Sunday, June 15, 2025
  • About Us
  • Contact Us
  • Advertise
  • Privacy Policy
  • Cookie Policy (EU)
SpeciallU
  • Login
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime
SpeciallU
Home News

ವಿಶ್ವದಲ್ಲೇ ಅತಿ ಹೆಚ್ಚು ಮಕ್ಕಳಾಗುವುದು ಮುಸ್ಲಿಮರಲ್ಲಿ : ಹಿಂದೂಗಳ ಸ್ಥಾನ ಎಲ್ಲಿ..?

SpeciallU by SpeciallU
June 12, 2025
in News
Reading Time: 1 min read
0 0
0
ವಿಶ್ವದಲ್ಲೇ ಅತಿ ಹೆಚ್ಚು ಮಕ್ಕಳಾಗುವುದು ಮುಸ್ಲಿಮರಲ್ಲಿ : ಹಿಂದೂಗಳ ಸ್ಥಾನ ಎಲ್ಲಿ..?

ಇಡೀ ಜಗತ್ತನ್ನು ಮುಸ್ಲಿಂ ಧರ್ಮ ಆವರಿಸಿಕೊಳ್ಳುತ್ತಿದೆ. ಕ್ರೈಸ್ತರ ಪ್ರಧಾನವಾಗಿದ್ದ ಯೂರೋಪ್‌ ರಾಷ್ಟ್ರಗಳಲ್ಲೂ ಈಗ ಕ್ರೈಸ್ತರ ಸಂಖ್ಯೆ ನಿಧಾನವಾಗಿ ಕಡಿಮೆಯಾಗುತ್ತಿದೆ. ಸರಳವಾಗಿ ಹೇಳಬೇಕೆಂದರೆ ಇಂಗ್ಲೆಂಡಿನಲ್ಲೇ ಈಗ ಕ್ರೈಸ್ತ ಧರ್ಮೀಯರ ಪ್ರಮಾಣ ಶೇ.40ರ ಆಸುಪಾಸಿನಲ್ಲಿದೆ. ಭಾರತಕ್ಕೆ ಸ್ವಾತಂತ್ರ್ಯ ನೀಡಿದಾಗ ಇದೇ ಇಂಗ್ಲೆಂಡಿನಲ್ಲಿ ಕ್ರೈಸ್ತರ ಪ್ರಮಾಣ ಶೇ.70ರಷ್ಟಿತ್ತು. ಇದು ಕೇವಲ ಒಂದು ದೇಶದ ಕಥೆಯಷ್ಟೇ ಅಲ್ಲ, ಜಗತ್ತಿನಲ್ಲೇ ಹಲವು ದೇಶಗಳಲ್ಲಿ ಇಸ್ಲಾಂ ಭದ್ರವಾಗಿ ಬೇರೂರುತ್ತಿದೆ. ಇದಕ್ಕೆಲ್ಲ ಕಾರಣ, ಮುಸ್ಲಿಂ ಮಹಿಳೆಯರ ಸಂತಾನ ಶಕ್ತಿ. ಇವುಗಳಿಗೆ ಕಾರಣಗಳನ್ನು ಪಟ್ಟಿ ಮಾಡುತ್ತಾ ಹೋದಾಗ.. ಕೆಲವು ಪ್ರಮುಖ ಅಂಶಗಳು ಬೆಳಕಿಗೆ ಬಂದಿವೆ. ಇದು 201 ದೇಶಗಳಲ್ಲಿ ಕೋಟ್ಯಂತರ ಜನರ ಸಮೀಕ್ಷೆ ಮಾಡಿ ಸಿದ್ಧ ಪಡಿಸಿರುವ ವರದಿ.

ಮುಸ್ಲಿಂ ಹೆಣ್ಣು ಮಕ್ಕಳ ಸಂತಾನ ಶಕ್ತಿ ಹೆಚ್ಚು :

Related posts

ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷ ಆಗೋದು ಪಕ್ಕಾ : ನೂತನ ಜಿಲ್ಲಾಧ್ಯಕ್ಷರ ಪಟ್ಟಿ ನೋಡಿ..!

ಊಟದಲ್ಲಿ ಪದೇ ಪದೇ ಕೂದಲು ಸಿಗುತ್ತಿದ್ದರೆ.. ಎಚ್ಚರಿಕೆ. ಅದು ಮೂರು ಪ್ರಮಾದಗಳ ಮುನ್ಸೂಚನೆ..!

