Saturday, March 7, 2026
  • About Us
  • Contact Us
  • Advertise
  • Privacy Policy
  • Cookie Policy (EU)
SpeciallU
  • Login
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime
SpeciallU
Home Astrology

ನಿಮ್ಮ ರಾಶಿಗೆ ಶನಿ ದೆಸೆ, ಸಾಡೇಸಾತಿ ಆಗಮನ ಯಾವಾಗ.. ನಿರ್ಗಮನ ಯಾವಾಗ..?

SpeciallU by SpeciallU
October 21, 2024
in Astrology, News
Reading Time: 1 min read
0 0
0
ನಿಮ್ಮ ರಾಶಿಗೆ ಶನಿ ದೆಸೆ, ಸಾಡೇಸಾತಿ ಆಗಮನ ಯಾವಾಗ.. ನಿರ್ಗಮನ ಯಾವಾಗ..?

ಶನಿ ದೆಸೆ ಎಂದರೆ ಶನಿಯು ರಾಶಿಚಕ್ರವನ್ನು ಬದಲಾಯಿಸುವ ಸಮಯದಲ್ಲಿ ಎಂಟನೇ ಹಾಗೂ ನಾಲ್ಕನೇ ಮನೆಯಲ್ಲಿರುವ ರಾಶಿಚಕ್ರಗಳಿಗೆ ಶನಿದೆಸೆ ಪ್ರಾರಂಭವಾಗುತ್ತದೆ. ಇಲ್ಲಿ ಹನ್ನೆರಡೂ ರಾಶಿಗಳ ಸಾಡೇಸಾತಿ ಅವಧಿ, ಮತ್ತು ಶನಿದೆಸೆಯ ಅವಧಿ ಯಾವಾಗ ಪ್ರಾರಂಭವಾಗಿ ಯಾವಾಗ ಮುಕ್ತಾಯಗೊಳ್ಳುತ್ತದೆ ಎನ್ನುವುದರ ಮಾಹಿತಿ ಇದೆ. ಜ್ಯೋತಿಷ್ಯಶಾಸ್ತ್ರ ಹೇಳುವಂತೆ ನವಗ್ರಹಗಳಲ್ಲಿ ಶನಿಯ ಚಲನೆಯು ಹನ್ನೆರಡು ರಾಶಿಗಳ ಮೇಲೆ ಅತ್ಯಂತ ಹೆಚ್ಚಿನ ಪ್ರಭಾವ ಬೀರುತ್ತದೆ. ಅದರಲ್ಲೂ ಶನಿ ಸಾಡೇ ಸಾತಿ ಮತ್ತು ಶನಿದೆಸೆ ವ್ಯಕ್ತಿಯ ಜೀವನದ ಮೇಲೆ ತೀವ್ರತರ ಪ್ರಭಾವ ಬೀರುತ್ತದೆ. ಯಾವುದೇ ರಾಶಿಯ ಮೇಲೆ ಶನಿ ಸಾಡೇಸಾತಿಯು ಏಳೂವರೆ ವರ್ಷಗಳ ಕಾಲ ಇರುತ್ತದೆ.

ಶನಿಯು ರಾಶಿಚಕ್ರವನ್ನು ಬದಲಾಯಿಸಿದಾಗ ಮೂರು ರಾಶಿಗಳಿಗೆ ಶನಿ ಸಾಡೇಸಾತಿ ಆರಂಭವಾಗುತ್ತದೆ. ಹೇಗೆಂದರೆ ಶನಿಯು ಪ್ರವೇಶಿಸುವ ರಾಶಿ ಮೊದಲನೆ ಮನೆಯಾದರೆ, ಹನ್ನೆರಡನೇ ಮನೆ ಮತ್ತು ಎರಡನೇ ಮನೆಯ ರಾಶಿಗಳಿಗೆ ಏಳೂವರೆ ಅವಧಿಯು ನಡೆಯುತ್ತದೆ. ಅಂದರೆ ಶನಿ ಪ್ರವೇಶಿಸುವ ರಾಶಿಯ ಹಿಂದಿನ ಮತ್ತು ಮುಂದಿನ ರಾಶಿಯವರಿಗೆ ಈ ಅವಧಿ ಪ್ರಾರಂಭವಾಗುತ್ತದೆ.

