ಆಸ್ಟ್ರೇಲಿಯಾ ವಿರುದ್ಧ ಸರಣಿ : ದ್ರಾವಿಡ್ ರಿಂದ ಕೊಹ್ಲಿವರೆಗೆ.. ಗುಡ್ ಬೈ ಹೇಳಿದ ದಿಗ್ಗಜರು..!
ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿ ಎಂದರೆ ಆಗುವ ರೋಮಾಂಚನ, ಸಿಗುವ ಥ್ರಿಲ್, ಶಿಸ್ತುಬದ್ಧ ಕ್ರಿಕೆಟ್, ಸ್ಲೆಡ್ಜಿಂಗ್, ತಿರುಗೇಟು, ಟೆಸ್ಟ್ ಕ್ಲಾಸಿಕ್, ಅದ್ಭುತ ಆಟ.. ಒಂದಾ..ಎರಡಾ.. ರೋಮಾಂಚನಗಳು. ...