ಮೋದಿಯನ್ನ ಗೆಲ್ಲಿಸ್ತೇವೆ..ವಿಜಯೇಂದ್ರ ನನ್ನನ್ನು ಭೇಟಿ ಮಾಡಿ ನಾಟಕ ಮಾಡೋದು ಬೇಡ : ಯತ್ನಾಳ್
ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಅವರ ಆಯ್ಕೆ ಆದ ದಿನದಿಂದಲೂ ಕೆಲವು ನಾಯಕರು ವಿಜಯೇಂದ್ರ ಅವರನ್ನು ಒಪ್ಪಿಕೊಳ್ಳುತ್ತಿಲ್ಲ. ಅರವಿಂದ ಬೆಲ್ಲದ್, ವಿ.ಸೋಮಣ್ಣ, ರಮೇಶ್ ಜಾರಕಿಹೊಳಿ, ರಮೇಶ್ ಜಿಗಜಿಣಗಿ, ಅರವಿಂದ ...


