Saturday, March 7, 2026
  • About Us
  • Contact Us
  • Advertise
  • Privacy Policy
  • Cookie Policy (EU)
SpeciallU
  • Login
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime
SpeciallU
Home Astrology

30 ವರ್ಷಗಳ ನಂತರ ಶಶ ರಾಜಯೋಗ : 2025ರಲ್ಲಿ ಈ 3 ರಾಶಿಗಳಿಗೆ ಶನಿದೇವನ ಕೃಪಾಕಟಾಕ್ಷ..!

SpeciallU by SpeciallU
November 30, 2024
in Astrology, News
Reading Time: 1 min read
0 0
0
30 ವರ್ಷಗಳ ನಂತರ ಶಶ ರಾಜಯೋಗ : 2025ರಲ್ಲಿ ಈ 3 ರಾಶಿಗಳಿಗೆ ಶನಿದೇವನ ಕೃಪಾಕಟಾಕ್ಷ..!

ಯಾವಾಗ ಶನಿಗ್ರಹವು ಲಗ್ನ ಅಥವಾ ಚಂದ್ರ ಗ್ರಹದ ಮೊದಲ, ನಾಲ್ಕನೇ, ಏಳನೇ ಅಥವಾ ಹತ್ತನೇ ಮನೆಯಲ್ಲಿ ಮೂರು ರಾಶಿಗಳಾದ ತುಲಾ, ಮಕರ ಮತ್ತು ಕುಂಭ ರಾಶಿಯಲ್ಲಿ ಚಲಿಸುವುದೋ ಆಗ ಶಶ ಮಹಾಪುರುಷ ಯೋಗದ ನಿರ್ಮಾಣವಾಗುತ್ತದೆ. 2025ರ ಹೊಸ ವರ್ಷದಲ್ಲಿ ಪಂಚ ಮಹಾಪುರುಷ ಯೋಗಗಳಲ್ಲಿ ಒಂದಾದ ಶಶ ರಾಜಯೋಗ ನಿರ್ಮಾಣವಾಗುತ್ತದೆ. 2025 ಮಾರ್ಚ್ 28 ರವರೆಗೆ ಶನಿಯು ಕುಂಭ ರಾಶಿಯಲ್ಲಿಯೇ ಚಲಿಸಲಿದ್ದಾನೆ. ಇದರಿಂದ ಶಶ ರಾಜಯೋಗದ ನಿರ್ಮಾಣವಾಗುತ್ತದೆ. ಶಶ ರಾಜಯೋಗ ಎಂದರೆ ಅದು 5 ಮಹಾಪುರುಷ ಯೋಗಗಳಲ್ಲಿ ಒಂದು. ಈ ರಾಜಯೋಗದಿಂದಾಗಿ ಮೂರು ರಾಶಿಗೆ ಸೇರಿದ ಜನರ ಅದೃಷ್ಟವೇ ಬದಲಾಗುತ್ತದೆ. ಇದು  ಸುಮಾರು 30 ವರ್ಷಗಳ ನಂತರ ಶಶ ರಾಜಯೋಗದ ನಿರ್ಮಾಣದಿಂದಾಗಿ ಕೆಲವು ರಾಶಿಗೆ ಸೇರಿದ ಜನರಿಗೆ ಸಾಕಷ್ಟು ಲಾಭ ದೊರಕಲಿದೆ. 2025 ರ ಮಾರ್ಚ್ ನಲ್ಲಿ ಕರ್ಮಫಲದಾತನಾದ ಶನಿಯು ತನ್ನದೇ ರಾಶಿಯಾದ ಕುಂಭ ರಾಶಿಯಿಂದ ಹೊರಬಂದು ಬೇರೆ ರಾಶಿಯನ್ನು ಪ್ರವೇಶಿಸಲಿದ್ದಾನೆ.

ಮಕರ ರಾಶಿ :

Related posts

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

2025ರಲ್ಲಿ ಮಕರ ರಾಶಿಯವರು ಶನಿ ದೇವನ ವಿಶೇಷ ಕೃಪೆಗೆ ಪಾತ್ರವಾಗಲಿದ್ದಾರೆ. 2025ರ ವರ್ಷ ಮಕರ ರಾಶಿಯವರಿಗೆ ಬಹಳ ವಿಶೇಷ. ಶಶ ರಾಜಯೋಗದ ನಿರ್ಮಾಣದಿಂದಾಗಿ ಈ ರಾಶಿಯವರ ಅಪೂರ್ಣ ಕೆಲಸಗಳೆಲ್ಲವೂ ಪೂರ್ಣಗೊಳ್ಳುತ್ತವೆ. ಸುದೀರ್ಘ ಕಾಲದ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ. ಆತ್ಮವಿಶ್ವಾಸ ವೃದ್ದಿಯಾಗುತ್ತದೆ. ಆದಾಯವು ಸಹ ಈ ಸಮಯದಲ್ಲಿ ಹೆಚ್ಚಾಗುವುದರೊಂದಿಗೆ, ಕೆಲಸದಲ್ಲಿ ಪ್ರಗತಿಯನ್ನು ಗಳಿಸುವ ಸಂಭವವಿದೆ. ಮಕರ ರಾಶಿಗೆ ಸೇರಿದ ವಿದ್ಯಾರ್ಥಿಗಳ ಮನಸ್ಸು ಏಕಾಗ್ರತೆ ಸಾಧಿಸುತ್ತದೆ. ಮಕರ ರಾಶಿಯವರ ಪ್ರೀತಿ-ಪ್ರೇಮ-ಪ್ರಣಯವೂ ಉತ್ತಮವಾಗಿರುತ್ತದೆ.