ಬೇರೆ ಧರ್ಮದವರಿಗೆ ಹೋಲಿಸಿದರೆ ಮುಸ್ಲಿಮರಲ್ಲಿ ಜನನ ದರ ಹೆಚ್ಚಿದೆ. ಮುಸ್ಲಿಂ ಮಹಿಳೆಯರಲ್ಲಿ ಪ್ರತಿ 10 ಮಹಿಳೆಯರು, 29-30 ಮಕ್ಕಳಿಗೆ ಜನ್ಮ ನೀಡಿದರೆ, ಮುಸ್ಲಿಮೇತರ ಹೆಣ್ಣು ಮಕ್ಕಳು ಪ್ರತೀ 10 ಜನ, 20-22 ಮಕ್ಕಳಿಗೆ ಜನ್ಮ ನೀಡುತ್ತಿದ್ದಾರೆ. ಅನ್ಯ ಧರ್ಮದ ಮಹಿಳೆಯರು 2.2ರಷ್ಟು ಫಲವತ್ತತೆ ಹೊಂದಿದ್ದರೆ, ಮುಸ್ಲಿಂ ಸ್ತ್ರೀಯರು 2.9 ಫಲವತ್ತತೆ ಹೊಂದಿದ್ದಾರೆ. ಸಾಮಾನ್ಯವಾಗಿ ಮುಸಲ್ಮಾನರು ಹೆಚ್ಚು ಮಕ್ಕಳನ್ನು ಹೊಂದುತ್ತಿದ್ದು, ಅವರಲ್ಲಿ ಬಹುತೇಕರು ಸಣ್ಣ ಹಾಗೂ ಮಧ್ಯಮ ವಯಸ್ಸಿನವರಾಗಿದ್ದಾರೆ.

ಕುಟುಂಬ ನಿಯಂತ್ರಣ ಬಹಳ ಕಡಿಮೆ :

ಮಕ್ಕಳು ಹೆಚ್ಚುತ್ತಿರುವುದಕ್ಕೆ ಇನ್ನೂ ಒಂದು ಪ್ರಮುಖ ಕಾರಣ ಎಂದರೆ, ಕುಟುಂಬ ನಿಯಂತ್ರಣ ಅಂದರೆ ಮಕ್ಕಳು ಆಗದಂತೆ ಆಪರೇಷನ್‌ ಮಾಡಿಸಿಕೊಳ್ಳುವುದು ಬಹಳ ಕಡಿಮೆ. ಆ ರೀತಿಯ ಆಪರೇಷನ್‌ ಹರಾಮ್‌ ಎನ್ನುವ ನಂಬಿಕೆಯೂ ಕೂಡಾ ಮುಸ್ಲಿಮರಲ್ಲಿ ಹೆಚ್ಚು ಮಕ್ಕಳಾಗಲು ಕಾರಣ. ಅಲ್ಲದೆ ಮುಸ್ಲಿಮರಲ್ಲಿ ಚಿಕ್ಕ ವಯಸ್ಸಿಗೇ ಮದುವೆ ಮಾಡುವ ಸಂಪ್ರದಾಯ ಇದೆ. ಅಂದರೆ 18 ವಯಸ್ಸಿಗೂ ಕಡಿಮೆ ವಯಸ್ಸಿಗೆ ಮದುವೆ ಮಾಡಿಸುವುದೂ ಇದೆ. ಹೀಗಾಗಿ ಯುವ ಜನತೆಯಿಂದ ಹೆಚ್ಚು ಮಕ್ಕಳಾಗುತ್ತವೆ.

ಇಸ್ಲಾಂನಿಂದ ಬೇರೆ ಧರ್ಮಕ್ಕೆ ಮತಾಂತರ ಕಡಿಮೆ..!

ಹಿಂದೂ, ಕ್ರೈಸ್ತ, ಬೌದ್ಧರು.. ಹೀಗೆ ಬೇರೆ ಧರ್ಮಗಳಲ್ಲಿ ಮತಾಂತರದ ಸಂಖ್ಯೆಗೆ ಹೋಲಿಸಿದರೆ, ಮುಸ್ಲಿಮರಲ್ಲಿ ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ. ಮುಸ್ಲಿಂ ಧರ್ಮದಿಂದ ಬೇರೆ ಧರ್ಮಕ್ಕೆ ಹೋಗುವವರ ಸಂಖ್ಯೆ ಶೇ.1ರ ಗಡಿಯನ್ನೂ ದಾಟುವುದಿಲ್ಲ. ಹೀಗಾಗಿ ಜಗತ್ತಿನ ಅತಿ ದೊಡ್ಡ ಧರ್ಮವಾಗಿದ್ದ ಕ್ರಿಶ್ಚಿಯನ್‌ ಧರ್ಮ ಕ್ಷೀಣಿಸುತ್ತಿದೆ. ಕ್ರೈಸ್ತ ಧರ್ಮದಲ್ಲಿ ನಂಬಿಕೆ ಕಳೆದುಕೊಂಡು ಮತಾಂತರಗೊಳ್ಳುತ್ತಿರುವವರ ಸಂಖ್ಯೆ ಹೆಚ್ಚಿರುವ ಕಾರಣ ಮುಸಲ್ಮಾನರು ಜನಸಂಖ್ಯೆಯಲ್ಲಿ ಮುಂಚೂಣಿಯಲ್ಲಿದ್ದಾರೆ.

