ರೇಣುಕಾಚಾರ್ಯಗೆ ನೋಟಿಸ್ : ಪ್ರತಾಪ್ ಸಿಂಹ, ನಿರಾಣಿ, ಸಿಟಿ ರವಿ, ಯತ್ನಾಳ್`ಗೇಕೆ ಇಲ್ಲ..?
ಬಿಜೆಪಿಯಲ್ಲೀಗ ರೆಬಲ್ ಸ್ಟಾರ್`ಗಳದ್ದೇ ದರ್ಬಾರ್. ಅದರಲ್ಲಿಯೂ ರೇಣುಕಾಚಾರ್ಯ. ರಣರಣರಣರಂಗವನ್ನೇ ಸೃಷ್ಟಿಸಿದ್ದಾರೆ. ಅವರು ಪ್ರಶ್ನಿಸಿರುವುದು ಒಬ್ಬಿಬ್ಬರನ್ನಲ್ಲ. ಪಕ್ಷದ ಅತಿರಥ ನಾಯಕರು, ಅಧ್ಯಕ್ಷರು, ಪ್ರಣಾಳಿಕೆ ಸಮಿತಿ, ಕಟೀಲ್, ಎಲೆಕ್ಷನ್ನಿಗೇ ನಿಂತು ...


