ನನ್ನ ವಯಸ್ಸು 60 ಅಲ್ಲ, 57. ನಾನ್ಯಾಕೆ ಈ ವಯಸ್ಸಿನಲ್ಲಿ ಮದುವೆಯಾದೆ : ಆಶೀಶ್ ವಿದ್ಯಾರ್ಥಿ
ಇತ್ತೀಚೆಗೆ ದೇಶದ ಎಲ್ಲ ಮಾಧ್ಯಮಗಳಲ್ಲಿ ಸುದ್ದಿಯಾಗಿದ್ದ ಮದುವೆ ಆಶೀಶ್ ವಿದ್ಯಾರ್ಥಿಯವರದ್ದು. ಕನ್ನಡ ಅಷ್ಟೇ ಅಲ್ಲ, ತೆಲುಗು, ತಮಿಳು, ಮಲಯಾಳಂ, ಬೆಂಗಾಲಿ.. ಎಲ್ಲಕ್ಕಿಂತ ಹೆಚ್ಚಾಗಿ ಹಿಂದಿಯಲ್ಲಿಯೂ ಹೆಸರು ಮಾಡಿರುವ ...


