ಹೊಸ ಬಿಪಿಎಲ್ ರೇಷನ್ ಕಾರ್ಡ್ ಬರುತ್ತೆ. ಎರಡು ಮಾದರಿ ಕಾರ್ಡ್ : ಕೆ.ಹೆಚ್.ಮುನಿಯಪ್ಪ
ರಾಜ್ಯದಲ್ಲಿ ಅನ್ನಭಾಗ್ಯ (AnnaBhagya) ಗೃಹಲಕ್ಷ್ಮಿ(Gruhalakshmi), ಗೃಹಜ್ಯೋತಿ (Gruhajyothi), ನಿರುದ್ಯೋಗ ಭತ್ಯೆ.. ಹೀಗೆ ಎಲ್ಲ ಯೋಜನೆಗಳಿಗೂ ರೇಷನ್ ಕಾರ್ಡ್ ಅನಿವಾರ್ಯವಾಗಿದ್ದು, ರೇಷನ್ ಕಾರ್ಡುಗಳಿಗೆ ಬೇಡಿಕೆಯೂ ಹೆಚ್ಚಿದೆ. ಒಂದೆಡೆ ರೇಷನ್ ...