Related posts

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

ಮೇಷ ರಾಶಿ :
ಮೇಷ ರಾಶಿಯವರಿಗೆ
ಸಾಡೇ ಸಾತಿ ಅವಧಿ 29 ಮಾರ್ಚ್‌ 2025ರಿಂದ 31 ಮೇ 2032ರವರೆಗೆ ಇರುತ್ತದೆ.
ಶನಿ ದೆಸೆಯ ಅವಧಿ: 13 ಜುಲೈ 2034 ರಿಂದ 27 ಆಗಸ್ಟ್ 2036 ಹಾಗೂ 12 ಡಿಸೆಂಬರ್‌ 2043ರಿಂದ 8 ಡಿಸೆಂಬರ್‌ 2046ರವರೆಗೆ ಇರುತ್ತದೆ.

ವೃಷಭ ರಾಶಿ :
ವೃಷಭ ರಾಶಿಯವರಿಗೆ
ಸಾಡೇಸಾತಿ ಅವಧಿಯು 3 ಜೂನ್‌ 2027ರಿಂದ 13 ಜುಲೈ 2034ರವರೆಗೆ ಇರುತ್ತದೆ.
ಶನಿ ದೆಸೆ  27 ಆಗಸ್ಟ್ 2036 ರಿಂದ 22 ಅಕ್ಟೋಬರ್‌ 2038ರವರೆಗೆ ಇರುತ್ತದೆ.

ಮಿಥುನ ರಾಶಿ :
ಮಿಥುನ ರಾಶಿಯವರಿಗೆ
ಸಾಡೇಸಾತಿ ಅವಧಿಯು 8 ಆಗಸ್ಟ್ 2029ರಿಂದ 27 ಆಗಸ್ಟ್‌ 2036ರವರೆಗೆ ಇರುತ್ತದೆ.
ಶನಿ ದೆಸೆಯ ಅವಧಿಯು 24 ಜನವರಿ 2020 ರಿಂದ 29 ಏಪ್ರಿಲ್ 2022 ರವರೆಗೆ ಹಾಗೂ 22 ಅಕ್ಟೋಬರ್ 2038 ರಿಂದ 29 ಜನವರಿ 2041 ರವರೆಗೆ ಇರುವುದು.

ಕಟಕ ಅಥವಾ ಕರ್ಕಾಟಕ ರಾಶಿ :
ಕಟಕ ರಾಶಿಯವರಿಗೆ
ಸಾಡೇ ಸಾತಿ ಅವಧಿಯು ಮೇ 31, 2032 ರಿಂದ ಪ್ರಾರಂಭವಾಗಿ ಅಕ್ಟೋಬರ್ 22, 2038 ರವರೆಗೆ ಇರುತ್ತದೆ.
ಶನಿ ದೆಸೆಯು 29 ಏಪ್ರಿಲ್ 2022 ರಿಂದ 29 ಮಾರ್ಚ್ 2025 ಹಾಗೂ 29 ಜನವರಿ 2041 ರಿಂದ 12 ಡಿಸೆಂಬರ್ 2043 ರವರೆಗೆ ಇರುತ್ತದೆ.

ಸಿಂಹ ರಾಶಿ :
ಸಿಂಹ ರಾಶಿಯವರಿಗೆ
ಸಾಡೇ ಸಾತಿಯು 13 ಜುಲೈ 2034 ರಿಂದ 29 ಜನವರಿ 2041 ರವರೆಗೆ ಇರುತ್ತದೆ
ಶನಿ ದೆಸೆ 29 ಮಾರ್ಚ್ 2025 ರಿಂದ 3 ಜೂನ್ 2027 ರವರೆಗೆ ಹಾಗೂ 12 ಡಿಸೆಂಬರ್ 2043 ರಿಂದ 8 ಡಿಸೆಂಬರ್ 2046 ರವರೆಗೆ ಶನಿ ದೆಸೆ ನಡೆಯುತ್ತದೆ.

ಕನ್ಯಾ ರಾಶಿ :
ಕನ್ಯಾ ರಾಶಿಯವರಿಗೆ
ಸಾಡೇ ಸಾತಿ ಅವಧಿಯು 27 ಆಗಸ್ಟ್ 2036 ರಿಂದ 12 ಡಿಸೆಂಬರ್ 2043 ರವರೆಗೆ ಇರುತ್ತದೆ
ಶನಿದೆಸೆಯು 3 ಜೂನ್ 2027 ರಿಂದ 8 ಆಗಸ್ಟ್ 2029 ರವರೆಗೆ ಇರುತ್ತದೆ.

