ಬಣ್ಣಾ.. ನನ್ನ ಒಲವಿನ ಬಣ್ಣಾ..
ನೀ ನಕ್ಕರೆ ಹಸಿರು ಉಲ್ಲಾಸದ ಉಸಿರು..
ನೂರಾಸೆಯ ಚಿಲುಮೆಯ ಬಣ್ಣ..
ಬಣ್ಣಾ.. ಬಣ್ಣಾ.. ಬಣ್ಣಾ.. ಬಣ್ಣಾ…
ಈ ಹಾಡು ಹರಿಪ್ರಿಯಾ ವಸಿಷ್ಠ ಸಿಂಹ ಜೋಡಿಯ ಲವ್ ಸ್ಟೋರಿ ಕೇಳಿದಾಗ ನೆನಪಾದರೆ ಅಚ್ಚರಿ ಪಡಬೇಕಿಲ್ಲ. ಇವರ ಲವ್ ಸ್ಟೋರಿ ಶುರುವಾಗುವುದೇ ಗೋಧಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರದಿಂದ.











