ಈ ಸ್ಥಿತಿ, ಸಂದರ್ಭದಲ್ಲಿ ಮಹಿಳೆಯರನ್ನು ನೋಡಬೇಡಿ.. : ಇದು ಚಾಣಕ್ಯ ನೀತಿ
ಚಾಣಕ್ಯ ನೀತಿಯಲ್ಲಿ ಅರ್ಥಶಾಸ್ತ್ರ, ರಾಜತಾಂತ್ರಿಕತೆ, ರಾಜಕೀಯವಲ್ಲದೆ ಸಾಮಾಜಿಕ ಜೀವನಕ್ಕೆ ಸಂಬಂಧಿಸಿದ ಅನೇಕ ಸಂಗತಿಗಳನ್ನು ಹೇಳಲಾಗಿದೆ. ಚಾಣಕ್ಯ ಬ್ರಹ್ಮಚಾರಿಯಾಗಿದ್ದ. ಸಕಲ ವೇದ ಪಾರಂಗತನಾಗಿದ್ದ. ದಂಡಶಾಸ್ತ್ರ, ಅರ್ಥನೀತಿ, ರಾಜನೀತಿಗಳಲ್ಲಿ ನಿಪುಣನಾಗಿದ್ದ. ...


