Saturday, March 7, 2026
  • About Us
  • Contact Us
  • Advertise
  • Privacy Policy
  • Cookie Policy (EU)
SpeciallU
  • Login
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime
SpeciallU
Home Astrology

ಕನಸಿನಲ್ಲಿ ದುಡ್ಡು ಸಿಕ್ಕರೆ.. ದುಡ್ಡು ಕಳಕೊಂಡರೆ.. : ಸ್ವಪ್ನ ಶಾಸ್ತ್ರ ಏನ್‌ ಹೇಳುತ್ತೆ..?

SpeciallU by SpeciallU
March 31, 2025
in Astrology, News
Reading Time: 1 min read
0 0
0
ಕನಸಿನಲ್ಲಿ ದುಡ್ಡು ಸಿಕ್ಕರೆ.. ದುಡ್ಡು ಕಳಕೊಂಡರೆ.. : ಸ್ವಪ್ನ ಶಾಸ್ತ್ರ ಏನ್‌ ಹೇಳುತ್ತೆ..?

ಕನಸು ಯಾರಿಗೆ ಬೀಳೋದಿಲ್ಲ. ‍ಶ್ರೀಮಂತರಾಗುವ ಕನಸು ಯಾರಿಗೆ ಇರೋದಿಲ್ಲ. ಈ ಹಾದಿಯಲ್ಲಿ ಹಲವರು ಹಲವು ರೀತಿಯ ಕನಸು ಕಾಣ್ತಾರೆ. ರಾಶಿ ದುಡ್ಡು ಸಿಕ್ಕಂತೆ, ಕೋಟ್ಯಧಿಪತಿಗಳಾದಂತೆ ಕನಸು ಬೀಳುತ್ತಲೇ ಇರುತ್ತವೆ. ಆದರೆ ಕನಸಿನಲ್ಲಿ ಕಂಡಿದ್ದೆಲ್ಲ ನಿಜವಾಗಲ್ಲ. ಅದು ಬೇರೆಯ ಸೂಚನೆಯನ್ನೂ ಕೊಡುತ್ತದೆ.

ಸ್ವಪ್ನ ಶಾಸ್ತ್ರದ ಪ್ರಕಾರ..

Related posts

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

ಕನಸಿನಲ್ಲಿ ನಾಣ್ಯ ಕೊಡುವ ಕನಸು ಬಿದ್ದರೆ..

ನೀವು ಬಲವಂತವಾಗಿ ಯಾರಿಗಾದರೂ ಹಣವನ್ನು ನೀಡುತ್ತಿರುವ ಕನಸು ಬಿದ್ದರೆ.. ಅದು ಹಣಕಾಸಿನ ಸಮಸ್ಯೆಗಳು, ನಷ್ಟಗಳು ಎದುರಾಗುತ್ತದೆ ಎಂಬುದರ ಸೂಚನೆ. ಕಬ್ಬಿಣದ ನಾಣ್ಯಗಳಾಗಿದ್ದರೆ, ಅದೂ ಕೂಡಾ ಒಳ್ಳೆಯ ಲಕ್ಷಣ ಅಲ್ಲ. ಕೆಟ್ಟದ್ದರ ಸೂಚನೆ.
ಆದರೆ..  ಕನಸಿನಲ್ಲಿ ಬೆಳ್ಳಿ ನಾಣ್ಯಗಳನ್ನು ನೋಡಿದರೆ.. ಅದು ಶುಭ ಎನ್ನುತ್ತದೆ ಸ್ವಪ್ನ ಶಾಸ್ತ್ರ. ಅದು ಆಧ್ಯಾತ್ಮಿಕ ಲಾಭದ ಸಂಕೇತ.

ತುಂಬಾ ದುಡ್ಡು ನೋಡಿದರೆ..

