ಅಕಸ್ಮಾತ್.. ಈ ಒತ್ತಡಕ್ಕೆ ಭಾರತ ಮಣಿದಿದ್ದೇ ಆದಲ್ಲಿ, ನಮ್ಮ ದೇಶದಲ್ಲಿ ಕೂಡಾ ಪೆಟ್ರೋಲ್, ಡೀಸೆಲ್ ಲೀಟರಿಗೆ 200 ರೂಪಾಯಿ ಮುಟ್ಟುವ ಅಪಾಯವೂ ಇತ್ತು. ಜೈಶಂಕರ್ ಎಂಬ ವ್ಯಕ್ತಿ ದಿಟ್ಟತನದಿಂದ ಎಲ್ಲ ಒತ್ತಡಗಳನ್ನೂ ಮೀರಿ ನಿಂತರು. ಇಷ್ಟೂ ವರ್ಷ ಅಮೆರಿಕ ಮತ್ತು ಯೂರೋಪಿಯನ್ ರಾಷ್ಟ್ರಗಳ ಗೇಮ್ನ್ನು ವರಿಗೇ ತಿರುಗಿಸಿರೋ ಭಾರತ ಈಗ ಯೂರೋಪ್ ರಾಷ್ಟ್ರಗಳಿಗೆ ಅತೀ ಹೆಚ್ಚು ಪ್ರಮಾಣದಲ್ಲಿ ರೀಫೈನ್ಡ್ ಅಯಿಲ್ ಸಪ್ಲೈ ಮಾಡೋ ರಾಷ್ಟ್ರಗಳಲ್ಲಿ ನಂ.1 ಸ್ಥಾನಕ್ಕೇರಿದೆ. ಹಾಗಂತ ಇದು ಪರ್ಮನೆಂಟ್ ಆಗಿರುತ್ತಾ?



