ಕಾಟೇರದಲ್ಲಿ ಕುಲುಮೆಗಾರ : ಡಾ.ರಾಜ್ ನಂತರ ಈ ಪಾತ್ರದಲ್ಲಿ ನಟಿಸಿದ್ದು ದರ್ಶನ್ ಮಾತ್ರ..!
ಡಾ.ರಾಜ್ ಮಾಡದ ಪಾತ್ರಗಳಿಲ್ಲ. ಭಿಕ್ಷುಕನಿಂದ ಕೋಟ್ಯಧಿಪತಿಯವರೆಗೆ, ದೇವಾನುದೇವತೆಯ ಪಾತ್ರದಲ್ಲಿ, ರಾಕ್ಷಸನ ಪಾತ್ರದಲ್ಲಿ, ಕಳ್ಳನಾಗಿ, ಪೊಲೀಸ್ ಆಗಿ, ಡಿಟೆಕ್ಟಿವ್ ಆಗಿ, ಹುಚ್ಚನಾಗಿ, ಡಾಕ್ಟರ್ ಆಗಿ, ಪಂಡಿತನಾಗಿ, ಪೆದ್ದನಾಗಿ, ಭಕ್ತನಾಗಿ, ...