ಕುಂಭ ರಾಶಿ :

ಕುಂಭ ರಾಶಿಗೆ ಸೇರಿದವರಿಗೆ ಶನಿ ದೇವನ ಕೃಪೆಯಿಂದಾಗಿ ನಿರ್ಮಾಣವಾಗುವ ಶಶ ರಾಜಯೋಗವು ಉತ್ತಮ ಫಲಗಳನ್ನು ನೀಡಲಿದೆ. ಈ ಅವಧಿಯಲ್ಲಿ ಭವಿಷ್ಯದಲ್ಲಿ ಪ್ರಗತಿಗೆ ನೆರವಾಗುವ ಹೊಸ ಹೊಸ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ಅತ್ಯುತ್ತಮವಾದ ಅವಕಾಶಗಳು ಕೂಡಾ ದೊರಕುತ್ತವೆ. ಮನೆಯವರೊಂದಿಗಿನ ಸಂಬಂಧವು ಅತ್ಯುತ್ತಮವಾಗುತ್ತದೆ. ರಾಜಯೋಗದ ನಿರ್ಮಾಣದಿಂದಾಗಿ ಹೊಸ ವಿಷಯಗಳನ್ನು ತಿಳಿದುಕೊಳ್ಳುವುದರಲ್ಲಿ ಅಥವಾ ಹೊಸ ಕೆಲಸವನ್ನು ಆರಂಭಿಸುವ ಬಗ್ಗೆ ಯೋಚನೆ ಶುರುವಾಗುತ್ತದೆ. ಶನಿದೇವನ ಆಶೀರ್ವಾದವು ಕುಂಭ ರಾಶಿಯ ಜನರ ಮೇಲಿರುವುದು. ಇದರಿಂದಾಗಿ ಸಮಾಜದಲ್ಲಿ ಗೌರವ, ಯಶಸ್ಸು, ಖ್ಯಾತಿ ಹುಡುಕಿಕೊಂಡು ಬರಲಿದೆ. ಈ ಸಮಯದಲ್ಲಿ ನಿಮಗೆ ಸಂತಾನ ಭಾಗ್ಯದ ಪ್ರಾಪ್ತಿಯಾಗುವ ಯೋಗವೂ ಇದೆ.

ಮಿಥುನ ರಾಶಿ :

ಮಿಥುನ ರಾಶಿವರಿಗೆ 2025 ಶಶ ರಾಜಯೋಗದ ನಿರ್ಮಾಣದಿಂದ ಸಾಕಷ್ಟು  ಲಾಭ ತರುವ ವರ್ಷವಾಗಿರಲಿದೆ.  ಆರ್ಥಿಕ ಸ್ಥಿತಿ ಮೊದಲಿಗಿಂತಲೂ ಉತ್ತಮವಾಗಿರುವುದು. ಸಮಾಜದಲ್ಲಿ ಮಿಥುನ ರಾಶಿಗೆ ಸೇರಿದ ಜನರ ಗೌರವ ಮತ್ತು ಖ್ಯಾತಿಯಲ್ಲಿ ಸಾಕಷ್ಟು ಹೆಚ್ಚಳವನ್ನು ನೋಡಬಹುದು. 2025ರ ಹೊಸ ವರ್ಷದಲ್ಲಿ ಮಿಥುನ ರಾಶಿಗೆ ಸೇರಿದ ಜನರು ತಮ್ಮ ಕೆಲಸಗಳನ್ನು ಬಹಳ ಜವಾಬ್ದಾರಿಯತವಾಗಿ ಮಾಡಲು ಮನಸ್ಸು ಮಾಡುವರು. ಮಿಥುನ ರಾಶಿಗೆ ಸೇರಿದ ಜನರು ಈ ಸಮಯದಲ್ಲಿ ಸಂತೋಷದಿಂದ ಇರುವರು. 2025 ರಲ್ಲಿ ಈ ರಾಶಿಗೆ ಸೇರಿದ ಜನರಿಗೆ ತಮ್ಮ ಸಂಗಾತಿಯ ಬೆಂಬಲ ಲಭಿಸುವುದರೊಂದಿಗೆ ನೀವು ಯಶಸ್ಸು ಗಳಿಸುವಲ್ಲಿ ಅವರು ಸಾಕಷ್ಟು ಸಹಾಯವನ್ನು ಮಾಡುವರು.

