Saturday, March 7, 2026
  • About Us
  • Contact Us
  • Advertise
  • Privacy Policy
  • Cookie Policy (EU)
SpeciallU
  • Login
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime
SpeciallU
Home Cinema

ಮಲಯಾಳಂ ಚಿತ್ರಗಳಲ್ಲಿ ʻಬಾಗಿಲು ಬಡಿಯುವ ಅನುಭವʼ ಬಿಚ್ಚಿಟ್ಟ ಸುಮಲತಾ ಅಂಬರೀಷ್‌

SpeciallU by SpeciallU
September 8, 2024
in Cinema, News
0 0
0
ಮಲಯಾಳಂ ಚಿತ್ರಗಳಲ್ಲಿ ʻಬಾಗಿಲು ಬಡಿಯುವ ಅನುಭವʼ ಬಿಚ್ಚಿಟ್ಟ ಸುಮಲತಾ ಅಂಬರೀಷ್‌

ಮಲಯಾಳಂ ಸೆಕ್ಸ್‌ ಸ್ಕ್ಯಾಂಡಲ್‌ ದೇಶಾದ್ಯಂತ ಸದ್ದು ಮಾಡ್ತಾ ಇದೆ. ಸ್ವತಃ ಮಲಯಾಳಂ ಸರ್ಕಾರ ಎಸ್‌ಐಟಿ ರಚಿಸಿದೆ. ಕರ್ನಾಟಕದಲ್ಲಿಯೂ ತನಿಖೆ ಶುರುವಾಗುವ ಸ್ಥಿತಿ ಇದೆ. ಫೈರ್‌ ಸಂಸ್ಥೆಯ ಮೂಲಕ ಸಿಎಂ ಸಿದ್ಧರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಗಿದೆ. ಮೋಹನ್‌ ಲಾಲ್‌, ಮಮ್ಮೂಟಿಯಂತಹ ಕಲಾವಿದರು ಕೂಡಾ ಸತ್ಯ ಆಚೆ ಬರಲಿ ಎಂದಿದ್ದಾರೆ. ಅಮ್ಮಾ ಸಂಸ್ಥೆ ಛಿದ್ರಛಿದ್ರವಾಗಿದೆ. ಈ ನಡುವೆಯೇ ಮಲಯಾಳಂ ಚಿತ್ರರಂಗದಲ್ಲಿನ ತಮ್ಮ ಅನುಭವ ಹೇಳಿಕೊಂಡಿದ್ದಾರೆ ಸುಮಲತಾ ಅಂಬರೀಷ್.‌

ಸುಮಲತಾ ಕೂಡಾ ಮಲಯಾಳಂ ಚಿತ್ರರಂಗದಲ್ಲಿ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಒಟ್ಟು 42 ಮಲಯಾಳಂ ಚಿತ್ರಗಳಲ್ಲಿ ನಟಿಸಿರುವ ಸುಮಲತಾ, ಮೋಹನ್‌ ಲಾಲ್‌, ಸುರೇಶ್‌ ಗೋಪಿ, ಜಯರಾಂ, ಪ್ರೇಮ್‌ ನಜೀರ್‌, ಮಮ್ಮೂಟಿ ಸೇರಿದಂತೆ ಮಲಯಾಳಂನ ಆಗಿನ ಕಾಲದ ಸ್ಟಾರ್‌ ನಟರ ಜೊತೆ ನಟಿಸಿದ್ಧಾರೆ. ರಾಜ್ಯ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದಾರೆ. ರಾಜಕೀಯಕ್ಕೆ ಪ್ರವೇಶಿಸಿದ ಬಳಿಕ ಸಿನಿಮಾಗಳಿಂದ ಬಹುತೇಕ ದೂರ ಉಳಿದಿರುವ ನಟಿ ಸುಮಲತಾ, ಇತ್ತೀಚೆಗಷ್ಟೆ ರಾಷ್ಟ್ರೀಯ ಮಾಧ್ಯಮವೊಂದರೊಟ್ಟಿಗೆ ಮಾತನಾಡುತ್ತಾ, ಮಲಯಾಳಂ ಚಿತ್ರರಂಗದ ಭಯಾನಕ ವಿಷಯಗಳ ಬಗ್ಗೆ ಮಾತನಾಡಿದ್ದಾರೆ.

