Saturday, March 7, 2026
  • About Us
  • Contact Us
  • Advertise
  • Privacy Policy
  • Cookie Policy (EU)
SpeciallU
  • Login
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime
SpeciallU
Home News

ಕನಸಿನಲ್ಲಿ ಕಂಡ ವಿಷ್ಣು ಹೇಳಿದಂತೆ ಕೇಳಿದಾಗ.. ಸಿಕ್ಕಿತು ದೇವಸ್ಥಾನ : ಟಿಪ್ಪು ಕಾಲದಲ್ಲಿ ಧ್ವಂಸವಾಗಿದ್ದ ದೇಗಲು ಮುಸ್ಲಿಂ ವ್ಯಕ್ತಿಯ ಅಧೀನದಲ್ಲಿತ್ತು..!

SpeciallU by SpeciallU
November 7, 2023
in News
Reading Time: 1 min read
0 0
0
ಕನಸಿನಲ್ಲಿ ಕಂಡ ವಿಷ್ಣು ಹೇಳಿದಂತೆ ಕೇಳಿದಾಗ.. ಸಿಕ್ಕಿತು ದೇವಸ್ಥಾನ : ಟಿಪ್ಪು ಕಾಲದಲ್ಲಿ ಧ್ವಂಸವಾಗಿದ್ದ ದೇಗಲು ಮುಸ್ಲಿಂ ವ್ಯಕ್ತಿಯ ಅಧೀನದಲ್ಲಿತ್ತು..!

ಭಾರತದಲ್ಲಿ ಹಿಂದೂ ದೇಗುಲಗಳ (Hindu temples) ಧ್ವಂಸ ಹೊಸದೇನಲ್ಲ. ಶತಶತಮಾನಗಳಿಂದಲೂ ದೇವಸ್ಥಾನಗಳ ಧ್ವಂಸ ಕಾರ್ಯಾಚರಣೆ ನಡೆಯುತ್ತಲೇ ಬಂದಿದೆ. ಘಜ್ನಿ, ಘೋರಿ, ಚೆಂಗೀಸ್‌ ಖಾನ್‌, ಔರಂಗಜೇಬ್‌, ಮಲ್ಲಿಕಾಫರ್‌, ಖಿಲ್ಜಿ, ಜಹಂಗೀರ್‌, ಷಹಜಹಾನ್‌, ಟಿಪ್ಪೂ ಸುಲ್ತಾನ್..‌ ಹೀಗೆ ದೇವಸ್ಥಾನಗಳನ್ನು ಧ್ವಂಸ ಮಾಡಿದ ಸಾಮ್ರಾಟರ ದೊಡ್ಡ ಪಟ್ಟಿಯೇ ಇದೆ. ಆದರೆ ಇತಿಹಾಸದ ಕಥೆ ಈ ರೀತಿ ಯಾರೋ ಒಬ್ಬರ ಕನಸಿನಲ್ಲಿ ಬರುವುದು, ಕನಸಿನಲ್ಲಿ ಕಂಡ ಪ್ರದೇಶದಲ್ಲಿ ಅಗೆದಾಗ ವಾಸ್ತವದಲ್ಲಿ ಅದು ನಿಜವಾಗುವುದು ಹೊಸದು. ಕನಸಿನಲ್ಲಿ ಕಂಡ ವಿಷ್ಣುವಿನ ಮಾತಿನಂತೆ ನೆಲವನ್ನು 15 ಅಡಿಗಳಷ್ಟು  ಅಗೆದಾಗ ಆ ಸ್ಥಳದಲ್ಲಿ ಹಿಂದೂಗಳ ದೇವಸ್ಥಾನವೊಂದು ಇತ್ತು ಎಂಬ ವಿಷಯ ಸಾಕ್ಷಿ ಸಮೇತ ಹೊರಬಂದಿದೆ.

Tipu sultan destroyed ancient gopalakrishna temple found at belthangady in Dakshina kannada district under 15 feet digging̤ god shows the hint of idol in the dream̤

Related posts

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

ಘಟನೆ ನಡೆದದ್ದು ಹೀಗೆ..

