Saturday, March 7, 2026
  • About Us
  • Contact Us
  • Advertise
  • Privacy Policy
  • Cookie Policy (EU)
SpeciallU
  • Login
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime
SpeciallU
Home Crime

ಬೆಳಗ್ಗೆ ಡ್ರೈವರು.. ರಾತ್ರಿ ಆದರೆ ಎಳನೀರು ಕಳ್ಳ : ರಮ್ಮಿ ಆಡಿ ದುಡ್ಡು ಕಳ್ಕೊಂಡವನು ಕಳ್ಳನಾದ..!

SpeciallU by SpeciallU
November 23, 2023
in Crime, News
Reading Time: 1 min read
0 0
0
ಬೆಳಗ್ಗೆ ಡ್ರೈವರು.. ರಾತ್ರಿ ಆದರೆ ಎಳನೀರು ಕಳ್ಳ : ರಮ್ಮಿ ಆಡಿ ದುಡ್ಡು ಕಳ್ಕೊಂಡವನು ಕಳ್ಳನಾದ..!

ಪ್ರತಿಯೊಬ್ಬ ಕಳ್ಳ ಖದೀಮನ ಬಳಿಯಲ್ಲೂ ಹೃದಯವೇ ಕರಗಿ ಹೋಗುವಂತಹ ಛಿಧ್ರ ಛಿದ್ರವಾಗುವಂತಹ ಕಾರಣಗಳೂ ಕಥೆಗಳೂ ಇರುತ್ತವೆ. ಈತನ ಕಥೆ ಒಂದ್‌ ಸ್ವಲ್ಪ ಡಿಫರೆಂಟು. ಹಗಲು ಹೊತ್ತಿನಲ್ಲಿ ಕ್ಯಾಬ್‌ ಡ್ರೈವರ್‌ Cab driver ಆಗಿದ್ದವನು ರಾತ್ರಿ ಆಗ್ತಿದ್ದಂತೆ ಎಳನೀರು ಕಳ್ಳತನ coconut water theif ಮಾಡ್ತಿದ್ದ. ಕಾರಣ ಏನೆಂದು ಹುಡುಕಿದರೆ ಹಿಂದೆ ಇದ್ದ ಕಾರಣ Rummy circle ರಮ್ಮಿ ಸರ್ಕಲ್.‌

ಆನ್‌ಲೈನ್ ಜೂಜಾಟದಲ್ಲಿ (Onlilne game) ಹಣ ಕಳೆದುಕೊಂಡು ಸಂಕಷ್ಟಕ್ಕೀಡಾಗಿದ್ದ ಕ್ಯಾಬ್ ಚಾಲಕ ಮೋಹನ್‌ ಕುಮಾರ್‌ ರಾತ್ರಿ ವೇಳೆ ಎಳನೀರು Coconut water ಕದ್ದು ಈಗ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದಾನೆ. ಆರೋಪಿಯಿಂದ ಸಾವಿರಾರು ಎಳನೀರು ಹಾಗೂ ಕಾರು ಸೀಜ್‌ ಮಾಡಿದ್ದ ಪೊಲೀಸರು 8 ಲಕ್ಷ ರು. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದರು.

Related posts

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

ಇತ್ತೀಚಿಗೆ ಹೊಸಕೆರೆಹಳ್ಳಿಯ ಮಂಕುತಿಮ್ಮನ ಉದ್ಯಾನ ಸಮೀಪ ಎಳನೀರು ಕಳ್ಳತನವಾಗಿತ್ತು.  ವ್ಯಾಪಾರಿ ರಾಜಣ್ಣ ಅವರಿಗೆ ಸೇರಿದ 1,150 ಎಳನೀರುಗಳನ್ನು ರಾತ್ರೋರಾತ್ರಿ ಕದ್ದುಕೊಂಡು ಹೋಗಿದ್ದರು. ತನಿಖೆ ಕೈಗೆತ್ತಿಕೊಂಡ ಗಿರಿನಗರ ಠಾಣೆ ಇನ್ಸ್‌ಪೆಕ್ಟರ್‌ ಸಂದೀಪ್ ಕುಮಾರ್ ನೇತೃತ್ವದ ತಂಡವು, ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಸೇರಿದಂತೆ ತಾಂತ್ರಿಕ ಮಾಹಿತಿ ಆಧರಿಸಿ ಎಳನೀರು ಕಳ್ಳನನ್ನು ಸೆರೆ ಹಿಡಿದಿದ್ದಾರೆ. ಒಂದು ಎಳನೀರು ಬೆಲೆ ಸದ್ಯಕ್ಕೆ 20 ರೂ.ಗಳಿಂದ 50 ರೂ.ಗಳವರೆಗೆ ಇದೆ ಎನ್ನುವುದು ಗೊತ್ತಿರಲಿ.

