ ಗ್ಯಾರಂಟಿಗಳದ್ದೇ ಚರ್ಚೆ. ಬಸ್ಸು, ವಿದ್ಯುತ್ತು, ಗೃಹಲಕ್ಷ್ಮಿ, ಯುವನಿಧಿ.. ಹೀಗೆ ಹಲವು ಭಾಗ್ಯಗಳನ್ನು ಘೋಷಿಸಿ ಅಧಿಕರಕ್ಕೆ ಬಂದಿರುವ ಕಾಂಗ್ರೆಸ್, ಅದೆಲ್ಲವನ್ನೂ ಮೊದಲ ಕ್ಯಾಬಿನೆಟ್ಟಿನಲ್ಲಿಯೇ ಈಡೇರಿಸುತ್ತೇವೆ ಎಂಬ ...