Related posts

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

‘ಮಲಯಾಳಂ ಚಿತ್ರರಂಗದಲ್ಲಿ ನಾನು ನಟಿಸುತ್ತಿದ್ದ ದಿನಗಳಲ್ಲಿ ನನಗೆ ಯಾವುದೇ ಕೆಟ್ಟ ಅನುಭವಗಳು ಆಗಿರಲಿಲ್ಲ. ಆದರೆ ಬೇರೆ ನಟಿಯರಿಗೆ ಆದ ಕೆಟ್ಟ ಅನುಭವದ ಬಗ್ಗೆ ಕತೆಗಳನ್ನು ಕೇಳಿದ್ದೇನೆ ಎಂದಿದ್ದಾರೆ. ಕೆಲವು ನಟಿಯರು ಅವರ ಕೆಟ್ಟ ಅನುಭವವನ್ನು ತಮ್ಮ ಬಳಿ ಹಂಚಿಕೊಂಡಿದ್ದರು. ಚಿತ್ರರಂಗದಲ್ಲಿ ‘ಪವರ್ ಗ್ರೂಪ್’ಗಳು, ಗುಂಪುಗಾರಿಕೆ ಇದ್ದೇ ಇರುತ್ತವೆ. ಚಿತ್ರರಂಗದಲ್ಲಿ ಮಹಿಳೆಯರ ಸುರಕ್ಷತೆ ಬಗ್ಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕ್ರಮ ಕೈಗೊಳ್ಳಬೇಕು’ ಎಂದು ಅಭಿಪ್ರಾಯ ಪಟ್ಟಿದ್ದಾರೆ ಸುಮಲತಾ.

ಕೆಲವು ನಟಿಯರು ಖುದ್ದಾಗಿ ನನ್ನ ಬಳಿಯೇ ತಾವು ಅನುಭವಿಸಿದ ಲೈಂಗಿಕ ದೌರ್ಜನ್ಯದ ಬಗ್ಗೆ ಹೇಳಿಕೊಂಡಿದ್ದರು. ಚಿತ್ರರಂಗದ ಪುರುಷರು ಅವಕಾಶ ನೀಡಲು ಇನ್ನಿತರೆ ಕಾರಣಗಳಿಗೆ ಅವರೊಟ್ಟಿಗೆ ಸಹಕಾರ ನೀಡುವಂತೆ ಕೇಳುತ್ತಿದ್ದರಂತೆ. ಒಂದೊಮ್ಮೆ ನಟಿಯರು ನಿರಾಕರಿಸಿದರೆ ಅವರಿಗೆ ಅವಕಾಶ ಸಿಗುತ್ತಿರಲಿಲ್ಲ, ನಿರಾಕರಿಸುವ ನಟಿಯರ ವೃತ್ತಿಯನ್ನು ಮುಗಿಸುವ ಪ್ರಯತ್ನವೂ ಆಗುತ್ತಿತ್ತು. ಈ ವಿಷಯಗಳನ್ನು ಬಹಿರಂಗಪಡಿಸಿದ್ದರೆ ನಟಿಯರು ಹಲವು ಸಮಸ್ಯೆಗಳನ್ನು ಎದುರಿಸಬೇಕಿತ್ತು ಹಾಗಾಗಿ ಯಾರೂ ಸಹ ಇಂಥಹಾ ವಿಷಯಗಳ ಬಗ್ಗೆ ಮಾತನಾಡುತ್ತಿರಲಿಲ್ಲ ಎನ್ನುವ ಸುಮಲತಾ ಅಂಬರೀಷ್‌ ತಮಗೆ ಅಂತಹ ಅನುಭವಗಳಾಗಿಲ್ಲ. ನಾನು ಕೆಲಸ ಮಾಡಿದ ಸಿನಿಮಾ ಸೆಟ್ಗಳಲ್ಲಿ ಕುಟುಂಬದ ರೀತಿಯ ವಾತಾವರಣ ಇರುತ್ತಿತ್ತು ಎಂದಿದ್ದಾರೆ.

ನಾನು ಅಂಥಹಾ ಕೆಟ್ಟ ಅನುಭವ ಎದಿರಸಲಿಲ್ಲ, ಆದರೆ ದೌರ್ಜನ್ಯ ಪ್ರಕರಣಗಳು ನಡೆದೇ ಇಲ್ಲ ಎಂದು ಹೇಳಲಾಗುವುದಿಲ್ಲ. ನಟಿಯರು ಉಳಿದುಕೊಂಡಿರುವ ಹೋಟೆಲ್ ರೂಂನ ಬಾಗಿಲುಗಳನ್ನು ಪುರುಷರು ಬಡಿದಿರುವ ಭಯಾನಕ ಸಂಗತಿಗಳನ್ನು ಸಹ ನಾನು ಕೇಳಿದ್ದೀನಿ ಎಂದಿದ್ದಾರೆ ಸುಮಲತಾ. ಹೇಮಾ ಕಮಿಟಿ ಕೊಟ್ಟಿರುವ ರಿಪೋರ್ಟಿನಲ್ಲೂ ಕೂಡಾ ಈ ರೀತಿಯ ಅನುಭವ ಎದುರಿಸಿದ್ದರ ಬಗ್ಗೆ ಹಲವು ನಟಿಯರು ಹೇಳಿಕೊಂಡಿದ್ದಾರೆ. ಆದರೆ, ವರದಿಯಲ್ಲಿ ಯಾರೊಬ್ಬರ ಹೆಸರನ್ನೂ ಬಹಿರಂಗಪಡಿಸಿಲ್ಲ. ಕೆಲವು ಹಿರಿಯ ನಟ, ನಿರ್ದೇಶಕರ ಮೇಲೆ ದೂರುಗಳು ಸಹ ದಾಖಲಾಗಿವೆ. ಜಯಸೂರ್ಯ, ಮುಕೇಶ್‌ ಅಂತಹ ದೊಡ್ಡ ದೊಡ್ಡ ಕಲಾವಿದರ ಮೇಲೆಯೇ ಈ ರೀತಿಯ ಆರೋಪಗಳು ಕೇಳಿ ಬಂದಿವೆ.

