ವೈವಾಹಿಕ ಜೀವನಕ್ಕೆ ಕಾಲಿಟ್ಟ ನಂತರ ಎಲ್ಲಿ ನೋಡಿದರೂ ರವೀಂದರ್ ಮಹಾಲಕ್ಷ್ಮಿಯದ್ದೇ ಮಾತು. ಈ ಜೋಡಿ ಏನೇ ಮಾಡಲಿ, ಸೋಷಿಯಲ್ ಮೀಡಿಯಾಗಳಲ್ಲಿ ಚರ್ಚೆ ಭಾರಿ ಜೋರಾಗಿ ನಡೆಯುತ್ತದೆ. ಇದಕ್ಕೆ ಕಾರಣ ಈ ಜೋಡಿಯ ಲುಕ್. ಮಹಾಲಕ್ಷ್ಮಿ ಅತ್ಯಂತ ಸುಂದರಿ. ರವೀಂದರ್ ತೀರಾ ದಪ್ಪ. ಇವರಿಬ್ಬರೂ ಮದುವೆಯಾಗಿದ್ದಾರೆ ಎನ್ನುವ ಮದುವೆಯಾಗದ ಹುಡುಗರು ಈ ಜೋಡಿಯನ್ನು ನೋಡಿ ಹೊಟ್ಟೆ ಉರಿದುಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಈ ಜೋಡಿ ಡೈವೋರ್ಸ್ ಆದ್ರಂತೆ ಅನ್ನೋ ಸುದ್ದಿ ಜೋರಾಗಿ ಹಬ್ಬಿತ್ತು.
Since their marriage, Tamil TV star Mahalakshmi and producer Ravindar have consistently grabbed the headlines for various reasons. Their relationship has been a subject of news reports and speculations, while their social media posts together also make waves. Ravindran took to his Instagram space and shared a photo of himself with his wife and penned a hilarious caption slamming the rumours about their separation.



