Saturday, March 7, 2026
  • About Us
  • Contact Us
  • Advertise
  • Privacy Policy
  • Cookie Policy (EU)
SpeciallU
  • Login
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime
SpeciallU
Home Astrology

ಈ 6 ರಾಶಿಯವರು ದೇವರನ್ನು ನಂಬದಿದ್ರೂ.. ದೆವ್ವ, ಮಾಟಮಂತ್ರಗಳನ್ನು ನಂಬ್ತಾರೆ..!

SpeciallU by SpeciallU
July 24, 2024
in Astrology, News
Reading Time: 1 min read
0 0
0
ಈ 6 ರಾಶಿಯವರು ದೇವರನ್ನು ನಂಬದಿದ್ರೂ.. ದೆವ್ವ, ಮಾಟಮಂತ್ರಗಳನ್ನು ನಂಬ್ತಾರೆ..!

ಕೆಲವರಿರುತ್ತಾರೆ. ಅವರು ದೇವರನ್ನು ನಂಬೋದಿಲ್ಲ. ದೆವ್ವವನ್ನೇ ನಂಬ್ತಾರೆ. ಧರ್ಮಕ್ಕಿಂತ ಹೆಚ್ಚು ಅಧರ್ಮವೇ ಅವರನ್ನು ಆಕರ್ಷಣೆ ಮಾಡುತ್ತೆ. ಸಾತ್ವಿಕ  ಪೂಜೆ ನಂಬೋದಿಲ್ಲ. ತಾಂತ್ರಿಕ ಪೂಜೆಯನ್ನ ನಂಬ್ತಾರೆ.

ಸಾಕಷ್ಟು ಜನ ತಮ್ಮ ವ್ಯಾಪಾರಗಳಲ್ಲಿ, ಕುಟುಂಬದಲ್ಲಿ  ಏನಾದರೂ ಏರುಪೇರು ಉಂಟಾಗುತ್ತಿದ್ದರೆ ಅಥವಾ ಬೇರೆ ಯಾರಿಂದಾದರೂ ಸಮಸ್ಯೆ ಕಂಡು ಬರುತ್ತಿದ್ದರೆ ಅದಕ್ಕೆ ಪರಿಹಾರ ಎನ್ನುವ ರೀತಿಯಲ್ಲಿ ಮಾಟ ಮಂತ್ರ ಮಾಡಿಸುವಂತಹ ಕೆಲಸಕ್ಕೆ ಮುಂದಾಗುತ್ತಾರೆ. ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ರೀತಿಯ ಮಾಟ ಮಂತ್ರ ಅಥವಾ ಇಂತಹ ಆಚರಣೆಗಳನ್ನು ನಂಬುವಂತಹ ಅಥವಾ ಆಚರಿಸುವಂತಹವರ ಪ್ರಧಾನ ರಾಶಿಗಳು ಯಾವುದು ಎನ್ನೋದನ್ನು ನೋಡಬಹುದು. ಹಾಗಂತ.. ಈ ರಾಶಿವಯರೆಲ್ಲ ಮಾಟ ಮಂತ್ರ ನಂಬ್ತಾರೆ. ದೇವರನ್ನ ನಂಬೋದೇ ಇಲ್ಲ ಎಂದೂ ಅರ್ಥವಲ್ಲ. ಈ ರಾಶಿಗಳಲ್ಲಿ ಕೆಲವರು ಹೀಗೂ ಇರ್ತಾರೆ.

Related posts

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

ಕಟಕ ರಾಶಿ : ಕರ್ಕ ರಾಶಿಯವರ ಮನೋಭಾವನೆ ವಿಚಿತ್ರ.  ಇವರು ತುಂಬಾ ಸೂಕ್ಷ್ಮ. ತುಂಬಾ ಡಿಫೆನ್ಸಿವ್.‌ ಹೊರಗಿನ ಜಗತ್ತಿನ ಬಗ್ಗೆ ಇವರೊಂದು ನಿರ್ಧಾರಕ್ಕೆ ಬಂದರೆ.. ಮುಗಿದೇ ಹೋಯ್ತು. ಅದನ್ನು ಬದಲಿಸುವುದಕ್ಕೆ ಸಾಧ್ಯವಿಲ್ಲ.  ಅದೇ ಕಾರಣಕ್ಕಾಗಿ ಅವರ ನಂಬಿಕೆಗಳು ಕೂಡ ವಿಭಿನ್ನವಾಗಿರುತ್ತದೆ.