Tags: #ಮಲಯಾಳಂಚಿತ್ರರಂಗ #ಸುಮಲತಾಅಂಬರೀಷ್‌ #MalayalamCinema #SumalathaAmbareesh
ShareTweetSendShareShare

POPULAR NEWS

  • ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    0 shares
    Share 0 Tweet 0
  • ಪತ್ನಿ ಗೀತಾಗಾಗಿ ಕಾಂಗ್ರೆಸ್ ಪರ ಶಿವರಾಜ್ ಕುಮಾರ್ ಪ್ರಚಾರ : ಶಿವಣ್ಣ ಇದು ಬೇಕಿತ್ತಾ ಅಂದ್ರು ಫ್ಯಾನ್ಸ್..!

    0 shares
    Share 0 Tweet 0
  • ಲಿಯೋ ಮಿಯಾಂವ್ ಮಿಯಾಂವ್.. ಘೋಸ್ಟ್ ಬೆಸ್ಟ್ : ಮತ್ತೆ ಗೆದ್ದ ಶಿವಣ್ಣ.. ಕಲೆಕ್ಷನ್ ಎಷ್ಟಾಯ್ತಣ್ಣ..

    0 shares
    Share 0 Tweet 0
  • ಕನಸಿನಲ್ಲಿ ದುಡ್ಡು, ಹಣ, ನಾಣ್ಯ ಕಂಡರೆ ಶುಭವೋ..? ಅಶುಭವೋ..?

    0 shares
    Share 0 Tweet 0
  • ಸತ್ತ ವ್ಯಕ್ತಿ ಕನಸಿನಲ್ಲಿ ಬರುವುದು : ಒಂದೊಂದಕ್ಕೂ ಒಂದೊಂದು ಅರ್ಥವಿದೆ..

    0 shares
    Share 0 Tweet 0

Follow us on social media:

Recent News

  • ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ
  • ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?
  • 2 ತಿಂಗಳ ನಂತರವೇ  OTTಗೆ : ಟಾಲಿವುಡ್‌ ನಿರ್ಧಾರ

Category

  • Astrology
  • Cinema
  • Commerce
  • Crime
  • Health
  • News
  • Politics
  • Sports

Recent News

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

February 27, 2026
ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

February 27, 2026
  • About Us
  • Contact Us
  • Advertise
  • Privacy Policy
  • Cookie Policy (EU)

© 2022 SpeciallU. All Rights Reserved.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

Manage Cookie Consent
To provide the best experiences, we use technologies like cookies to store and/or access device information. Consenting to these technologies will allow us to process data such as browsing behavior or unique IDs on this site. Not consenting or withdrawing consent, may adversely affect certain features and functions.
Functional Always active
The technical storage or access is strictly necessary for the legitimate purpose of enabling the use of a specific service explicitly requested by the subscriber or user, or for the sole purpose of carrying out the transmission of a communication over an electronic communications network.
Preferences
The technical storage or access is necessary for the legitimate purpose of storing preferences that are not requested by the subscriber or user.
Statistics
The technical storage or access that is used exclusively for statistical purposes. The technical storage or access that is used exclusively for anonymous statistical purposes. Without a subpoena, voluntary compliance on the part of your Internet Service Provider, or additional records from a third party, information stored or retrieved for this purpose alone cannot usually be used to identify you.
Marketing
The technical storage or access is required to create user profiles to send advertising, or to track the user on a website or across several websites for similar marketing purposes.
  • Manage options
  • Manage services
  • Manage {vendor_count} vendors
  • Read more about these purposes
View preferences
  • {title}
  • {title}
  • {title}
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime

© 2022 SpeciallU. All Rights Reserved.