Saturday, March 7, 2026
  • About Us
  • Contact Us
  • Advertise
  • Privacy Policy
  • Cookie Policy (EU)
SpeciallU
  • Login
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime
SpeciallU
Home Cinema

45ನಲ್ಲಿ ಶಿವಣ್ಣನ ಶಿವನ 11 ಅವತಾರ ಯಾವುದು..?

SpeciallU by SpeciallU
January 3, 2026
in Cinema, News
Reading Time: 1 min read
0 0
0
45ನಲ್ಲಿ ಶಿವಣ್ಣನ ಶಿವನ 11 ಅವತಾರ ಯಾವುದು..?

ವಿಷ್ಣುವಿನ ದಶಾವತಾರಗಳ ಕಥೆ ಗೊತ್ತು. ಈಶ್ವರನ 11 ಅವತಾರ ಯಾವುದು..? 45 ಸಿನಿಮಾ ನೋಡಿದವರಿಗೆ ಕಾಡುವ ಪ್ರಶ್ನೆ ಇದು. ಏಕೆಂದರೆ ಈಶ್ವರನ ಅವತಾರಗಳ ಕಥೆ ಬಹುತೇಕರಿಗೆ ಗೊತ್ತಿಲ್ಲ. ಇದ್ದಕ್ಕಿದ್ದಂತೆ 45 ಎಂಬ ಸಿನಿಮಾ ಮಾಡಿ, ಅದು ಶಿವನ 11 ಅವತಾರಗಳ ಕಥೆ ಎಂದರೆ.. ಕಾಗಕ್ಕ ಗೂಬಕ್ಕನ ಕಥೆ ಎನ್ನುವವರಿಗೇನೂ ಕಡಿಮೆ ಇಲ್ಲ. ಆದರೆ, ಶಿವನಿಗೂ ಅವತಾರಗಳಿವೆ. ಅವುಗಳನ್ನು ʻಏಕಾದಶ ರುದ್ರʼರು ಎಂದು ಕರೆಯುತ್ತಾರೆ.  ಹಾಗಂತ ಇದು 45 ಸಿನಿಮಾ ನೋಡಿ ಉದ್ಭವಿಸಿದ ಕಥೆ ಅಲ್ಲ. ಶಿವಪುರಾಣ, ಸ್ಕಂದ ಪುರಾಣ ಸೇರಿದಂತೆ ಹಲವು ಕಡೆ ಶಿವನ 11 ಅವತಾರಗಳ ಉಲ್ಲೇಖ ಇದೆ.

ಶಿವಪುರಾಣದ ಪ್ರಕಾರ, ದೇವತೆಗಳನ್ನು ರಾಕ್ಷಸರಿಂದ ರಕ್ಷಿಸಲು ಶಿವನು ಕಶ್ಯಪ ಮಹರ್ಷಿ ಮತ್ತು ಸುರಭಿಯ ಪುತ್ರರಾಗಿ ಹನ್ನೊಂದು ರೂಪಗಳಲ್ಲಿ ಅವತರಿಸಿದನು. ಇವರನ್ನು ಏಕಾದಶ ರುದ್ರರು ಎಂದು ಕರೆಯಲಾಗುತ್ತದೆ.