ಕಟಕ ಅರ್ಥಾತ್‌ ಕರ್ಕಾಟಕ  ರಾಶಿಯವರು ತಮ್ಮ ಪ್ರೀತಿ ಪಾತ್ರರನ್ನ ತಮ್ಮ ಜೀವಕ್ಕಿಂತ ಹೆಚ್ಚಾಗಿ ಇಷ್ಟಪಡುತ್ತಾರೆ ಹಾಗೂ ಪ್ರೀತಿಸುತ್ತಾರೆ ಹಾಗೂ ಇದೇ ಕಾರಣಕ್ಕಾಗಿ ಅವರನ್ನು ಕಾಪಾಡಿಕೊಳ್ಳುವುದು ಕೂಡ ಅವರು ತಮ್ಮ ಜೀವನದ ಪರಮ ಧ್ಯೇಯ ಎನ್ನುವ ರೀತಿಯಲ್ಲಿ ವರ್ತಿಸುತ್ತಾರೆ.

ಇದೇ ಕಾರಣಕ್ಕಾಗಿ ಅವರು ಸಾಕಷ್ಟು ಬಾರಿ ಅತ್ಯಂತ ಸಂದಿಗ್ದ ಕಷ್ಟಕರ ಪರಿಸ್ಥಿತಿಗಳಲ್ಲಿ ಈ ರೀತಿಯ ಮಾಟ ಮಂತ್ರದ ಮೊರೆ ಹೋಗುವುದು ಸರ್ವೆ ಸಾಮಾನ್ಯ ಎಂಬುದಾಗಿ ವೈದಿಕ ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

ತುಲಾ ರಾಶಿ : ತುಲಾ ರಾಶಿಯವರು ಸಾಕಷ್ಟು ಕ್ರಿಯೇಟಿವ್‌ ಆಗಿರ್ತಾರೆ.  ಪ್ರತಿಯೊಂದು ವಿಚಾರಗಳನ್ನು ವಿಭಿನ್ನವಾಗಿ ವಿಶ್ಲೇಷಣೆ ಮಾಡುತ್ತಾರೆ. ಕೆಲವೊಂದು ನಿಗೂಢ ವಿಚಾರ ಹಾಗೂ ವಸ್ತುಗಳ ಬಗ್ಗೆ ಅತ್ಯಂತ ಆಳವಾದ ಕನೆಕ್ಷನ್ ಹೊಂದಿರುತ್ತಾರೆ. ಈ ರೀತಿ ಅತಿಂದ್ರಿಯವಾಗಿ ನಡೆಯುವಂತಹ ಘಟನೆಗಳ ಬಗ್ಗೆ ಅಥವಾ ವಸ್ತುಗಳ ಬಗ್ಗೆ ಅವರಲ್ಲಿ ಸಹಜವಾಗಿಯೇ ಕುತೂಹಲ ಮೂಡಿಸುವಂತೆ ಮಾಡಿ ಅವುಗಳ ಬಗ್ಗೆ ಇವರಿಗೆ ಒಲವು ಹೆಚ್ಚಾಗುತ್ತದೆ. ಇನ್ನು ಈ ಸಂದರ್ಭದಲ್ಲಿ ಮಾಟಾ, ವಾಮಾಚಾರಗಳಂತಹ ಹಾಗೂ ಪ್ರೇತಭೂತಗಳಂತಹ ವಿಚಾರಗಳಲ್ಲಿ ಇವರ ಆಸಕ್ತಿ ಹೆಚ್ಚಾಗಿ ಅವುಗಳು ನಿಜಕ್ಕೂ ಕೂಡ ಇದ್ದಾವೋ ಇಲ್ಲವೋ ಎನ್ನುವ ತನಿಖೆಯನ್ನು ಅವರು ಮಾಡುವುದಕ್ಕೆ ಪ್ರಾರಂಭಿಸುವ ಮಟ್ಟಿಗೆ ಈ ಕುತೂಹಲ ಅವರನ್ನು ಎಳೆದುಕೊಂಡು ಹೋಗುತ್ತದೆ.

ಕನ್ಯಾ ರಾಶಿ : ಈ ರಾಶಿಯವರದ್ದು ಪಕ್ಕಾ ಲೆಕ್ಕಾಚಾರದ ಬದುಕು. ಲೆಕ್ಕಾಚಾರ ಮಾಡಿ ಯಾವ ಹೆಜ್ಜೆ ಇಡಬೇಕು ಎನ್ನುವಂತಹ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ. ಪ್ರತಿಯೊಂದು ವಿಚಾರಗಳನ್ನು ಅತ್ಯಂತ ಸೂಕ್ಷ್ಮವಾಗಿ ಪರಿಶೀಲಿಸುವವರು.