ತುಲಾ ರಾಶಿ :
ತುಲಾ ರಾಶಿಯವರಿಗೆ
ಶನಿ ಸಾಡೇ ಸಾತಿ ಅವಧಿಯು 22 ಅಕ್ಟೋಬರ್ 2038 ರಿಂದ 8 ಡಿಸೆಂಬರ್ 2046 ರವರೆಗೆ ಇರುತ್ತದೆ.
ಶನಿ ದೆಸೆ 24 ಜನವರಿ 2020 ರಿಂದ 29 ಏಪ್ರಿಲ್ 2022 ರವರೆಗೆ ಹಾಗೂ 8 ಆಗಸ್ಟ್ 2029 ರಿಂದ 31 ಮೇ 2031 ರವರೆಗೆ ಇರುತ್ತದೆ.

ವೃಶ್ಚಿಕ ರಾಶಿ :
ವೃಶ್ಚಿಕ ರಾಶಿಯವರಿಗೆ
ಸಾಡೇ ಸಾತಿ ಅವಧಿಯು 28 ಜನವರಿ 2041 ರಿಂದ ಪ್ರಾರಂಭವಾಗಿ, 3 ಡಿಸೆಂಬರ್ 2049ರವರೆಗೆ ಇರುತ್ತದೆ.
ಶನಿದೆಸೆಯು 29 ಏಪ್ರಿಲ್ 2022 ರಿಂದ 29 ಮಾರ್ಚ್ 2025 ರವರೆಗೆ ಹಾಗೂ 31 ಮೇ 2032 ರಿಂದ 13 ಜುಲೈ 2034 ರವರೆಗೆ ಇರುತ್ತದೆ.

ಧನುಸ್ಸು ರಾಶಿ :
ಧನುಸ್ಸು ರಾಶಿಯವರಿಗೆ
ಶನಿಯ ಸಾಡೇಸಾತಿಯು 12 ಡಿಸೆಂಬರ್ 2043 ರಿಂದ 3 ಡಿಸೆಂಬರ್ 2049 ರವರೆಗೆ ಇದ್ದರೆ,
ಶನಿದೆಸೆ 29 ಮಾರ್ಚ್ 2025 ರಿಂದ 3 ಜೂನ್ 2027 ರವರೆಗೆ ಹಾಗೂ 13 ಜುಲೈ 2034 ರಿಂದ 27 ಆಗಸ್ಟ್ 2036ರವರೆಗೆ ಇರುತ್ತದೆ.

ಮಕರ ರಾಶಿ :
ಮಕರ ರಾಶಿಯವರಿಗೆ
ಸಾಡೇಸಾತಿಯು ಈಗಾಗಲೇ 26 ಜನವರಿ 2017ರಿಂದ ಆರಂಭವಾಗಿದ್ದು, 29 ಮಾರ್ಚ್‌ 2025ರವರೆಗೆ ಇರುತ್ತದೆ.
ಶನಿದೆಸೆ 3 ಜೂನ್‌ 2027 ರಿಂದ 8 ಆಗಸ್ಟ್‌ 2029ರವರೆಗೆ ಹಾಗೂ 27 ಆಗಸ್ಟ್ 2036 ರಿಂದ 22 ಅಕ್ಟೋಬರ್ 2038ರವರೆಗೆ ಇರುತ್ತದೆ.

ಕುಂಭ ರಾಶಿ :
ಕುಂಭ ರಾಶಿಯವರಿಗೆ
ಸಾಡೇ ಸಾತಿಯು 24 ಜನವರಿ 2020ರಿಂದ ಪ್ರಾರಂಭವಾಗಿದೆ. 3 ಜೂನ್‌ 2027ರವರೆಗೆ ಮುಂದುವರಿಯುತ್ತದೆ.
ಶನಿ ದೆಸೆಯು 8 ಆಗಸ್ಟ್ 2029 ರಿಂದ 31 ಮೇ 2032ರವರೆಗೆ ಹಾಗೂ 22 ಅಕ್ಟೋಬರ್ 2038 ರಿಂದ 29 ಜನವರಿ 2041 ರವರೆಗೆ ನಡೆಯುವುದು.

