ಬಿಜೆಪಿ, ಕಾಂಗ್ರೆಸ್, ಓವೈಸಿ ಪಕ್ಷ ಮೈತ್ರಿ : ಸುಳ್ ಸುದ್ದಿ ಅಲ್ಲ.. ಸತ್ಯ..!
ನರೇಂದ್ರ ಮೋದಿ-ರಾಹುಲ್ ಗಾಂಧಿ ʻಫುಲ್ ಫ್ರೆಂಡ್ ಶಿಪ್ʼ ಮಾಡ್ಕೊಂಡ್ರೆ, ಅಮಿತ್ ಶಾಗೆ, ಪ್ರಿಯಾಂಕ ಗಾಂಧಿ ಸಪೋರ್ಟ್ ಮಾಡಿದ್ರೆ, ಸಿದ್ದರಾಮಯ್ಯ-ದೇವೇಗೌಡ ಇಬ್ರೂ ಫುಲ್ ಕ್ಲೋಸ್ ಆಗ್ಬಿಟ್ರೆ, ಪ್ರತಾಪ್ ಸಿಂಹ-ಪ್ರದೀಪ್ ...