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ತೆಕ್ಕಾರು ಎಂಬಲ್ಲಿ ಈ ಘಟನೆ ಜರುಗಿದೆ.  ಕಳೆದ 10 ವರ್ಷಗಳ ಹಿಂದೆ ಬೆಂಗಳೂರು ಮೂಲದ ಲಕ್ಷ್ಮಣ ಎಂಬವರಿಂದ ತೆಕ್ಕಾರು ಬಳಿ ಜಾಗ ಖರೀದಿ ಮಾಡಿದ್ದರು. ಈ ವೇಳೆ ಪ್ರಶ್ನಾ ಚಿಂತನೆ ವೇಳೆ ಲಕ್ಷ್ಮಣರ ಜಾಗದ ಸಮೀಪವೇ ಗೋಪಾಲಕೃಷ್ಣನ ದೇವಸ್ಥಾನ ಇರೋ ಸುಳಿವು ಸಿಕ್ಕಿತ್ತು. ಆದರೆ ಲಕ್ಷ್ಮಣರ ಜಾಗದ ಪಕ್ಕದಲ್ಲಿ ಇದ್ದದ್ದು ಹಾಮದ್ ಬಾವಾ ಎಂಬವರ ಜಾಗ. ಗೊಂದಲ ಹೆಚ್ಚಾಯ್ತು. ಪ್ರಶ್ನಾ ಚಿಂತನೆಯಲ್ಲಿ ಸುಳಿವು ದೊರೆತ ಜಾಗದಲ್ಲಿ ಬಾವಾಗೆ ಸೇರಿದ ಅಡಿಕೆ ತೋಟವಿತ್ತು. ಈ ಮಧ್ಯೆ ಲಕ್ಷಣ್ ಅವರ ಕನಸಿನಲ್ಲಿ ವಿಷ್ಣು ಬಂದು ಇರುವಿಕೆ ತೋರಿತ್ತು. ಬಾವಿಯ ಆಳದಲ್ಲಿ ವಿಷ್ಣುವಿನ ವಿಗ್ರಹದ ಮಾದರಿ ಕನಸಿನಲ್ಲಿ ಕಂಡಿತ್ತು. ಮತ್ತೊಮ್ಮೆ ಪ್ರಶ್ನಾ ಚಿಂತನೆ ಮಾಡಿದಾಗ ಆ ಮುಸ್ಲಿಂ ವ್ಯಕ್ತಿಯ ಜಾಗ ಸರ್ಕಾರಿ ಜಾಗ ಎನ್ನುವುದು ಸರ್ಕಾರದ ದಾಖಲೆಗಳಿಂದಲೇ ಗೊತ್ತಾಯ್ತು. ಅದಾದ ಮೇಲೆ ಊರಿನ ಗ್ರಾಮಸ್ಥರೆಲ್ಲ ಸೇರಿ ಆ ಜಾಗವನ್ನು ಹಾಮದ್‌ ಬಾವಾ ಅವರಿಂದ ಖರೀದಿ ಮಾಡಿ, ದೇವಸ್ಥಾನದ ವಶಕ್ಕೆ ಕೊಟ್ಟರು. ಶಾಸಕ ಹರೀಶ್‌ ಪೂಂಜಾ ಮಧ್ಯಪ್ರವೇಶದೊಂದಿಗೆ ಎಲ್ಲವೂ ಸೌಹಾರ್ದಯುತವಾಗಿಯೇ ಬಗೆಹರಿದಿದೆ.

ಅದಾದ ಮೇಲೆ ತೋಟದ ಜಾಗದಲ್ಲಿ ಪ್ರಶ್ನಾಚಿಂತನೆ ಪ್ರಕಾರ ತೋರಿಸಿದ್ದ ಜಾಗದಲ್ಲಿ 15 ಅಡಿ ಅಗೆದಾಗ ದೇವರ ವಿಗ್ರಹ, ಪಾಣಿಪೀಠ, ಪಂಚಾಂಗದ ಕಲ್ಲುಗಳು ಪತ್ತೆಯಾಗಿವೆ. ಪ್ರಶ್ನಾ ಚಿಂತನೆ ಹಿನ್ನೆಲೆಯಲ್ಲಿ ಉತ್ಖನನದ ವೇಳೆ 15 ಅಡಿ ಆಳದಲ್ಲಿ ಪತ್ತೆಯಾಗಿದೆ. ತೆಕ್ಕಾರು ಗ್ರಾಮದ ಜನರನ್ನು ಅಚ್ಚರಿಗೆ ತಳ್ಳಿದ ದೇವರ ಪವಾಡ. ನೂರಾರು ವರ್ಷಗಳ ಹಿಂದೆಯೇ ಟಿಪ್ಪು ಸುಲ್ತಾನ್ ದಾಳಿಗೆ ತುತ್ತಾಗಿದೆ ಎನ್ನಲಾದ ಗೋಪಾಲಕೃಷ್ಣ ದೇವಸ್ಥಾನ ಈಗ ಪತ್ತೆಯಾಗಿದೆ.

