Saturday, March 7, 2026
  • About Us
  • Contact Us
  • Advertise
  • Privacy Policy
  • Cookie Policy (EU)
SpeciallU
  • Login
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime
SpeciallU
Home News

ಅಬ್ಬರಿಸಿ ಬೊಬ್ಬಿರಿಯುತ್ತಿರುವ ಹರಿಪ್ರಸಾದ್ : ಸಿಎಂ ಸಿದ್ದರಾಮಯ್ಯ ಮೌನವಾಗಿರೋದಾದ್ರೂ ಯಾಕೆ?

SpeciallU by SpeciallU
September 11, 2023
in News, Politics
Reading Time: 1 min read
0 0
0
ಅಬ್ಬರಿಸಿ ಬೊಬ್ಬಿರಿಯುತ್ತಿರುವ ಹರಿಪ್ರಸಾದ್ : ಸಿಎಂ ಸಿದ್ದರಾಮಯ್ಯ ಮೌನವಾಗಿರೋದಾದ್ರೂ ಯಾಕೆ?

ದೇವರಾಜ ಅರಸು ಕಾರಿನಲ್ಲಿ ಓಡಾಡಿದ ತಕ್ಷಣ ಎಲ್ಲರೂ ದೇವರಾಜ ಅರಸು ಆಗುವುದಿಲ್ಲ.

ಅರಸು ಹೆಸರು ಹೇಳುವವರು ಅವರ ಮಗನಿಗೆ ವಿಧಾನಪರಿಷತ್ ಸದಸ್ಯತ್ವವನ್ನೂ ಕೊಡಲಿಲ್ಲ.

Related posts

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

ಹ್ಯೂಬ್ಲೋಟ್ ವಾಚ್ ಕಟ್ಟಿಕೊಂಡು ಪಂಚೆ ಕಟ್ಟಿಕೊಂಡು ಓಡಾಡಿದರೆ ಸಮಾಜವಾದಿಯಾಗಲ್ಲ.

ಹೊರಗೆ ಪಂಚೆಯುಟ್ಟಿದ್ದರೂ, ಒಳಗೆ ಖಾಕಿ ಚಡ್ಡಿ ಹಾಕ್ಕೊಂಡು ಓಡಾಡ್ತಿದ್ದಾರೆ.

ಎಲ್ಲಿಂದಲೋ ಬಂದವರಿಗೆ ಅಧಿಕಾರ ಸಿಗದಿದ್ದಾಗ ಅಡ್ವಾಣಿ ಮನೆಗೆ ಹೋಗಿ ಉಪಾಹಾರ ಮಾಡಿ ಬಿಜೆಪಿ ಸೇರುವುದಕ್ಕೆ ಹೋಗಿದ್ದರು.

ಕರ್ನಾಟಕದಲ್ಲಿ ಪರಮೇಶ್ವರ್ ಅತೀ ಹೆಚ್ಚಿನ ಸಮಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದರು. ಆದರೆ ಅವರಿಂದ ಡಿಸಿಎಂ ಪದವಿಯನ್ನು ಕಿತ್ತುಕೊಂಡರು.

ಅರ್ಹತೆ ಇದ್ದರೂ ಪರಮೇಶ್ವರ್ ಅವರಿಗೆ ಡಿಸಿಎಂ ಸ್ಥಾನ ಕೊಡಲಿಲ್ಲ. ಕೊನೆಗೆ ಡಿಸಿಎಂ ಆಗಿದ್ದಾಗ ಅಧಿಕಾರವನ್ನೇ ಕಿತ್ತುಕೊಂಡರು.

