ನಂಬಿ.. ಭಾರತೀಯರ ಪರಿಸ್ಥಿತಿ ಪಾಕ್, ಶ್ರೀಲಂಕಾ, ಬಾಂಗ್ಲಾ, ನೇಪಾಳಕ್ಕಿಂತ ಚಿಂತಾಜನಕವಾಗಿದೆಯಂತೆ..!
ದೇಶದಲ್ಲಿ ಆರ್ಥಿಕತೆ ಅದೋಗತಿಯಲ್ಲಿರುವ ಪ್ರವಾಹ ಪರಿಸ್ಥಿತಿಯಲ್ಲಿ ಸಂತ್ರಸ್ತರಿಗೆ ಊಟ ಕೊಡುವುದಕ್ಕೂ ಪರದಾಡುತ್ತಿರುವ, ದೇಶಕ್ಕೆ ದೇಶವೇ ನೆರವಿಗಾಗಿ ಅಂಗಲಾಚುತ್ತಿರುವ, ಕತ್ತೆ, ಎಮ್ಮೆಗಳನ್ನು ಮಾರಿ ಬದುಕುತ್ತಿರುವ ಪಾಕಿಸ್ತಾನಕ್ಕೆ 99ನೇ ಸ್ಥಾನ. ...


