ಕೆ.ಶಿವರಾಮ್ ಪತ್ನಿ ವಾಣಿ ಪ್ರಿಯಾಂಕ್ ಖರ್ಗೆ, ಡಿ.ಕೆ.ಸುರೇಶ್ ವಿರುದ್ಧ ಸಿಟ್ಟಾಗಿದ್ದು ಏಕೆ?
ನಟ, ನಿರ್ಮಾಪಕರಾಗಿದ್ದ ಕೆ.ಶಿವರಾಮ್, ಅದೆಲ್ಲಕ್ಕಿಂತ ಹೆಚ್ಚಿನದಾಗಿ ಐಎಎಸ್ ಅಧಿಕಾರಿಯಾಗಿ ಜನಪ್ರಿಯರಾದವರು. ಕನ್ನಡದಲ್ಲಿಯೇ ಐಎಎಸ್ ಬರೆದು ತೇರ್ಗಡೆಯಾಗಿದ್ದ ಕೆ.ಶಿವರಾಮ್, ಅದರಿಂದಾಗಿಯೇ ಸುದ್ದಿಯಲ್ಲಿದ್ದರು. ನಂತರ ರಾಜಕೀಯಕ್ಕೂ ಬಂದಿದ್ದ ಶಿವರಾಮ್, ಕಾಂಗ್ರೆಸ್, ...


