ಮಹಾಕುಂಭ ಮೇಳದ ಶೈವ, ವೈಷ್ಣವ, ಸಿಖ್ಖರ 13 ಅಕಾರಗಳ ಇತಿಹಾಸ.. ಕರ್ತವ್ಯಗಳ ಸಂಪೂರ್ಣ ವಿವರ..!
ಕುಂಭಮೇಳ ಎಂದರೆ ಹಿಂದೂಗಳದ್ದು. ಅಲ್ಲಿ ಕೇವಲ ನಾಗಾಸಾಧುಗಳು, ಅಘೋರಿಗಳು, ಸಾಧು ಸಂತರು, ಸ್ವಾಮಿಗಳು, ಆನಂದಮಾರ್ಗಿಗಳು ಇರುತ್ತಾರೆ. ಊಹೂಂ.. ಹಾಗಲ್ಲ. ಅಲ್ಲಿ ಧರ್ಮರಕ್ಷಣೆಗಾಗಿಯೇ 13 ಅಖಾರಗಳಿವೆ. ಒಂದೊಂದು ಅಖಾರಕ್ಕೂ ...