ಸ್ವಪ್ನ ಶಾಸ್ತ್ರದ ಪ್ರಕಾರ, ನೀವು ನಿಮ್ಮ ಕನಸಿನಲ್ಲಿ ಅಪಾರ ಮಟ್ಟದ ಹಣವನ್ನು ನೋಡಿದರೆ ಅಂತಹ, ಅದು ಒಳ್ಳೆಯ ದಿನಗಳು ಆರಂಭವಾಗುತ್ತಿವೆ ಎಂಬುದರ ಸೂಚನೆ. ಯಾವುದೇ ವ್ಯಕ್ತಿಗಾದರೂ ಒಳ್ಳೆಯ ದಿನಗಳು ಪ್ರಾರಂಭವಾಗುವ ಮುನ್ನ ಇಂತಹ ಕನಸುಗಳು ಬೀಳುತ್ತವೆ.  ಕನಸಿನಲ್ಲಿ ರಾಶಿ ರಾಶಿ ನೋಟುಗಳ ಬಂಡಲ್‌ನ್ನು ನೋಡಿದರೆ ಇದರರ್ಥ ನಮಗೆ ಹಣಕಾಸಿನ ಲಾಭವಾಗುವುದು ಎಂಬುದರ ಸೂಚನೆ.

ಹರಿದ, ಕೊಳಕು ನೋಟುಗಳನ್ನು ನೋಡಿದರೆ..

ಕನಸಿನಲ್ಲಿ ಹರಿದ ನೋಟುಗಳನ್ನು ನೋಡಿದರೆ, ಹಳೆಯ ನೋಟುಗಳನ್ನು ನೋಡಿದರೆ ಅಥವಾ ಕೊಳೆಯಾದ ನೋಟುಗಳನ್ನು ನೋಡಿದರೆ ಅದು ಒಳ್ಳೆಯ ಕನಸಲ್ಲ. ಇಂತಹ ಕನಸುಗಳು ಬಿದ್ದರೆ ಅದು ನಮಗೆ ಆರ್ಥಿಕ ನಷ್ಟದ ಅಥವಾ ವಂಚನೆಯ ಸೂಚನೆಯಾಗಿರುತ್ತದೆ.

ಯಾರಿಗಾದರೂ ಹಣ ನೀಡುವ ಕನಸು ಬಿದ್ದರೆ..

ಕನಸಿನಲ್ಲಿ ಇದ್ದಕ್ಕಿದ್ದಂತೆ ಹಣವನ್ನು ನೀಡುವಂತೆ ಅಥವಾ ಪಡೆಯುವಂತೆ ಘಟನೆಯನ್ನು ನೋಡಿದರೆ ಅದು ನಿಮ್ಮ ಮುಂದಿನ ದಿನಗಳ ಆರ್ಥಿಕ ಲಾಭದ ಬಗ್ಗೆ ಹೇಳುತ್ತದೆ.  ನೀವು ಯಾವುದೋ ಒಬ್ಬ ನಿರ್ಗತಿಕ ವ್ಯಕ್ತಿಗೆ ಹಣವನ್ನು ದಾನ ಮಾಡುವಂತೆ ಕನಸನ್ನು ನೋಡಿದರೆ ಅದು ನಿಮ್ಮಿಂದಾಗುವ ಒಳ್ಳೆಯ ಕಾರ್ಯಗಳ ಸೂಚನೆಯಾಗಿದೆ.

ಹಣ ಕಳೆದುಕೊಳ್ಳುವ ಕನಸು ಬಿದ್ದರೆ..

ನಾವು ನಮ್ಮ ಕನಸಿನಲ್ಲಿ ಹಣವನ್ನು ಕಳೆದುಕೊಳ್ಳುವ ದೃಶ್ಯ ಕಂಡರೆ ಇದರರ್ಥ ಮುಂದಿನ ದಿನಗಳಲ್ಲಿ ಸಾಲವನ್ನು ಪಡೆದುಕೊಳ್ಳುವಂತಾಗುವುದು ಅಥವಾ ಅವಕಾಶಗಳು ಕಳೆದುಕೊಳ್ಳುವಂತಹ ಸೂಚನೆಯಾಗಿರುತ್ತದೆ. ಇಂತಹ ಕನಸುಗಳು ನಿಮಗೆ ಹಣಕಾಸಿನ ಬಗ್ಗೆ ಗಮನ ಹರಿಸಬೇಕೆಂದು ಹೇಳುತ್ತದೆ.

