ಶಿವಣ್ಣನ ಘೋಸ್ಟ್ : ನಾಳೆಯಿಂದ ಮನೆಯಲ್ಲೇ ನೋಡಬಹುದು..!
ಶಿವರಾಜ್ʻಕುಮಾರ್ ಅಭಿನಯದ ಘೋಸ್ಟ್ ಮಿಸ್ ಮಾಡಿಕೊಂಡಿದ್ದವರಿಗೆ ಒಂದು ಗುಡ್ ನ್ಯೂಸ್. ಶಿವಣ್ಣನ ಘೋಸ್ಟ್ ಮನೆ ಮನೆಯಲ್ಲಿ, ಮೊಬೈಲುಗಳಲ್ಲಿ, ಲ್ಯಾಪ್ʻಟಾಪುಗಳಲ್ಲಿ, ಕಂಪ್ಯೂಟರುಗಳಲ್ಲಿ ನೋಡಬಹುದು. ನಾಳೆಯಿಂದ. ಶಿವರಾಜ್ ಕುಮಾರ್ ‘ಘೋಸ್ಟ್’ ...


