ಬ್ರಾಂಡೆಡ್ ಟೀ, ಶಾಂಪೂ, ಮಸಾಲಾ ಪೌಡರ್.. ಡೂಪ್ಲಿಕೇಟ್ : ಯಾವ್ಯಾವ ಉತ್ಪನ್ನಗಳನ್ನು ನಕಲಿ ಮಾಡ್ತಿದ್ರು ಗೊತ್ತಾ..?
ಹಿಂದೂಸ್ತಾನ್ ಯುನಿ ಲಿವರ್ʻನ ಪ್ರಾಡಕ್ಟುಗಳು, ರಿನ್ ಸೋಪು, ಪೌಡರ್, ಸರ್ಫ್ ಎಕ್ಸೆಲ್, ವ್ಹೀಲ್ ಪೌಡರ್, ಸೋಪ್ ಹಾಗೂ ವಾಷಿಂಗ್ ಮೆಷಿನ್ ಲಿಕ್ವಿಡ್, ಹಾರ್ಪಿಕ್, ಲೈಜಾಲ್ʻನಂತಹ ಟಾಯ್ಲೆಟ್ ಕ್ಲೀನರ್ ...


