ಶ್ರೀರಾಮ ಪ್ರಭಾಸ್..ರಾವಣ ಸೈಫ್ ಅಲಿ ಖಾನ್..ಸೀತಾಮಾತೆ ಕೃತಿ ಸನೂನ್ : ತಪ್ಪು ತಿದ್ದಿಕೊಳ್ತಾ ಆದಿಪುರುಷ್ ತಂಡ..?
ಒಂದು ಟೀಸರ್ ಹೊರಬಂದಿತ್ತು. ಆದಿಪುರುಷ್ ಚಿತ್ರದ್ದು. ರಾಮ, ರಾವಣ, ಸೀತೆ, ಹನುಮಂತನ ಗೆಟಪ್ಪು, ವೇಷ ಕಂಡು ಜನ ಉರಿದುಬಿದ್ದಿದ್ದರು. ಉಗಿದು ಉಪ್ಪಾಕಿದ್ದರು. ಶ್ರೀರಾಮನನ್ನು ನಿಶ್ಯಕ್ತನಂತೆ, ರಾವಣನನ್ನು ಮುಸ್ಲಿಂ ...