ಇಂತಹ ಆರೋಪ ಮಾಡುತ್ತಿರುವ ಹರಿಪ್ರಸಾದ್ (BK Hariprasad) ಅವರ ಟಾರ್ಗೆಟ್ ಸಿಎಂ ಸಿದ್ದರಾಮಯ್ಯ ಅನ್ನೋದು ಎಲ್ಲರಿಗೂ ಗೊತ್ತು. ಹುಬ್ಲೋಟ್ ವಾಚ್ (Hu blot watch), ಅಡ್ವಾನಿ ಮನೆಯಲ್ಲಿ (LK Advani) ಉಪಾಹಾರ ಮಾಡಿರುವ ಕಾಂಗ್ರೆಸ್ಸಿಗ, ಅರಸು (Devaraja Arasu) ಕಾರಿನಲ್ಲಿ ಓಡಾಡಿರುವ ರಾಜಕಾರಣಿ ಒನ್ & ಓನ್ಲಿ ಸಿದ್ದರಾಮಯ್ಯ (CM Siddaramaiah). ಅಷ್ಟೇ ಅಲ್ಲ, ಪರಮೇಶ್ವರ್ (Parameshwar) ಅವರಿಗೆ ಡಿಸಿಎಂ ಕೊಡಲಿಲ್ಲ. ಅದು ಸಿಕ್ಕಾಗ ಸರ್ಕಾರವೇ ಉಳಿಯಲಿಲ್ಲ ಅನ್ನೋ ಆರೋಪವೂ ಸಿದ್ದರಾಮಯ್ಯ (CM Siddaramaiah) ಕುರಿತಾದದ್ದೇ. ಆದರೆ ಅವರು ಇದನ್ನೆಲ್ಲ ಮಾಡಿದ್ದು, ಮಾಡಿಸಿದ್ದು ಸಿಎಂ ಸಿದ್ದರಮಾಯ್ಯ (CM Siddaramaiah) ಎಂದು ಹೆಸರು ಮಾತ್ರ ಹೇಳಲ್ಲ.

ಆದರೆ ಜಗತ್ತಿಗೇ ಅರ್ಥವಾದರೂ ಅರ್ಥವಾಗದಂತೆ ಇರಬೇಕಾದ ಪರಿಸ್ಥಿತಿ ಸಿದ್ದರಾಮಯ್ಯ (CM Siddaramaiah) ಅವರದ್ದು. ಅವರು ನನ್ನ ಹೆಸರು ಹೇಳಿದ್ದಾರಾ.. ಹಂಗಾದ್ರೆ ನೋ ರಿಯಾಕ್ಷನ್ ಎನ್ನುತ್ತಿದ್ದಾರೆ ಸಿದ್ದರಾಮಯ್ಯ. ಉಕ್ಕಿ ಬರುತ್ತಿರುವ ಕೋಪವನ್ನು ಬಚ್ಚಿಟ್ಟುಕೊಂಡಿದ್ದಾರೆ. ಯಾವಾಗ ಸ್ಫೋಟವಾಗುತ್ತದೋ.. ಏನೋ..

ಇಷ್ಟಕ್ಕೂ ಹರಿಪ್ರಸಾದ್ (BK Hariprasad) ಅವರ ಆಕ್ರೋಶವನ್ನು ತಣ್ಣಗೆ ಮಾಡುವ ಕೆಲಸವನ್ನು ಕಾಂಗ್ರೆಸ್ ಹೈಕಮಾಂಡ್ ಮಾಡುತ್ತಿಲ್ಲ. ಹರಿಪ್ರಸಾದ್ (BK Hariprasad) ಮಾತನಾಡುತ್ತಿದ್ದರಷ್ಟೇ ಹೈಕಮಾಂಡಿಗೆ ಬೆಲೆ. ಆಗ ಹೈಕಮಾಂಡ್ ಬಳಿ ಸಿದ್ದರಾಮಯ್ಯ ಬರುತ್ತಾರೆ. ಆಗಷ್ಟೇ ಅವರನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಸಾಧ್ಯ ಅನ್ನೋದು ಹೈಕಮಾಂಡಿಗೆ ಗೊತ್ತು. ಈ ಹಿಂದೆ 2013ರಲ್ಲಿ ಸಿಎಂ ಆಗಿದ್ದಾಗ ಸಿದ್ದರಾಮಯ್ಯ ಬೆಳೆದ ಪರಿ ಹೈಕಮಾಂಡ್ ಅನುಭವಕ್ಕೂ ಬಂದಿದೆ. ಹೀಗಾಗಿಯೇ ಹರಿಪ್ರಸಾದ್ ಆಕ್ರೋಶವನ್ನು ಹಾಗೆಯೇ ಇರಲು ಬಿಟ್ಟಿರುವಂತಿದೆ. ಆದರೆ ಸಿದ್ದರಾಮಯ್ಯ ಅದಕ್ಕೆ ಪ್ರತಿ ಏಟು ಕೊಡುವ ಪ್ಲಾನ್ ಇಟ್ಟುಕೊಂಡಿದ್ದಾರೆ. ಏಕೆಂದರೆ ಈಗಲೂ ಸರ್ಕಾರದಲ್ಲಿ ಹಾಗೂ ಪಕ್ಷದಲ್ಲಿ ಸಿದ್ದರಾಮಯ್ಯ ಬಣದವರದ್ದೇ ಮೇಲುಗೈ. ಆದರೆ ಹೈಕಮಾಂಡ್ ಗಮನಕ್ಕೆ ತರುವುದು ಅದಾದ ನಂತರ ಹೈಕಮಾಂಡ್ ಏನೂ ಕ್ರಮ ತೆಗೆದುಕೊಳ್ಳದೇ ಹೋದರೆ, ಹೈಕಮಾಂಡಿನವರೇ ಓಡೋಡಿ ಬರುವ ವಾತಾವರಣ ಸೃಷ್ಟಿಸುವ ಯೋಜನೆ ಸಿದ್ದರಾಮಯ್ಯ ಬಣದ್ದು.