Related posts

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

  1. ಕಪಾಲಿ : ಅಧರ್ಮವನ್ನು ನಾಶಪಡಿಸುವ ಮತ್ತು ಧರ್ಮವನ್ನು ಎತ್ತಿಹಿಡಿಯುವ ರೂಪ. ಕಪಾಲ ಎಂದೂ ಕರೆಯುತ್ಥಾರೆ.
  2. ಪಿಂಗಲ : ಸಕಲ ಜೀವರಾಶಿಗಳಿಗೂ ಮಂಗಳವನ್ನು ಉಂಟುಮಾಡುವ ಅವತಾರ. ಪಿಂಗಳ ಎಂಬ ಹೆಸರೂ ಇದೆ.
  3. ಭೀಮ : ಅತ್ಯಂತ ಶಕ್ತಿಶಾಲಿಯಾದ ಮತ್ತು ದುಷ್ಟರ ಸಂಹಾರಕನಾದ ರೂಪ. ಮಹಾಭಾರತದ ಭೀಮ, ಇವನಲ್ಲ. ಅವನು ವಾಯುಪುತ್ರ.
  4. ವಿರೂಪಾಕ್ಷ : ಮೂರು ಕಣ್ಣುಗಳನ್ನು ಹೊಂದಿರುವ ಮತ್ತು ಜ್ಞಾನದ ಸಂಕೇತವಾಗಿರುವ ಸ್ವರೂಪ. ತ್ರಿನೇತ್ರ, ತ್ರಯಂಬಕಂ ಎಂದೆಲ್ಲ ಕರೆಯುತ್ತಾರೆ.
  5. ವಿಲೋಹಿತ : ಪ್ರಳಯ ಕಾಲದ ಉಗ್ರ ಅಗ್ನಿಯಂತಹ ಕೆಂಪು ವರ್ಣದ ರೂಪ. ಶಿವ ಮತ್ತು ವಿಷ್ಣುವಿನ ಸಂಯೋಗ ಅವತಾರ.
  6. ಶಾಸ್ತ್ರ : ಶಿಸ್ತು ಮತ್ತು ನೀತಿ ನಿಯಮಗಳನ್ನು ಬೋಧಿಸುವ ಅವತಾರ. ಜ್ಞಾನ, ಧ್ಯಾನವನ್ನು ಪ್ರತಿಪಾದಿಸುವ ಈಶ್ವರ.
  7. ಅಜಪಾದ : ಬ್ರಹ್ಮಾಂಡದ ಸೃಷ್ಟಿ ಮತ್ತು ಲಯದ ಮೇಲೆ ನಿಯಂತ್ರಣ ಹೊಂದಿರುವ ರೂಪ. ಇಡೀ ಸೃಷ್ಟಿಯನ್ನು ನಿರ್ವಹಿಸುವುದು ಈ ಶಿವ.
  8. ಅಹಿರ್ಬುಧನ್ಯ : ರಹಸ್ಯ ಮತ್ತು ಅತೀಂದ್ರಿಯ ಶಕ್ತಿಗಳ ಅಧಿಪತಿ. ವಿಶೇಷವಾಗಿ ಅಘೋರಿಗಳು ಈ ಸಿದ್ಧ ಪಡೆಯಲು ಇನ್ನಿಲ್ಲದ ಸಾಹಸ ಪಡುತ್ತಾರೆ. ಈ ಶಿವ ಅಷ್ಟು ಸುಲಭವಾಗಿ ಒಲಿಯುವವನಲ್ಲ.
  9. ಶಂಭು : ಇಡೀ ಬ್ರಹ್ಮಾಂಡದ ಸೃಷ್ಟಿಕರ್ತ ಮತ್ತು ಶಾಂತಿಯ ಮೂಲ. ಈತನಿಂದಲೇ ಸೃಷ್ಟಿ, ಈತನಿಂದಲೇ ಶಾಂತಿ. ಈಶ್ವರನಿಂದಲೇ ಮುಕ್ತಿ.
  10. ಚಂದ : ಅತ್ಯಂತ ರೌದ್ರ ಮತ್ತು ವೇಗವಾಗಿ ಚಲಿಸುವ ಸ್ವರೂಪ.
  11. ಭವ : ಜಗತ್ತಿನ ಸೃಷ್ಟಿ ಮತ್ತು ಸ್ಥಿತಿಗೆ ಕಾರಣನಾದವನುಇಲ್ಲಿ ವಿಶೇಷ ಎಂದರೆ ವಿಷ್ಣುವಿನ ಅವತಾರಗಳಾದ ರಾಮ, ಕೃಷ್ಣ, ವಾಮನ, ವರಾಹ.. ಹೀಗೆ ಯಾವುದೇ ಅವತಾರಗಳನ್ನು ನೋಡಿದರೂ, ಆ ಅವತಾರಗಳಿಗೊಂದು ಕಥೆ ಇದೆ. ಆದಿ ಇದೆ, ಅಂತ್ಯವು ಇದೆ. ಆದರೆ ಶಿವನ ಅವತಾರಗಳ ಕಥೆ ಹಾಗಲ್ಲ. ಶಿವನೇ ನಾನಾ ರೂಪಗಳಲ್ಲಿ ಅವತಾರ ಎತ್ತಿ ಜಗತ್ತನ್ನು ಕಾಪಾಡುತ್ತಾನೆ.  ಮತ್ತೊಂದು ನಂಬಿಕೆಯ ಪ್ರಕಾರ, ಭಗವಾನ್ ಹನುಮಂತನನ್ನು ಶಿವನ ಹನ್ನೊಂದನೇ ರುದ್ರ ಅವತಾರ ಎಂದು ಪರಿಗಣಿಸಲಾಗುತ್ತದೆ. ಶ್ರೀರಾಮನ ಸೇವೆಗಾಗಿ ಶಿವನು ಈ ರೂಪವನ್ನು ತಾಳಿದನೆಂದು ಪುರಾಣಗಳು ಉಲ್ಲೇಖಿಸುತ್ತವೆ.
    ಇವುಗಳನ್ನೇ 45 ಚಿತ್ರದಲ್ಲಿ ತೋರಿಸಲಾಗಿದೆ. 45 ಚಿತ್ರದಲ್ಲಿ ರಾಯಪ್ಪ ಉಪೇಂದ್ರ, ಇವನ ಹಿಂದೆ ಇನ್ಯಾರೋ ಇದ್ದಾರೆ ಎಂದು ಹೇಳುತ್ತಲೇ ಇರುತ್ತಾರೆ. ಆ ಹಿಂದೆ ಇರುವ ಶಕ್ತಿಗಳೇ 11 ಅವತಾರಗಳು.
Tags: #ಶಿವಪುರಾಣ #45ಸಿನಿಮಾ #ಶಿವನ ಅವತಾರ #ಏಕಾದಶರುದ್ರ #ShivaPurana #45Movie #ShivaAvatar #EkadashaRudra
ShareTweetSendShareShare

