ನಾಮಪತ್ರ ಸಲ್ಲಿಸಿರುವ ಶಾಸಕರಾಗುವ ಕನಸು ಹೊತ್ತಿರುವವರ ಆಸ್ತಿ ಲೆಕ್ಕ ನೋಡೋಣ. ಒಬ್ಬೊಬ್ಬರ ಆಸ್ತಿಯೂ ಕೋಟಿ ಕೋಟಿ. ಸಾವಿರ ಕೋಟಿ ಕುಬೇರರು ಮೂವರು. ಆ ಮೂವರಲ್ಲಿ ನಂ.1 ಯಾರು? ನೂರಾರು ಕೋಟಿ ಇದ್ದವರಿಗೆ ಕೆಲವರಿಗೆ ಕಾರ್ ಇಲ್ಲ..! ಬಂಗಾರವೂ ಇಲ್ಲ..! ಮನೆ ಇಲ್ಲ..! ತಮ್ಮನ ಹೆಂಡತಿಗೆ ಅಣ್ಣನ ಸಾಲ. ಅಣ್ಣನಿಗೆ ತಮ್ಮನೇ ಸಾಲ. ಸಾವಿರಾರು ಕೋಟಿಯ ಒಡತಿ ಹೆಸರಲ್ಲಿ ಆಸ್ತಿಯೇ ಇಲ್ಲ. ನೂರಾರು ಕೋಟಿ ಒಡತಿ ಮನೆಯಲ್ಲಿ ಅರ್ಧ ಕ್ವಿಂಟಲ್ ಬೆಳ್ಳಿ, ಬಂಗಾರ, ವಜ್ರ..



