ಬಾಯಿಗೆ ಬಂದಂಗೆ ಮಾತಾಡ್ತೀರಲ್ಲ.. ಎಷ್ಟು ಸಾರಿ ಹೇಳ್ಬೇಕು ನಿಮಗೆ.. : ಯತ್ನಾಳ್‌ಗೆ ಛೀಮಾರಿ ಹಾಕಿದ ಹೈಕೋರ್ಟ್
ಬಸನಗೌಡ ಪಾಟೀಲ ಯತ್ನಾಳ್ ಮಾಧ್ಯಮಗಳಲ್ಲಿ, ವೇದಿಕೆಗಳಲ್ಲಿ ಕಾಂಟ್ರವರ್ಸಿ ಹೇಳಿಕೆಗಳಿಗೆ ಹೆಸರುವಾಸಿ. ಪಕ್ಷದ ನಾಯಕರು, ಜೊತೆಯಲ್ಲಿರುವ ರಾಜಕಾರಣಿಗಳು, ಎದುರಾಳಿ ಪಕ್ಷದವರು.. ಹೀಗೆ ಯಾರನ್ನೂ ಬಿಡದ ಯತ್ನಾಳ್, ಹಿಂದೂ-ಮುಸ್ಲಿಂ ವಿಷಯದಲ್ಲಿ ...