10 ವರ್ಷಗಳಲ್ಲಿ ಏನೇನೆಲ್ಲ ಆಯ್ತು..?

ಏಷ್ಯಾ-ಪೆಸಿಫಿಕ್ ಪ್ರದೇಶದಲ್ಲಿ 2020ರಲ್ಲಿ ಮುಸ್ಲಿಮರು ಅಧಿಕವಾಗಿ ಸುಮಾರು 120 ಕೋಟಿಯಷ್ಟು ಜನ ವಾಸವಿದ್ದರು. ಉಳಿದಂತೆ ಮಧ್ಯಪ್ರಾಚ್ಯ-ಉತ್ತರ ಆಫ್ರಿಕಾದಲ್ಲಿ 41.4 ಕೋಟಿ, ಸೌಥ್‌ ಆಫ್ರಿಕಾದಲ್ಲಿ 36.9 ಕೋಟಿ ಮುಸಲ್ಮಾನರಿದ್ದಾರೆ. ಮಧ್ಯಪ್ರಾಚ್ಯ ಮತ್ತು ಉತ್ತರ ಆಫ್ರಿಕಾದ ಜನಸಂಖ್ಯೆಯಲ್ಲಿ ಮುಸಲ್ಮಾನರು ಶೇ.94ರಷ್ಟಿದ್ದಾರೆ. ಭಾರತದಲ್ಲಿ 21.3 ಕೋಟಿ, ಪಾಕಿಸ್ತಾನದಲ್ಲಿ 22.7 ಕೋಟಿ, ಬಾಂಗ್ಲಾದೇಶದಲ್ಲಿ 15.1 ಕೋಟಿ, ಇಂಡೋನೇಷ್ಯಾದಲ್ಲಿ 23.9 ಕೋಟಿ ಮುಸಲ್ಮಾನರಿದ್ದಾರೆ. ಈ ಒಂದು ದಶಕದ ಅವಧಿಯಲ್ಲಿ ಮುಸ್ಲಿಮೇತರ ಎಲ್ಲಾ ಧರ್ಮಗಳನ್ನು ಸೇರಿಸಿದರೂ ಅವರ ಜನಸಂಖ್ಯೆಯಲ್ಲಿ 24.8 ಕೋಟಿಯಷ್ಟು ಏರಿಕೆಯಾಗಿದ್ದರೆ, ಮುಸ್ಲಿಮರ ಸಂಖ್ಯೆಯೊಂದರಲ್ಲೇ 34.7 ಕೋಟಿ ಏರಿಕೆ ಕಂಡುಬಂದಿದೆ. ಈ ಪ್ರಮಾಣವು ಜಗತ್ತಿನಲ್ಲಿ ಇರುವ ಒಟ್ಟಾರೆ ಬೌದ್ಧರ ಸಂಖ್ಯೆಗಿಂತಲೂ ಅಧಿಕ..

ಕ್ರೈಸ್ತ, ಮುಸಲ್ಮಾನ ಧರ್ಮ ಸೇರಿ ಅನ್ಯ ಧರ್ಮಗಳ ಜನಸಂಖ್ಯೆಯಲ್ಲಿ ಏರಿಕೆಯಾಗಿದ್ದರೂ ಬೌದ್ಧ ಧರ್ಮ ಮಾತ್ರ ಕುಸಿಯುತ್ತಲೇ ಹೋಗುತ್ತಿದೆ. 10 ವರ್ಷಗಳಲ್ಲಿ ಬೌದ್ಧರ ಜನಸಂಖ್ಯೆ ಶೇ. 5.4ರಷ್ಟು ಕುಸಿದಿದೆ.

Tags: #Muslim #Hindu #India #Family Planning#ಮುಸ್ಲಿಂ #ಹಿಂದೂ #ಭಾರತ #ಕುಟುಂಬನಿಯಂತ್ರಣ
ShareTweetSendShareShare

POPULAR NEWS

  • ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    0 shares
    Share 0 Tweet 0
  • ಪತ್ನಿ ಗೀತಾಗಾಗಿ ಕಾಂಗ್ರೆಸ್ ಪರ ಶಿವರಾಜ್ ಕುಮಾರ್ ಪ್ರಚಾರ : ಶಿವಣ್ಣ ಇದು ಬೇಕಿತ್ತಾ ಅಂದ್ರು ಫ್ಯಾನ್ಸ್..!

