ಧ್ರುವ ಸರ್ಜಾರ ಮಾರ್ಟಿನ್ʻಗೆ ವಿಘ್ನಗಳ ಮೇಲೆ ವಿಘ್ನ : ಈಗ ನಿರ್ದೇಶಕ ಎ.ಪಿ.ಅರ್ಜುನ್ ಮೇಲೆ ಕಮಿಷನ್ ಆರೋಪ..!
ಧ್ರುವ ಸರ್ಜಾ ಮತ್ತು ಶ್ರೀಲೀಲಾ ಅವರಂತಹ ಪ್ರತಿಭೆಗಳನ್ನು ಪರಿಚಯಿಸಿದವರು ಅರ್ಜುನ್. ಎ.ಪಿ.ಅರ್ಜುನ್. ಕನ್ನಡ ಚಿತ್ರರಂಗದ ಸ್ಟಾರ್ ಡೈರೆಕ್ಟರ್. ಅಂಬಾರಿ, ಅದ್ಧೂರಿ, ರಾಟೆ, ಮಿ.ಐರಾವತ, ಕಿಸ್ ಚಿತ್ರಗಳನ್ನು ನಿರ್ದೇಶಿಸಿದವರು. ...


