ಲೀಡರ್ ರಾಮಯ್ಯ : ಸಿದ್ದರಾಮಯ್ಯ ಸಿನಿಮಾ ಪ್ಯಾನ್ ಇಂಡಿಯಾ.. 2 ಭಾಗ.. ವಿಜಯ್ ಸೇತುಪತಿ ಕಥೆ ಏನು..?
ಸಿದ್ದರಾಮನಹುಂಡಿಯ ಸಿದ್ದರಾಮಯ್ಯ ಕೇವಲ ಕಾಂಗ್ರೆಸ್ ನಾಯಕರಲ್ಲ. ಮಾಜಿ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ, ಮತ್ತೊಮ್ಮೆ ಸಿಎಂ ಹುದ್ದೆಗೇರುವ ಕನಸ್ಸಿನಲ್ಲಿದ್ದಾರೆ. ಸಿದ್ದರಾಮಯ್ಯ, ರಾಜ್ಯದ ಕಲರ್`ಫುಲ್ ವ್ಯಕ್ತಿತ್ವದ ನಾಯಕ. ಸಿದ್ದು ಮಾತುಗಾರಿಕೆ, ಬಾಡಿ ...