POPULAR NEWS

  • ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    0 shares
    Share 0 Tweet 0
  • ಪತ್ನಿ ಗೀತಾಗಾಗಿ ಕಾಂಗ್ರೆಸ್ ಪರ ಶಿವರಾಜ್ ಕುಮಾರ್ ಪ್ರಚಾರ : ಶಿವಣ್ಣ ಇದು ಬೇಕಿತ್ತಾ ಅಂದ್ರು ಫ್ಯಾನ್ಸ್..!

    0 shares
    Share 0 Tweet 0
  • ಲಿಯೋ ಮಿಯಾಂವ್ ಮಿಯಾಂವ್.. ಘೋಸ್ಟ್ ಬೆಸ್ಟ್ : ಮತ್ತೆ ಗೆದ್ದ ಶಿವಣ್ಣ.. ಕಲೆಕ್ಷನ್ ಎಷ್ಟಾಯ್ತಣ್ಣ..

    0 shares
    Share 0 Tweet 0
  • ಕನಸಿನಲ್ಲಿ ದುಡ್ಡು, ಹಣ, ನಾಣ್ಯ ಕಂಡರೆ ಶುಭವೋ..? ಅಶುಭವೋ..?

    0 shares
    Share 0 Tweet 0
  • ಸತ್ತ ವ್ಯಕ್ತಿ ಕನಸಿನಲ್ಲಿ ಬರುವುದು : ಒಂದೊಂದಕ್ಕೂ ಒಂದೊಂದು ಅರ್ಥವಿದೆ..

    0 shares
    Share 0 Tweet 0

Follow us on social media:

Recent News

  • ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ
  • ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?
  • 2 ತಿಂಗಳ ನಂತರವೇ  OTTಗೆ : ಟಾಲಿವುಡ್‌ ನಿರ್ಧಾರ

Category

  • Astrology
  • Cinema
  • Commerce
  • Crime
  • Health
  • News
  • Politics
  • Sports

Recent News

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

February 27, 2026
ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

February 27, 2026
  • About Us
  • Contact Us
  • Advertise
  • Privacy Policy
  • Cookie Policy (EU)

© 2022 SpeciallU. All Rights Reserved.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

Manage Cookie Consent
To provide the best experiences, we use technologies like cookies to store and/or access device information. Consenting to these technologies will allow us to process data such as browsing behavior or unique IDs on this site. Not consenting or withdrawing consent, may adversely affect certain features and functions.
Functional Always active
The technical storage or access is strictly necessary for the legitimate purpose of enabling the use of a specific service explicitly requested by the subscriber or user, or for the sole purpose of carrying out the transmission of a communication over an electronic communications network.
Preferences
The technical storage or access is necessary for the legitimate purpose of storing preferences that are not requested by the subscriber or user.
Statistics
The technical storage or access that is used exclusively for statistical purposes. The technical storage or access that is used exclusively for anonymous statistical purposes. Without a subpoena, voluntary compliance on the part of your Internet Service Provider, or additional records from a third party, information stored or retrieved for this purpose alone cannot usually be used to identify you.
Marketing
The technical storage or access is required to create user profiles to send advertising, or to track the user on a website or across several websites for similar marketing purposes.
  • Manage options
  • Manage services
  • Manage {vendor_count} vendors
  • Read more about these purposes
View preferences
  • {title}
  • {title}
  • {title}
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime

© 2022 SpeciallU. All Rights Reserved.