ಕಾಂಟ್ರವರ್ಸಿ ಚಿತ್ರಗಳಿಗೆ ಬೇಡಿಕೆ ಇಲ್ವಾ? ಕೇರಳ ಸ್ಟೋರಿಗೆ ಒಟಿಟಿ ಶಾಕ್ ಏಕೆ..?
ಕಾಂಟ್ರವರ್ಸಿ ಇರುವ ಚಿತ್ರಗಳೆಂದರೆ ಹಬ್ಬ ಮಾಡುತ್ತಾರೆ. ಅದರಲ್ಲೂ ಒಟಿಟಿಗಳಲ್ಲಿ ಕಾಂಟ್ರವರ್ಸಿ ಚಿತ್ರಗಳಿಗೆ ಸಖತ್ ಡಿಮ್ಯಾಂಡ್. ಪಠಾಣ್, ಆದಿಪುರುಷ್, ಜೈಭೀಮ್, ಬ್ರಹ್ಮಾಸ್ತ್ರ, ಲಾಲ್ ಸಿಂಗ್ ಚಡ್ಡಾ, ಗಾಂಡು, ಲಿಪ್`ಸ್ಟಿಕ್ ...


