ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಪ್ರಶಾಂತ್ ಮೇಲೆ ಲೋಕಾಯುಕ್ತ ರೈಡ್.
ಟೆಂಡರ್ ಕೊಡಿಸುವ ಸಲುವಾಗಿ ಲಕ್ಷ ಲಂಚ ಪಡೆಯುತ್ತಿದ್ದ ವೇಳೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪ್ರಶಾಂತ್. ದಾಳಿಯಲ್ಲಿ 62 ಲಕ್ಷ ಕ್ಯಾಷ್ ಸಿಕ್ಕಿದೆ. ಟ್ರಾಪ್ ಮಾಡಿದ್ದು 40 ಲಕ್ಷ ಸೇರಿ ಒಟ್ಟು 62 ಲಕ್ಷ ಕ್ಯಾಶ್ ಜಪ್ತಿ. ಲೋಕಾಯುಪ್ತ ಐಜಿಪಿ ಸುಬ್ರಹ್ಮಣ್ಯ ರಾವ್ ಹೇಳಿಕೆ. ಕೆಎಸ್‍ಡಿಎಲ್‍ಗೆ ಕಚ್ಚಾ ವಸ್ತು ಪೂರೈಸುವ ಟೆಂಡರ್ ಕೊಡಿಸುವುದಾಗಿ ಲಂಚ. 80 ಲಕ್ಷಕ್ಕೆ ಡಿಮ್ಯಾಂಡ್. 40 ಲಕ್ಷ ಅಡ್ವಾನ್ಸ್ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ. ಲೋಕಾಯುಕ್ತ ಇತಿಹಾಸದಲ್ಲಿಯೇ ದೊಡ್ಡ ಪ್ರಕರಣ. ಇಷ್ಟೊಂದು ನಗದು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದು ಇದೇ ಮೊದಲು.
Video link

https://fb.watch/j0uspQ-6QH/
Karnataka MLA madal virupakshappa son arrested in lokayuktha raid with 62lakhs cash. Lokayuktha seized total 62 lakhs cash. Lokayuktha IGP Subrahmanya rao said. Son Prashanth also govt employee



