ಭಜರಂಗ್ ಪೂನಿಯಾ, ಸಾಕ್ಷಿ ಮಲಿಕ್, ವಿನೀಶ್ ಪೊಗಟ್.. ಎಲ್ಲರೂ ಕುಸ್ತಿ ಜಗತ್ತಿನ ಸ್ಟಾರ್ಸ್. ಕ್ರೀಡಾಲೋಕದ ತಾರೆಯರೆಲ್ಲ ಫೆಡರೇಷನ್ ಅಧ್ಯಕ್ಷರ ವಿರುದ್ಧ ಬೀದಿಗೆ ಬಂದು ಧಿಕ್ಕಾರ ಕೂಗ್ತಿರೋದೇಕೆ? ಪ್ರಧಾನಿ ನರೇಂದ್ರ ಮೋದಿಗೆ ವಿವಾದ ಗೊತ್ತಿಲ್ಲವೇ? ಫೆಡರೇಷನ್ ಅಧ್ಯಕ್ಷ ಲೈಂಗಿಕ ಕಿರುಕುಳ ಕೊಟ್ಟಿದ್ದು ನಿಜಾನಾ? ಸುಳ್ಳಾ? ಒಲಿಂಪಿಕ್ಸ್ ಅಧ್ಯಕ್ಷೆ ಪಿ.ಟಿ.ಉಷಾಗೂ ಪ್ರತಿಭಟನೆಯ ಬಿಸಿ ತಟ್ಟಿದಾಗ..
ಅದು ರಾಜಕೀಯವೋ..? ಕ್ರೀಡಾಪಟುಗಳ ಹೋರಾಟವೋ..? ಒಲಿಂಪಿಕ್, ಕಾಮನ್ ವೆಲ್ತ್ ಪದಕ ಗೆದ್ದವರ ಹೋರಾಟದ ಕಂಪ್ಲೀಟ್ ಸ್ಟೋರಿ



