ಆ ಸತ್ಯ ಹೇಳುವ ಸಿನಿಮಾ ಬರುವುದೇ ಇಲ್ಲ : ಬೆದರಿಕೆಗಳಿಗೆ ಹೆದರಿದರಾ ಟಿಪ್ಪು ಪ್ರೊಡ್ಯೂಸರ್..?
ಟಿಪ್ಪು ಸುಲ್ತಾನ್ (Tippu Sulthan) ಎಂಬ ದೊರೆಯ ಒಂದು ಮುಖವನ್ನಷ್ಟೇ ತೋರಿಸಲಾಗಿದೆ. ಆತನನ್ನು ಜನಾನುರಾಗಿಯೆಂದೂ, ಹೋರಾಟಗಾರನೆಂದೂ, ವಿಜ್ಞಾನಿಯೆಂದೂ, ಸರ್ವಧರ್ಮಸಹಿಷ್ಣುವೆಂದೂ, ಮಾನವತಾವಾದಿಯೆಂದೂ ಹೇಳಲಾಗಿದೆ. ಹಾಗೆಂದು ಜನರನ್ನು ನಂಬಿಸುವ ಪ್ರಯತ್ನಗಳೂ ...


