Saturday, March 7, 2026
  • About Us
  • Contact Us
  • Advertise
  • Privacy Policy
  • Cookie Policy (EU)
SpeciallU
  • Login
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime
SpeciallU
Home Cinema

ಅಶ್ವಿನಿ ಕನಸು ಅಪ್ಪು ಪುಸ್ತಕ : ಏನೆಲ್ಲ ಇರುತ್ತೆ.. ಯಾರೆಲ್ಲ ಬರೆದಿದ್ದಾರೆ..?

SpeciallU by SpeciallU
March 21, 2025
in Cinema, News
0 0
0
ಅಶ್ವಿನಿ ಕನಸು ಅಪ್ಪು ಪುಸ್ತಕ : ಏನೆಲ್ಲ ಇರುತ್ತೆ.. ಯಾರೆಲ್ಲ ಬರೆದಿದ್ದಾರೆ..?

ಡಾ. ಪುನೀತ್‌ ರಾಜ್‌ ಕುಮಾರ್. ಕರ್ನಾಟಕ ರತ್ನ ಪುರಸ್ಕೃತ ಪುನೀತ್‌ ಅವರ ಜೀವನ ಚರಿತ್ರೆ ಈಗ ಪುಸ್ತಕ ರೂಪದಲ್ಲಿ ಹೊರಬರುತ್ತಿದೆ. ಇದು ಅಶ್ವಿನಿ ಪುನೀತ್‌ ರಾಜ್‌ ಕುಮಾರ್‌ ಅವರ ಕನಸು. ಅಪ್ಪು ಹೆಸರಿನಲ್ಲಿಯೇ ಅವರ ಜೀವನ ಚರಿತ್ರೆ ಪುಸ್ತಕ ಇಂಗ್ಲಿಷ್​ ಮತ್ತು ಕನ್ನಡದಲ್ಲಿ ಹೊರಬರಲಿದೆ. ಪುಸ್ತಕದ ಕವರ್​ ಪೇಜ್​ ಬಿಡುಗಡೆಯಾಗಿದ್ದು,  ಅಶ್ವಿನಿ ಪುನೀತ್​ ಹಾಗೂ ಅವರ ಪುತ್ರಿಯರಾದ ವಂದಿತಾ ಮತ್ತು ಧೃತಿ ಅನಾವರಣ ಮಾಡಿದ್ದಾರೆ. ಪುಸ್ತಕದ ಸಂಪೂರ್ಣ ಎಡಿಟಿಂಗ್ ಮಾಡುತ್ತಿರುವುದು ಖುದ್ದು ಅಶ್ವಿನಿ. ಲೇಖಕ ಪ್ರಕೃತಿ ಬನವಾಸಿ ಅವರು ಜೀವನ ಚರಿತ್ರೆಯ ಲೇಖಕ. ಇದು ಎರಡು ವರ್ಷಗಳ ಶ್ರಮ.

ಇನ್ನು ಕೃತಿಯ ವಿಶೇಷತೆ ಎಂದರೆ ಅಪ್ಪು ಅವರ ಜೀವನದ ಹಲವಾರು ವಿಷಯಗಳ ಜೊತೆ ಅವರ ಹಲವು ಫೋಟೋಗಳನ್ನು ಪ್ರಿಂಟ್​ ಮಾಡಲಾಗಿದೆ.
ಪುನೀತ್​ ರಾಜ್​ ಅವರಿಗೆ ಅಡುಗೆ ಮಾಡುವುದು ಇಷ್ಟ. ಈ ಬಗ್ಗೆಯೂ ಕೃತಿಯಲ್ಲಿ ವಿವರವಾಗಿ ಹೇಳಲಾಗಿದೆ.

Related posts

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

ಪುನೀತ್‌ ರಾಜ್‌ ಕುಮಾರ್‌ ಅವರ ವ್ಯಕ್ತಿತ್ವ, ಒಡನಾಟದ ಬಗ್ಗೆ  ಯಶ್​, ರಾಧಿಕಾ, ನಾಗಾರ್ಜುನ, ಪ್ರಭುದೇವ, ರಶ್ಮಿಕಾ ಮಂದಣ್ಣ, ರಮ್ಯಾ, ರಕ್ಷಿತಾ, ಪ್ರಿಯಾಮಣಿ, ರಶ್ಮಿಕಾ ಮಂದಣ್ಣ.. ಮೊದಲಾದವರು ಬರೆದಿದ್ದಾರೆ.