ಮೀನ ರಾಶಿ :
ಮೀನ ರಾಶಿಯವರಿಗೆ
ಶನಿ ಸಾಡೇಸಾತಿ ಅವಧಿಯು ನಿಮಗೆ 29 ಏಪ್ರಿಲ್ 2022 ರಿಂದ ಆರಂಭವಾಗಿದ್ದು, 8 ಆಗಸ್ಟ್ 2029 ರವರೆಗೆ ಮುಂದುವರಿಯಲಿದೆ.
ಶನಿದೆಸೆ 31 ಮೇ 2032 ರಿಂದ 13 ಜುಲೈ 2034 ರವರೆಗೆ ಹಾಗೂ 29 ಜನವರಿ 2041 ರಿಂದ 12 ಡಿಸೆಂಬರ್ 2043ರವರೆಗೆ ಇರಲಿದೆ.

Tags: Sadesathi shani enters your rashiಶನಿ ಪ್ರವೇಶ ಯಾವಾಗ?ಸಾಡೇಸಾತಿ ಆರಂಭ ಯಾವಾಗ? ಅಂತ್ಯ ಯಾವಾಗ?
ShareTweetSendShareShare

POPULAR NEWS

  • ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    0 shares
    Share 0 Tweet 0
  • ಪತ್ನಿ ಗೀತಾಗಾಗಿ ಕಾಂಗ್ರೆಸ್ ಪರ ಶಿವರಾಜ್ ಕುಮಾರ್ ಪ್ರಚಾರ : ಶಿವಣ್ಣ ಇದು ಬೇಕಿತ್ತಾ ಅಂದ್ರು ಫ್ಯಾನ್ಸ್..!

    0 shares
    Share 0 Tweet 0
  • ಲಿಯೋ ಮಿಯಾಂವ್ ಮಿಯಾಂವ್.. ಘೋಸ್ಟ್ ಬೆಸ್ಟ್ : ಮತ್ತೆ ಗೆದ್ದ ಶಿವಣ್ಣ.. ಕಲೆಕ್ಷನ್ ಎಷ್ಟಾಯ್ತಣ್ಣ..

    0 shares
    Share 0 Tweet 0
  • ಕನಸಿನಲ್ಲಿ ದುಡ್ಡು, ಹಣ, ನಾಣ್ಯ ಕಂಡರೆ ಶುಭವೋ..? ಅಶುಭವೋ..?

    0 shares
    Share 0 Tweet 0
  • ಸತ್ತ ವ್ಯಕ್ತಿ ಕನಸಿನಲ್ಲಿ ಬರುವುದು : ಒಂದೊಂದಕ್ಕೂ ಒಂದೊಂದು ಅರ್ಥವಿದೆ..

    0 shares
    Share 0 Tweet 0

Follow us on social media:

Recent News

  • ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ
  • ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?
  • 2 ತಿಂಗಳ ನಂತರವೇ  OTTಗೆ : ಟಾಲಿವುಡ್‌ ನಿರ್ಧಾರ

Category

  • Astrology
  • Cinema
  • Commerce
  • Crime
  • Health
  • News
  • Politics
  • Sports

Recent News

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

February 27, 2026
ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

February 27, 2026
  • About Us
  • Contact Us
  • Advertise
  • Privacy Policy
  • Cookie Policy (EU)

© 2022 SpeciallU. All Rights Reserved.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

Manage Cookie Consent
To provide the best experiences, we use technologies like cookies to store and/or access device information. Consenting to these technologies will allow us to process data such as browsing behavior or unique IDs on this site. Not consenting or withdrawing consent, may adversely affect certain features and functions.
Functional Always active
The technical storage or access is strictly necessary for the legitimate purpose of enabling the use of a specific service explicitly requested by the subscriber or user, or for the sole purpose of carrying out the transmission of a communication over an electronic communications network.
Preferences
The technical storage or access is necessary for the legitimate purpose of storing preferences that are not requested by the subscriber or user.
Statistics
The technical storage or access that is used exclusively for statistical purposes. The technical storage or access that is used exclusively for anonymous statistical purposes. Without a subpoena, voluntary compliance on the part of your Internet Service Provider, or additional records from a third party, information stored or retrieved for this purpose alone cannot usually be used to identify you.
Marketing
The technical storage or access is required to create user profiles to send advertising, or to track the user on a website or across several websites for similar marketing purposes.
  • Manage options
  • Manage services
  • Manage {vendor_count} vendors
  • Read more about these purposes
View preferences
  • {title}
  • {title}
  • {title}
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime

© 2022 SpeciallU. All Rights Reserved.