ಮೋಹನ್‌ ಮೂಲತಃ ತಮಿಳುನಾಡಿನವನು. ಏಳೆಂಟು ವರ್ಷಗಳ ಹಿಂದೆ ಉದ್ಯೋಗ ಅರಸಿ ನಗರಕ್ಕೆ ಬಂದಿದ್ದ. ಕುಟುಂಬದ ಜತೆ ವೈಟ್‌ಫೀಲ್ಡ್‌ನಲ್ಲಿ ನೆಲೆಸಿದ್ದವನು ಮೊದಲು ಎಳನೀರು ವ್ಯಾಪಾರ ಮಾಡಿಕೊಂಡೇ ಬದುಕಿದ್ದ. ಅದರ ನಡುವೆಯೇ Rummy circle  ಜೂಜಿನ ಚಟಕ್ಕೆ ಬಿದ್ದ ಮೋಹನ್‌, ಆನಂತರ ಖಾಸಗಿ ಕಂಪನಿಯೊಂದರ ಕಾರು ಪಡೆದುಕೊಂಡಿದ್ದ.  ಓಲಾ ಹಾಗೂ ಉಬರ್‌ಗಳಿಗೆ ಟ್ರಾನ್ಸ್‌ಪೋರ್ಟ್‌ ಕಲ್ಪಿಸಿದ್ದ.

ಆನ್‌ಲೈನ್‌ ಜೂಜಾಟ Rummy circle ದ ಚಟಕ್ಕೆ ಬಿದ್ದಿದ್ದ ಮೋಹನ್‌, ಬಂದ ಹಣವನ್ನೆಲ್ಲ ರಮ್ಮಿ ಸರ್ಕಲ್‌ ಸೇರಿದಂತೆ ಜೂನು ಆಪ್‌ಗಳಿಗೆ ಸುರಿಯುತ್ತಿದ್ದ. ಕಳೆದುಕೊಂಡಂತೆಲ್ಲ ಇಲ್ಲಿಯೇ ವಾಪಸ್‌ ಪಡೆಯುತ್ತೇನೆ ಎಂಬ ಹಠಕ್ಕೆ ಬಿದ್ದ ಮೋಹನ್‌ (ಸಾಮಾನ್ಯವಾಗಿ ಜೂಜಿನಲ್ಲಿ ಕಳೆದುಕೊಂಡವರೆಲ್ಲ ಇದೇ ಜೂಜಿನಿಂದ ಹಣ ಪಡೆಯುತ್ತೇನೆ. ಲಕ್ಷ ಲಕ್ಷ ದುಡಿಯತ್ತೇನೆ ಎಂಬ ಕನಸು ಕಾಣುತ್ತಾರೆ), ಬಡ್ಡಿಗೆ ಸಾಲ ತಂದು ರಮ್ಮಿ ಆಡಿದ್ದ. ಇದರಿಂದ ಹಣ ಕಳೆದುಕೊಂಡು ಆತ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿದ್ದ. ಈ ಹಣಕಾಸು ಸಮಸ್ಯೆಯಿಂದ ಹೊರಬರಲು ಆತ ಎಳನೀರು ಕಳ್ಳತನಕ್ಕಿಳಿದಿದ್ದ.

ಇದು ಇವತ್ತಿನ ಕಥೆಯೂ ಅಲ್ಲ. ಮೋಹನ್‌, ಕಳೆದ ಐದಾರು ತಿಂಗಳಿಂದ ರಾತ್ರಿ ವೇಳೆ ನಗರ ವ್ಯಾಪ್ತಿಯಲ್ಲಿ ಎಳನೀರು ಕದಿಯುತ್ತಿದ್ದ. ಕದ್ದ ಎಳನೀರನ್ನು ತನಗೆ ಪರಿಚಿತರಿದ್ದ ಎಳನೀರು ವ್ಯಾಪಾರಿಗಳಿಗೆ ಮದ್ದೂರು ಮಾರುಕಟ್ಟೆಯಲ್ಲಿ ಖರೀದಿಸಿದ್ದಾಗಿ ಹೇಳಿ ಕಡಿಮೆ ಬೆಲೆ ಮಾರಾಟ ಮಾಡುತ್ತಿದ್ದ. ಮತ್ತೆ ಅದೇ ಹಣದಲ್ಲಿ ರಮ್ಮಿ Rummy circle ಆಡತುತಿದ್ದ.