144 ಪುಟಗಳ ಅಪ್ಪು ಪುಸ್ತಕ ಶೀಟ್‌ ಇರಲಿದೆ. ಪುಟಗಳ ಸಂಖ್ಯೆ 288. ಇನ್ನು 144ರ ನಂಬರ್‌ ತೆಗೆದುಕೊಳ್ಳುವುದಕ್ಕೆ ಕಾರಣವೂ ಇದೆ. ಪುನೀತ್​ ರಾಜ್​ ಅವರಿಗೆ 144 ನಂಬರ್​ ತುಂಬಾ ಇಷ್ಟ. ಅವರ ಕಾರಿನ ಸಂಖ್ಯೆ ಕೂಡ 144.

ಇನ್ನು ಆರು ʻಎಫ್‌ʼ ಇರಲಿವೆ. ಎಫ್‌ ಎಂದರೆ  ಫ್ಯಾಮಿಲಿ, ಫಿಲ್ಮ್​, ಫ್ರೆಂಡ್ಸ್​, ಫುಡ್​, ಫಿಟ್​ನೆಸ್​, ಫ್ಯಾನ್ಸ್. ಇದೆಲ್ಲದರ ಜೊತೆಗೆ ಅಪ್ಪು ಫಿಲಾಸಫಿಯೂ ಇರಲಿದೆ.
ಜೀವನ ಚರಿತ್ರೆ ಒಟ್ಟು  17 ಚಾಪ್ಟರ್​ಗಳಲ್ಲಿ ಬರಲಿದೆ.

ಇನ್ನು ಪುಸ್ತಕಕ್ಕೆ ಅಪ್ಪು ಎಂದೇ ಹೆಸರಿಟ್ಟಿದ್ದು ಏಕೆ ಎಂದರೆ ಬನವಾಸಿ ಅವರು ʻʻಪುನೀತ್​ ರಾಜ್​ ಅವರು ಸಿನಿಮಾಕ್ಕೆ ರೀ ಎಂಟ್ರಿ ಕೊಟ್ಟಾಗ, ಆ ಸಿನಿಮಾಗೆ ಏನು ಹೆಸರು ಇಡಬೇಕು ಎಂದು ಶಿವಣ್ಣ ಯೋಚಿಸಿದ್ದರು. ಸಾವಿರಾರು ಹೆಸರುಗಳು ಬಂದಿದ್ದವು. ಆದರೆ ಶಿವಣ್ಣ ಅವರು ಅಪ್ಪು ಎಂದು ಫೈನಲ್​ ಮಾಡಿದ್ದರು. ಅದಕ್ಕಾಗಿಯೇ ಈ ಹೆಸರುʼʼ ಎಂದಿದ್ದಾರೆ.

ಅಪ್ಪು ಬರ್ತ್​ಡೇ ಸಂದರ್ಭದಲ್ಲಿ ಅಶ್ವಿನಿ ಹಾಗೂ ಮಕ್ಕಳು ಪುಸ್ತಕ ಹಿಡಿದು ಪೋಸ್ ಕೊಟ್ಟಿದ್ದಾರೆ. ಅಪ್ಪು ಕಲರ್​ಫುಲ್ ಜೀವನವನ್ನು ತೆರೆದಿಡುವ ಪುಸ್ತಕಕ್ಕೆ ಬ್ಲ್ಯಾಕ್ ಆ್ಯಂಡ್ ವೈಟ್​ನ ಕವರ್ ಪೇಜ್ ಮಾಡಲಾಗಿದೆ. ಸದ್ಯದಲ್ಲೇ ಅಧಿಕೃತವಾಗಿ ‘ಅಪ್ಪು’ ಪುಸ್ತಕ ರಿಲೀಸ್ ಮಾಡಲು ಅಶ್ವಿನಿ ಪ್ಲ್ಯಾನ್ ಮಾಡಿದ್ದಾರೆ. ದೊಡ್ಡ ದೊಡ್ಡ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗಿ ಆಗೋ ಸಾಧ್ಯತೆ ಇದೆಯಂತೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಮಾಹಿತಿ ಸಿಗಲಿದೆ. ಪುಸ್ತಕಕ್ಕಾಗಿ ಅಶ್ವಿನಿ ಅವರು ಮಾತ್ರವೇ ಅಲ್ಲದೆ ಅವರ ಮಕ್ಕಳಿಬ್ಬರೂ ಸಹ ಕೆಲಸ ಮಾಡಿದ್ದಾರೆ. ಡಿಸೈನ್, ಚಿತ್ರಗಳು ಇನ್ನಿತರೆ ಜವಾಬ್ದಾರಿಗಳನ್ನು ಅಪ್ಪು ಅವರ ಇಬ್ಬರು ಪುತ್ರಿಯರು ನೋಡಿಕೊಂಡಿದ್ದಾರೆ.  ‘ಅಂಜನೀಪುತ್ರ’ ಸಿನಿಮಾದ ಕ್ಲೈಮ್ಯಾಕ್ಸ್ ಶೂಟಿಂಗ್​ನಲ್ಲಿ ತೆಗೆದ ಅಪರೂಪದ ಚಿತ್ರವನ್ನು ಈ ಪುಸ್ತಕದ ಮುಖಪುಟಕ್ಕೆ ಬಳಸಲಾಗಿದೆ.