2025 ರಲ್ಲಿ ನಿರ್ಮಾಣಗೊಳ್ಳಲಿರುವ ಶಶ ರಾಜಯೋಗದಿಂದಾಗಿ ಇಲ್ಲಿ ಹೇಳಿರುವ ಮೂರು ರಾಶಿಗಳಾದ ಮಿಥುನ, ಮಕರ ಮತ್ತು ಕುಂಭ ರಾಶಿಗೆ ಸೇರಿದ ಜನರ ಅದೃಷ್ಟವೇ ಬದಲಾಗುವುದು. ಹಾಗಾಗಿ ಈ ಮೂರು ರಾಶಿಗಳಲ್ಲಿ ನಿಮ್ಮ ರಾಶಿಯೂ ಒಂದಾಗಿದ್ದರೆ 2025 ರ ವರ್ಷವು ನಿಮ್ಮ ಅದೃಷ್ಟಶಾಲಿಯಾದ ವರ್ಷವಾಗಿರಲಿದೆ.

Tags: #ಶಶರಾಜಯೋಗ #ಶನಿದೇವ #ರಾಶಿ #ShashaRajayoga #Shanidev #Rashi #zodic
ShareTweetSendShareShare

POPULAR NEWS

  • ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    0 shares
    Share 0 Tweet 0
  • ಪತ್ನಿ ಗೀತಾಗಾಗಿ ಕಾಂಗ್ರೆಸ್ ಪರ ಶಿವರಾಜ್ ಕುಮಾರ್ ಪ್ರಚಾರ : ಶಿವಣ್ಣ ಇದು ಬೇಕಿತ್ತಾ ಅಂದ್ರು ಫ್ಯಾನ್ಸ್..!

    0 shares
    Share 0 Tweet 0
  • ಲಿಯೋ ಮಿಯಾಂವ್ ಮಿಯಾಂವ್.. ಘೋಸ್ಟ್ ಬೆಸ್ಟ್ : ಮತ್ತೆ ಗೆದ್ದ ಶಿವಣ್ಣ.. ಕಲೆಕ್ಷನ್ ಎಷ್ಟಾಯ್ತಣ್ಣ..

    0 shares
    Share 0 Tweet 0
  • ಕನಸಿನಲ್ಲಿ ದುಡ್ಡು, ಹಣ, ನಾಣ್ಯ ಕಂಡರೆ ಶುಭವೋ..? ಅಶುಭವೋ..?

    0 shares
    Share 0 Tweet 0
  • ಸತ್ತ ವ್ಯಕ್ತಿ ಕನಸಿನಲ್ಲಿ ಬರುವುದು : ಒಂದೊಂದಕ್ಕೂ ಒಂದೊಂದು ಅರ್ಥವಿದೆ..

    0 shares
    Share 0 Tweet 0

Follow us on social media:

Recent News

  • ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ
  • ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?
  • 2 ತಿಂಗಳ ನಂತರವೇ  OTTಗೆ : ಟಾಲಿವುಡ್‌ ನಿರ್ಧಾರ

Category

  • Astrology
  • Cinema
  • Commerce
  • Crime
  • Health
  • News
  • Politics
  • Sports

Recent News

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

February 27, 2026
ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

February 27, 2026
  • About Us
  • Contact Us
  • Advertise
  • Privacy Policy
  • Cookie Policy (EU)

© 2022 SpeciallU. All Rights Reserved.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

Manage Cookie Consent
To provide the best experiences, we use technologies like cookies to store and/or access device information. Consenting to these technologies will allow us to process data such as browsing behavior or unique IDs on this site. Not consenting or withdrawing consent, may adversely affect certain features and functions.
Functional Always active
The technical storage or access is strictly necessary for the legitimate purpose of enabling the use of a specific service explicitly requested by the subscriber or user, or for the sole purpose of carrying out the transmission of a communication over an electronic communications network.
Preferences
The technical storage or access is necessary for the legitimate purpose of storing preferences that are not requested by the subscriber or user.
Statistics
The technical storage or access that is used exclusively for statistical purposes. The technical storage or access that is used exclusively for anonymous statistical purposes. Without a subpoena, voluntary compliance on the part of your Internet Service Provider, or additional records from a third party, information stored or retrieved for this purpose alone cannot usually be used to identify you.
Marketing
The technical storage or access is required to create user profiles to send advertising, or to track the user on a website or across several websites for similar marketing purposes.
  • Manage options
  • Manage services
  • Manage {vendor_count} vendors
  • Read more about these purposes
View preferences
  • {title}
  • {title}
  • {title}
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime

© 2022 SpeciallU. All Rights Reserved.