ಅದೇ ರೀತಿ ನ.6 ರಂದು ರಾತ್ರಿ ಎಳನೀರು ವ್ಯಾಪಾರಿ ರಾಜಣ್ಣ ಅವರಿಗೆ ಸೇರಿದ 1150 ಎಳನೀರು ಕದ್ದು, ತನಿಖೆ ಬೆನ್ನಲ್ಲೇ ಸಿಕ್ಕಿಬಿದ್ದಿದ್ದಾನೆ. ಪೊಲೀಸರು ಈಗ ಮೋಹನನಿಗೆ ಎಳನೀರು ಕುಡಿಸುತ್ತಿದ್ಧಾರೆ.

Tags: #ಎಳನೀರುಕಳ್ಳ #ಓಲಾ #ಉಬರ್‌ #Rummycircle #coconutwatertheif #ola #ubar
ShareTweetSendShareShare

POPULAR NEWS

  • ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    0 shares
    Share 0 Tweet 0
  • ಪತ್ನಿ ಗೀತಾಗಾಗಿ ಕಾಂಗ್ರೆಸ್ ಪರ ಶಿವರಾಜ್ ಕುಮಾರ್ ಪ್ರಚಾರ : ಶಿವಣ್ಣ ಇದು ಬೇಕಿತ್ತಾ ಅಂದ್ರು ಫ್ಯಾನ್ಸ್..!

    0 shares
    Share 0 Tweet 0
  • ಲಿಯೋ ಮಿಯಾಂವ್ ಮಿಯಾಂವ್.. ಘೋಸ್ಟ್ ಬೆಸ್ಟ್ : ಮತ್ತೆ ಗೆದ್ದ ಶಿವಣ್ಣ.. ಕಲೆಕ್ಷನ್ ಎಷ್ಟಾಯ್ತಣ್ಣ..

    0 shares
    Share 0 Tweet 0
  • ಕನಸಿನಲ್ಲಿ ದುಡ್ಡು, ಹಣ, ನಾಣ್ಯ ಕಂಡರೆ ಶುಭವೋ..? ಅಶುಭವೋ..?

    0 shares
    Share 0 Tweet 0
  • ಸತ್ತ ವ್ಯಕ್ತಿ ಕನಸಿನಲ್ಲಿ ಬರುವುದು : ಒಂದೊಂದಕ್ಕೂ ಒಂದೊಂದು ಅರ್ಥವಿದೆ..

    0 shares
    Share 0 Tweet 0

Follow us on social media:

Recent News

  • ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ
  • ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?
  • 2 ತಿಂಗಳ ನಂತರವೇ  OTTಗೆ : ಟಾಲಿವುಡ್‌ ನಿರ್ಧಾರ

Category

  • Astrology
  • Cinema
  • Commerce
  • Crime
  • Health
  • News
  • Politics
  • Sports

Recent News

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

February 27, 2026
ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

February 27, 2026
  • About Us
  • Contact Us
  • Advertise
  • Privacy Policy
  • Cookie Policy (EU)

© 2022 SpeciallU. All Rights Reserved.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

Manage Cookie Consent
To provide the best experiences, we use technologies like cookies to store and/or access device information. Consenting to these technologies will allow us to process data such as browsing behavior or unique IDs on this site. Not consenting or withdrawing consent, may adversely affect certain features and functions.
Functional Always active
The technical storage or access is strictly necessary for the legitimate purpose of enabling the use of a specific service explicitly requested by the subscriber or user, or for the sole purpose of carrying out the transmission of a communication over an electronic communications network.
Preferences
The technical storage or access is necessary for the legitimate purpose of storing preferences that are not requested by the subscriber or user.
Statistics
The technical storage or access that is used exclusively for statistical purposes. The technical storage or access that is used exclusively for anonymous statistical purposes. Without a subpoena, voluntary compliance on the part of your Internet Service Provider, or additional records from a third party, information stored or retrieved for this purpose alone cannot usually be used to identify you.
Marketing
The technical storage or access is required to create user profiles to send advertising, or to track the user on a website or across several websites for similar marketing purposes.
  • Manage options
  • Manage services
  • Manage {vendor_count} vendors
  • Read more about these purposes
View preferences
  • {title}
  • {title}
  • {title}
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime

© 2022 SpeciallU. All Rights Reserved.