Tags: #ಅಪ್ಪು ಪುಸ್ತಕ #ಪುನೀತ್‌ರಾಜ್‌ಕುಮಾರ್ #ಅಶ್ವಿನಿಪುನೀತ್‌ #appu book #puneethrajkumar #ashwinipuneethಪುನೀತ್‌ ಅವರ ಜೀವನ ಚರಿತ್ರೆ ಈಗ ಪುಸ್ತಕ ರೂಪದಲ್ಲಿ ಹೊರಬರುತ್ತಿದೆ
ShareTweetSendShareShare

POPULAR NEWS

  • ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    0 shares
    Share 0 Tweet 0
  • ಪತ್ನಿ ಗೀತಾಗಾಗಿ ಕಾಂಗ್ರೆಸ್ ಪರ ಶಿವರಾಜ್ ಕುಮಾರ್ ಪ್ರಚಾರ : ಶಿವಣ್ಣ ಇದು ಬೇಕಿತ್ತಾ ಅಂದ್ರು ಫ್ಯಾನ್ಸ್..!

    0 shares
    Share 0 Tweet 0
  • ಲಿಯೋ ಮಿಯಾಂವ್ ಮಿಯಾಂವ್.. ಘೋಸ್ಟ್ ಬೆಸ್ಟ್ : ಮತ್ತೆ ಗೆದ್ದ ಶಿವಣ್ಣ.. ಕಲೆಕ್ಷನ್ ಎಷ್ಟಾಯ್ತಣ್ಣ..

    0 shares
    Share 0 Tweet 0
  • ಕನಸಿನಲ್ಲಿ ದುಡ್ಡು, ಹಣ, ನಾಣ್ಯ ಕಂಡರೆ ಶುಭವೋ..? ಅಶುಭವೋ..?

    0 shares
    Share 0 Tweet 0
  • ಸತ್ತ ವ್ಯಕ್ತಿ ಕನಸಿನಲ್ಲಿ ಬರುವುದು : ಒಂದೊಂದಕ್ಕೂ ಒಂದೊಂದು ಅರ್ಥವಿದೆ..

    0 shares
    Share 0 Tweet 0

Follow us on social media:

Recent News

  • ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ
  • ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?
  • 2 ತಿಂಗಳ ನಂತರವೇ  OTTಗೆ : ಟಾಲಿವುಡ್‌ ನಿರ್ಧಾರ

Category

  • Astrology
  • Cinema
  • Commerce
  • Crime
  • Health
  • News
  • Politics
  • Sports

Recent News

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

February 27, 2026
ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

February 27, 2026
  • About Us
  • Contact Us
  • Advertise
  • Privacy Policy
  • Cookie Policy (EU)

© 2022 SpeciallU. All Rights Reserved.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

Manage Cookie Consent
To provide the best experiences, we use technologies like cookies to store and/or access device information. Consenting to these technologies will allow us to process data such as browsing behavior or unique IDs on this site. Not consenting or withdrawing consent, may adversely affect certain features and functions.
Functional Always active
The technical storage or access is strictly necessary for the legitimate purpose of enabling the use of a specific service explicitly requested by the subscriber or user, or for the sole purpose of carrying out the transmission of a communication over an electronic communications network.
Preferences
The technical storage or access is necessary for the legitimate purpose of storing preferences that are not requested by the subscriber or user.
Statistics
The technical storage or access that is used exclusively for statistical purposes. The technical storage or access that is used exclusively for anonymous statistical purposes. Without a subpoena, voluntary compliance on the part of your Internet Service Provider, or additional records from a third party, information stored or retrieved for this purpose alone cannot usually be used to identify you.
Marketing
The technical storage or access is required to create user profiles to send advertising, or to track the user on a website or across several websites for similar marketing purposes.
  • Manage options
  • Manage services
  • Manage {vendor_count} vendors
  • Read more about these purposes
View preferences
  • {title}
  • {title}
  • {title}
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime

© 2022 SpeciallU. All Rights Reserved.