ಈ ವಿಷಯ ಊರಿನ ಜನರಿಗೂ ಗೊತ್ತಿರಲಿಲ್ಲ. ಗೊತ್ತಿದ್ದವರು ಮುಂದಿನ ಪೀಳಿಗೆಯವರಿಗೆ ತಿಳಿಸದರೆ ಸತ್ತು ಹೋಗಿದ್ದರು. ಹೀಗಾಗಿ ಅಲ್ಲೊಂದು ದೇವಸ್ಥಾನ ಇತ್ತು, ಟಿಪ್ಪುವಿನ ಕಾಲದಲ್ಲಿ ನಡೆದ ದಾಳಿಯಲ್ಲಿ ಅದನ್ನು ಧ್ವಂಸ ಮಾಡಿ ಮಣ್ಣು ಮಾಡಲಾಗಿತ್ತು ಎಂಬ ವಿಷಯವೂ ಗೊತ್ತಿರಲಿಲ್ಲ.  ಆ ಪ್ರದೇಶದಲ್ಲಿ ತೋಟವಿತ್ತು. ಬಾವಿಯೂ ಇತ್ತು. ಅದು ಒಬ್ಬ ವ್ಯಕ್ತಿಯ ಕನಸಿನಲ್ಲಿ ಬರುವುದು, ಅದರಂತೆಯೇ ಅಲ್ಲಿ ದೇವಸ್ಥಾನ ಪತ್ತೆಯಾಗುವುದು ಅಚ್ಚರಿ ಹುಟ್ಟಿಸಿದೆ. ದೇವರಿದ್ಧಾನೆ..!

Tags: #ಹಿಂದೂದೇಗುಲ #ಟಿಪ್ಪೂಸುಲ್ತಾನ್ #ತೆಕ್ಕಾರು #ಬೆಳ್ತಂಗಡಿ #ಗೋಪಾಲಕೃಷ್ಣನದೇವಸ್ಥಾನ #Hindutemple #TippooSultan #Tekkaru #Belthangadi #Gopalakrishnatemple
ShareTweetSendShareShare

POPULAR NEWS

  • ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    0 shares
    Share 0 Tweet 0
  • ಪತ್ನಿ ಗೀತಾಗಾಗಿ ಕಾಂಗ್ರೆಸ್ ಪರ ಶಿವರಾಜ್ ಕುಮಾರ್ ಪ್ರಚಾರ : ಶಿವಣ್ಣ ಇದು ಬೇಕಿತ್ತಾ ಅಂದ್ರು ಫ್ಯಾನ್ಸ್..!

    0 shares
    Share 0 Tweet 0
  • ಲಿಯೋ ಮಿಯಾಂವ್ ಮಿಯಾಂವ್.. ಘೋಸ್ಟ್ ಬೆಸ್ಟ್ : ಮತ್ತೆ ಗೆದ್ದ ಶಿವಣ್ಣ.. ಕಲೆಕ್ಷನ್ ಎಷ್ಟಾಯ್ತಣ್ಣ..

    0 shares
    Share 0 Tweet 0
  • ಕನಸಿನಲ್ಲಿ ದುಡ್ಡು, ಹಣ, ನಾಣ್ಯ ಕಂಡರೆ ಶುಭವೋ..? ಅಶುಭವೋ..?

    0 shares
    Share 0 Tweet 0
  • ಸತ್ತ ವ್ಯಕ್ತಿ ಕನಸಿನಲ್ಲಿ ಬರುವುದು : ಒಂದೊಂದಕ್ಕೂ ಒಂದೊಂದು ಅರ್ಥವಿದೆ..

    0 shares
    Share 0 Tweet 0

Follow us on social media:

Recent News

  • ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ
  • ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?
  • 2 ತಿಂಗಳ ನಂತರವೇ  OTTಗೆ : ಟಾಲಿವುಡ್‌ ನಿರ್ಧಾರ

Category

  • Astrology
  • Cinema
  • Commerce
  • Crime
  • Health
  • News
  • Politics
  • Sports

Recent News

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

February 27, 2026
ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

February 27, 2026
  • About Us
  • Contact Us
  • Advertise
  • Privacy Policy
  • Cookie Policy (EU)

© 2022 SpeciallU. All Rights Reserved.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

Manage Cookie Consent
To provide the best experiences, we use technologies like cookies to store and/or access device information. Consenting to these technologies will allow us to process data such as browsing behavior or unique IDs on this site. Not consenting or withdrawing consent, may adversely affect certain features and functions.
Functional Always active
The technical storage or access is strictly necessary for the legitimate purpose of enabling the use of a specific service explicitly requested by the subscriber or user, or for the sole purpose of carrying out the transmission of a communication over an electronic communications network.
Preferences
The technical storage or access is necessary for the legitimate purpose of storing preferences that are not requested by the subscriber or user.
Statistics
The technical storage or access that is used exclusively for statistical purposes. The technical storage or access that is used exclusively for anonymous statistical purposes. Without a subpoena, voluntary compliance on the part of your Internet Service Provider, or additional records from a third party, information stored or retrieved for this purpose alone cannot usually be used to identify you.
Marketing
The technical storage or access is required to create user profiles to send advertising, or to track the user on a website or across several websites for similar marketing purposes.
  • Manage options
  • Manage services
  • Manage {vendor_count} vendors
  • Read more about these purposes
View preferences
  • {title}
  • {title}
  • {title}
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime

© 2022 SpeciallU. All Rights Reserved.