ವಿಜಯೇಂದ್ರ ವಿರುದ್ಧ ಒಂದಾಗುತ್ತಿದೆ ಯತ್ನಾಳ್ ಟೀಂ : ಬಿಎಲ್ ಸಂತೋಷ್ ಸರಿ ಪಡಿಸ್ತಾರಾ..?
ರಾಜ್ಯ ಬಿಜೆಪಿಯಲ್ಲಿ ಒಗ್ಗಟ್ಟು ಮಾಯವಾಗಿದೆ. ಅತ್ತ ವಿಜಯೇಂದ್ರ ಯಡಿಯೂರಪ್ಪ, ಬಿಜೆಪಿಯಲ್ಲಿನ ಕಾರ್ಯಕರ್ತರನ್ನೆಲ್ಲ ಒಗ್ಗೂಡಿಸಿ, ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಯಶಸ್ವಿಯಾಗಿ ಪ್ರತಿಭಟನೆ, ಪಾದಯಾತ್ರೆ ಮಾಡಿ ಮುಗಿಸಿದ್ದರೆ, ಇತ್ತ ...


