ಕುಸ್ತಿಪಟುಗಳ ಪ್ರತಿಭಟನೆ : ಬ್ರಿಜ್ ಭೂಷಣ್ ವಿರುದ್ಧದ ಲೈಂಗಿಕ ಕಿರುಕುಳದ ಸಾಕ್ಷಿಗಳೇ ಸಿಗುತ್ತಿಲ್ಲ..!
ಇಡೀ ದೇಶವನ್ನಲ್ಲ, ಕ್ರೀಡಾಲೋಕವನ್ನೇ ಕೆಣಕುತ್ತಿರುವ, ತಲ್ಲಣ ಎಬ್ಬಿಸಿರುವ ಘಟನೆ ಇದು. ದೇಶಕ್ಕೆ ಮೆಡಲ್ ತಂದುಕೊಟ್ಟ ವಿನೇಶ್ ಪೊಗಟ್, ಸಾಕ್ಷಿ ಮಲಿಕ್, ಭಜರಂಗ್ ಪೂನಿಯಾ, ಸಂಸ್ಥೆಯ ಅಧ್ಯಕ್ಷ ಬ್ರಿಜ್ ...


