40 ಸಾವಿರ ಕೋಟಿನಾ..? 46 ಸಾವಿರ ಕೋಟಿನಾ..? 62 ಸಾವಿರ ಕೋಟಿನಾ..? ಗೃಹ ಜ್ಯೋತಿ, ಗೃಹಲಕ್ಷ್ಮೀ, ಯುವ ನಿಧಿ, ಯುವ ಶಕ್ತಿ, ಅನ್ನಭಾಗ್ಯ.. ಯೋಜನೆಗಳಿಗೆ ಎಷ್ಟು ಖರ್ಚಾಬಹುದು? ಷರತ್ತು ಹಾಕಿ ಉಚಿತಗಳನ್ನು ನೀಡ್ತಾರಾ..? ಎಲ್ಲರಿಗೂ ಕೊಡ್ತಾರಾ..? ಅರ್ಥ ವ್ಯವಸ್ಥೆ ಹೇಗೆ ನಿಭಾಯಿಸ್ತಾರೆ? ಆರ್.ಬಿ.ಐ. ಕೊಟ್ಟಿರುವ ಎಚ್ಚರಿಕೆ ಏನು?