Tags: #ಹರಿಪ್ರಸಾದ್ #ಸಿದ್ದರಾಮಯ್ಯ #ದೇವರಾಜಅರಸು #Hariprasad #Siddharamaiah #DevarajaArasu
ShareTweetSendShareShare

POPULAR NEWS

  • ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    0 shares
    Share 0 Tweet 0
  • ಪತ್ನಿ ಗೀತಾಗಾಗಿ ಕಾಂಗ್ರೆಸ್ ಪರ ಶಿವರಾಜ್ ಕುಮಾರ್ ಪ್ರಚಾರ : ಶಿವಣ್ಣ ಇದು ಬೇಕಿತ್ತಾ ಅಂದ್ರು ಫ್ಯಾನ್ಸ್..!

    0 shares
    Share 0 Tweet 0
  • ಲಿಯೋ ಮಿಯಾಂವ್ ಮಿಯಾಂವ್.. ಘೋಸ್ಟ್ ಬೆಸ್ಟ್ : ಮತ್ತೆ ಗೆದ್ದ ಶಿವಣ್ಣ.. ಕಲೆಕ್ಷನ್ ಎಷ್ಟಾಯ್ತಣ್ಣ..

    0 shares
    Share 0 Tweet 0
  • ಕನಸಿನಲ್ಲಿ ದುಡ್ಡು, ಹಣ, ನಾಣ್ಯ ಕಂಡರೆ ಶುಭವೋ..? ಅಶುಭವೋ..?

    0 shares
    Share 0 Tweet 0
  • ಸತ್ತ ವ್ಯಕ್ತಿ ಕನಸಿನಲ್ಲಿ ಬರುವುದು : ಒಂದೊಂದಕ್ಕೂ ಒಂದೊಂದು ಅರ್ಥವಿದೆ..

    0 shares
    Share 0 Tweet 0

Follow us on social media:

Recent News

  • ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ
  • ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?
  • 2 ತಿಂಗಳ ನಂತರವೇ  OTTಗೆ : ಟಾಲಿವುಡ್‌ ನಿರ್ಧಾರ

Category

  • Astrology
  • Cinema
  • Commerce
  • Crime
  • Health
  • News
  • Politics
  • Sports

Recent News

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

February 27, 2026
ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

February 27, 2026
  • About Us
  • Contact Us
  • Advertise
  • Privacy Policy
  • Cookie Policy (EU)

© 2022 SpeciallU. All Rights Reserved.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

Manage Cookie Consent
To provide the best experiences, we use technologies like cookies to store and/or access device information. Consenting to these technologies will allow us to process data such as browsing behavior or unique IDs on this site. Not consenting or withdrawing consent, may adversely affect certain features and functions.
Functional Always active
The technical storage or access is strictly necessary for the legitimate purpose of enabling the use of a specific service explicitly requested by the subscriber or user, or for the sole purpose of carrying out the transmission of a communication over an electronic communications network.
Preferences
The technical storage or access is necessary for the legitimate purpose of storing preferences that are not requested by the subscriber or user.
Statistics
The technical storage or access that is used exclusively for statistical purposes. The technical storage or access that is used exclusively for anonymous statistical purposes. Without a subpoena, voluntary compliance on the part of your Internet Service Provider, or additional records from a third party, information stored or retrieved for this purpose alone cannot usually be used to identify you.
Marketing
The technical storage or access is required to create user profiles to send advertising, or to track the user on a website or across several websites for similar marketing purposes.
  • Manage options
  • Manage services
  • Manage {vendor_count} vendors
  • Read more about these purposes
View preferences
  • {title}
  • {title}
  • {title}
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime

© 2022 SpeciallU. All Rights Reserved.