    0 shares
    Share 0 Tweet 0
  • ಲಿಯೋ ಮಿಯಾಂವ್ ಮಿಯಾಂವ್.. ಘೋಸ್ಟ್ ಬೆಸ್ಟ್ : ಮತ್ತೆ ಗೆದ್ದ ಶಿವಣ್ಣ.. ಕಲೆಕ್ಷನ್ ಎಷ್ಟಾಯ್ತಣ್ಣ..

    0 shares
    Share 0 Tweet 0
  • ಹೆಚ್.ಡಿ. ಕುಮಾರಸ್ವಾಮಿಯ ಆಪ್ತರಕ್ಷಕ ಯಾರು? ನನಗೆ 3ನೇ ಜನ್ಮ ಸಿಕ್ಕಿದೆ ಎಂದಿದ್ದೇಕೆ ಕುಮಾರಣ್ಣ?

    0 shares
    Share 0 Tweet 0
  • ಕುಮಾರಸ್ವಾಮಿ ಕೆಲಸಗಳಿಗೆ ನರೇಂದ್ರ ಮೋದಿ ಫುಲ್‌ ಹ್ಯಾಪಿ..!

    0 shares
    Share 0 Tweet 0

Follow us on social media:

Recent News

  • ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷ ಆಗೋದು ಪಕ್ಕಾ : ನೂತನ ಜಿಲ್ಲಾಧ್ಯಕ್ಷರ ಪಟ್ಟಿ ನೋಡಿ..!
  • ವಿಶ್ವದಲ್ಲೇ ಅತಿ ಹೆಚ್ಚು ಮಕ್ಕಳಾಗುವುದು ಮುಸ್ಲಿಮರಲ್ಲಿ : ಹಿಂದೂಗಳ ಸ್ಥಾನ ಎಲ್ಲಿ..?
  • ಊಟದಲ್ಲಿ ಪದೇ ಪದೇ ಕೂದಲು ಸಿಗುತ್ತಿದ್ದರೆ.. ಎಚ್ಚರಿಕೆ. ಅದು ಮೂರು ಪ್ರಮಾದಗಳ ಮುನ್ಸೂಚನೆ..!

Category

  • Astrology
  • Cinema
  • Commerce
  • Crime
  • Health
  • News
  • Politics
  • Sports

Recent News

ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷ ಆಗೋದು ಪಕ್ಕಾ : ನೂತನ ಜಿಲ್ಲಾಧ್ಯಕ್ಷರ ಪಟ್ಟಿ ನೋಡಿ..!

ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷ ಆಗೋದು ಪಕ್ಕಾ : ನೂತನ ಜಿಲ್ಲಾಧ್ಯಕ್ಷರ ಪಟ್ಟಿ ನೋಡಿ..!

June 12, 2025
ವಿಶ್ವದಲ್ಲೇ ಅತಿ ಹೆಚ್ಚು ಮಕ್ಕಳಾಗುವುದು ಮುಸ್ಲಿಮರಲ್ಲಿ : ಹಿಂದೂಗಳ ಸ್ಥಾನ ಎಲ್ಲಿ..?

ವಿಶ್ವದಲ್ಲೇ ಅತಿ ಹೆಚ್ಚು ಮಕ್ಕಳಾಗುವುದು ಮುಸ್ಲಿಮರಲ್ಲಿ : ಹಿಂದೂಗಳ ಸ್ಥಾನ ಎಲ್ಲಿ..?

June 12, 2025
  • About Us
  • Contact Us
  • Advertise
  • Privacy Policy
  • Cookie Policy (EU)

© 2022 SpeciallU. All Rights Reserved.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

Manage Cookie Consent
To provide the best experiences, we use technologies like cookies to store and/or access device information. Consenting to these technologies will allow us to process data such as browsing behavior or unique IDs on this site. Not consenting or withdrawing consent, may adversely affect certain features and functions.
Functional Always active
The technical storage or access is strictly necessary for the legitimate purpose of enabling the use of a specific service explicitly requested by the subscriber or user, or for the sole purpose of carrying out the transmission of a communication over an electronic communications network.
Preferences
The technical storage or access is necessary for the legitimate purpose of storing preferences that are not requested by the subscriber or user.
Statistics
The technical storage or access that is used exclusively for statistical purposes. The technical storage or access that is used exclusively for anonymous statistical purposes. Without a subpoena, voluntary compliance on the part of your Internet Service Provider, or additional records from a third party, information stored or retrieved for this purpose alone cannot usually be used to identify you.
Marketing
The technical storage or access is required to create user profiles to send advertising, or to track the user on a website or across several websites for similar marketing purposes.
Manage options Manage services Manage {vendor_count} vendors Read more about these purposes
View preferences
{title} {title} {title}
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime

© 2022 SpeciallU. All Rights Reserved.