ಆಪರೇಷನ್ ಸಿಂದೂರ ಸಮೀಕ್ಷೆ : ಮೋದಿ, ಯುದ್ಧ, ಕದನ ವಿರಾಮಕ್ಕೆ ಭಾರತೀಯರು ಹ್ಯಾಪಿನಾ..?
ಪಹಲ್‌ಗಾಂ ದಾಳಿ, 26 ಜನರ ಹತ್ಯೆ, ಆಪರೇಷನ್ ಸಿಂದೂರ, ಪಾಕಿಸ್ತಾನದ ಸೇನಾ ನೆಲೆಗಳೆಲ್ಲವೂ ಧ್ವಂಸ, ಪಾಕಿಸ್ತಾನದ ಹೃದಯಕ್ಕೇ ನುಗ್ಗಿ ಹೊಡೆದಿದ್ದು.. ಎಲ್ಲವೂ ಸುಗಮವಾಗಿ ನಡೆಯುತ್ತಿರುವಾಗಲೇ ಅನಿರೀಕ್ಷಿತವಾಗಿ ಕದನ ...


