ಕೆರೆ ಖಾಲಿಯಾಗಿ ಸಿಕ್ಕಿಬಿದ್ದ 15 ಕೋಟಿ ಬಂಗಾರದ ಕಳ್ಳರು : ಸಾಲ ಕೊಡ್ಲಿಲ್ಲ ಅಂದಿದ್ದಕ್ಕೆ ದರೋಡೆ..!
ಕಳೆದ ವರ್ಷ ಅ.28ರಂದು ದಾವಣಗೆರೆ ಜಿಲ್ಲೆಯ ನ್ಯಾಮತಿ ಎಸ್‌ಬಿಐ ಶಾಖೆಯಲ್ಲಿ ಗ್ರಾಹಕರು ಅಡವಿಟ್ಟಿದ್ದ 17.7 ಕೆಜಿ ಚಿನ್ನಾಭರಣ ದರೋಡೆಯಾಗಿತ್ತು. ಐಜಿಪಿ, ಎಸ್‌ಪಿ, ಎಎಸ್‌ಪಿ, ಡಿವೈಎಸ್‌ಪಿ ಸೇರಿ ಅಧಿಕಾರಿಗಳು, ...