ಸ್ವಪ್ನ ಶಾಸ್ತ್ರದಲ್ಲಿ, ರಾತ್ರಿ ಮತ್ತು ಮುಂಜಾನೆ ಸಂಧಿಸುವ ಸಮಯವಾದ ಮುಂಜಾನೆ 3 ರಿಂದ 6 ಗಂಟೆಯ ಒಳಗೆ ಬೀಳುವ ಕನಸುಗಳು ನನಸಾಗುವ ಸಾಧ್ಯತೆಗಳು ಹೆಚ್ಚು ಎಂದು ಹೇಳಲಾಗಿದೆ. ದುಡ್ಡಿನ ಜೊತೆ ತಮ್ಮದೇ ಮರಣವನ್ನು ಕನಸಿನಲ್ಲಿ ಕಂಡರೆ, ಅದು ವೈಭವದ ದಿನಗಳು ಹತ್ತಿರದಲ್ಲಿವೆ ಎಂಬ ಸೂಚನೆಯಂತೆ.

Tags: #ಕನಸಿನಲ್ಲಿ ದುಡ್ಡು #ಸ್ವಪ್ನ ಶಾಸ್ತ್ರ #Money in a dream #Dream interpretation
ShareTweetSendShareShare

POPULAR NEWS

  • ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    0 shares
    Share 0 Tweet 0
  • ಪತ್ನಿ ಗೀತಾಗಾಗಿ ಕಾಂಗ್ರೆಸ್ ಪರ ಶಿವರಾಜ್ ಕುಮಾರ್ ಪ್ರಚಾರ : ಶಿವಣ್ಣ ಇದು ಬೇಕಿತ್ತಾ ಅಂದ್ರು ಫ್ಯಾನ್ಸ್..!

    0 shares
    Share 0 Tweet 0
  • ಲಿಯೋ ಮಿಯಾಂವ್ ಮಿಯಾಂವ್.. ಘೋಸ್ಟ್ ಬೆಸ್ಟ್ : ಮತ್ತೆ ಗೆದ್ದ ಶಿವಣ್ಣ.. ಕಲೆಕ್ಷನ್ ಎಷ್ಟಾಯ್ತಣ್ಣ..

    0 shares
    Share 0 Tweet 0
  • ಕನಸಿನಲ್ಲಿ ದುಡ್ಡು, ಹಣ, ನಾಣ್ಯ ಕಂಡರೆ ಶುಭವೋ..? ಅಶುಭವೋ..?

    0 shares
    Share 0 Tweet 0
  • ಸತ್ತ ವ್ಯಕ್ತಿ ಕನಸಿನಲ್ಲಿ ಬರುವುದು : ಒಂದೊಂದಕ್ಕೂ ಒಂದೊಂದು ಅರ್ಥವಿದೆ..

    0 shares
    Share 0 Tweet 0

Follow us on social media:

Recent News

  • ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ
  • ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?
  • 2 ತಿಂಗಳ ನಂತರವೇ  OTTಗೆ : ಟಾಲಿವುಡ್‌ ನಿರ್ಧಾರ

Category

  • Astrology
  • Cinema
  • Commerce
  • Crime
  • Health
  • News
  • Politics
  • Sports

Recent News

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

February 27, 2026
ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

February 27, 2026
  • About Us
  • Contact Us
  • Advertise
  • Privacy Policy
  • Cookie Policy (EU)

© 2022 SpeciallU. All Rights Reserved.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

Manage Cookie Consent
To provide the best experiences, we use technologies like cookies to store and/or access device information. Consenting to these technologies will allow us to process data such as browsing behavior or unique IDs on this site. Not consenting or withdrawing consent, may adversely affect certain features and functions.
Functional Always active
The technical storage or access is strictly necessary for the legitimate purpose of enabling the use of a specific service explicitly requested by the subscriber or user, or for the sole purpose of carrying out the transmission of a communication over an electronic communications network.
Preferences
The technical storage or access is necessary for the legitimate purpose of storing preferences that are not requested by the subscriber or user.
Statistics
The technical storage or access that is used exclusively for statistical purposes. The technical storage or access that is used exclusively for anonymous statistical purposes. Without a subpoena, voluntary compliance on the part of your Internet Service Provider, or additional records from a third party, information stored or retrieved for this purpose alone cannot usually be used to identify you.
Marketing
The technical storage or access is required to create user profiles to send advertising, or to track the user on a website or across several websites for similar marketing purposes.
  • Manage options
  • Manage services
  • Manage {vendor_count} vendors
  • Read more about these purposes
View preferences
  • {title}
  • {title}
  • {title}
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime

© 2022 SpeciallU. All Rights Reserved.