ಇದೇ ಕಾರಣಕ್ಕಾಗಿ ವಾಮಾಚಾರಗಳಂತಹ ನಿಗೂಢ ಶೈಲಿಯ ಬಗ್ಗೆ ಹೆಚ್ಚಿನ ಒಲವು ಇವರಿಗೆ ಇರುತ್ತದೆ ಹಾಗೂ ಅದರ ಬಗ್ಗೆ ತಿಳಿದುಕೊಳ್ಳುವಂತಹ ಕುತೂಹಲ ಕೂಡ ಕನ್ಯಾ ರಾಶಿ ಅವರಿಗೆ ಹೆಚ್ಚಾಗಿರುತ್ತದೆ. ಮೂಢನಂಬಿಕೆಗಳ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿರುವಂತಹ ಕನ್ಯಾರಾಶಿಯವರು ಮಾಟ ಮಂತ್ರಗಳ ಬಗ್ಗೆ ಕೂಡ ನಂಬಿಕೆಯನ್ನು ಹೊಂದಿರುತ್ತಾರೆ ಎಂಬುದಾಗಿ ವೈದಿಕ ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

ವೃಶ್ಚಿಕ ರಾಶಿ : ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವೃಶ್ಚಿಕ ರಾಶಿಯವರನ್ನು ಅತ್ಯಂತ ಎನರ್ಜಿಟಿಕ್ ಹಾಗೂ ಪವರ್ಫುಲ್ ರಾಶಿಗಳಲ್ಲಿ ಒಂದು. ಬದುಕು ಹಾಗೂ ಮರಣದ ನಡುವೆ ಇರುವಂತಹ ಕೆಲವೊಂದು ನಿಗೂಢವಾಗಿರುವಂತಹ ವಸ್ತುಗಳನ್ನು ತಿಳಿದುಕೊಂಡು ಅದರ ಬಗ್ಗೆ ಅಧ್ಯಯನ ಮಾಡುವ ಆಸಕ್ತಿ, ಇವರಿಗೆ ಹೆಚ್ಚು. ಈ ಸಂದರ್ಭದಲ್ಲಿ ವೃಶ್ಚಿಕ ರಾಶಿಯವರು ತಮಗೆ ತಿಳಿಯದೆ ಇರುವಂತಹ ಅಥವಾ ಕಾಣದೆ ಇರುವಂತಹ ಪ್ರಪಂಚದ ಬಗ್ಗೆ ಅರಿತುಕೊಳ್ಳುವಂತಹ ಹಾಗೂ ಮಾಟ ಮಂತ್ರಗಳ ಬಗ್ಗೆ ಕೂಡ ಹೆಚ್ಚಿನ ಮಾಹಿತಿಯನ್ನು ಹೊಂದುವಂತಹ ಕುತೂಹಲವನ್ನು ಹೊಂದಿರುತ್ತಾರೆ . ತಾವು ತಿಳಿದುಕೊಳ್ಳುವಂತಹ ನಿಗೂಢ ಹಂತ ಎಷ್ಟೇ ಅಪಾಯಕರವಾಗಿದ್ದರೂ ಕೂಡ ವೃಶ್ಚಿಕ ರಾಶಿಯವರು ಅದನ್ನ ತಿಳಿದುಕೊಂಡೆ ತೀರುವ ಹಠ ಇವರದ್ದು. ಚಿಕ್ಕವಯಸ್ಸಿನಿಂದಲೂ ಕೂಡ ವೃಶ್ಚಿಕ ರಾಶಿ ಅವರಿಗೆ ಜೀವನದ ಕುರಿತಂತೆ ಇರುವಂತಹ ಕೆಲವೊಂದು ಅವ್ಯಕ್ತ ಹಾಗೂ ರಹಸ್ಯಮಯ ಸತ್ಯವನ್ನು ತಿಳಿದುಕೊಳ್ಳುವಂತಹ ಆಸಕ್ತಿ ಇದ್ದೇ ಇರುತ್ತೆ. ಅದನ್ನ ಈಗ ಪೂರ್ತಿಗೊಳಿಸಲು ಅವರು ಬೇಕಾಗಿರುವಂತಹ ಪ್ರತಿಯೊಂದು ಪ್ರಯತ್ನಗಳನ್ನು ಕೂಡ ಮಾಡುತ್ತಾರೆ.

ಧನು ರಾಶಿ : ಮುಂದಿನ ಭವಿಷ್ಯದ ಬಗ್ಗೆ ಯೋಚನೆ ಮಾಡುವಂತಹ ಧನು ರಾಶಿಯವರು ಯಾವತ್ತೂ ಕೂಡ ಕಲ್ಪನೆಗೆ ಸಿಗದಂತಹ ಮನೋಭಾವನೆಯನ್ನು ಹೊಂದಿರುತ್ತಾರೆ. ಸಾಮಾನ್ಯವಾಗಿ ಎಲ್ಲರೂ ಮಾಡುವಂತಹ ಕೆಲಸಗಳು ಧನು ರಾಶಿಯವರಿಗೆ ಅಷ್ಟೊಂದು ಇಷ್ಟವಾಗುವುದಿಲ್ಲ ಇದಕ್ಕಾಗಿ ಅವರು ಕೆಲವರಗೂ ಕೂಡ ನಿಲುಕ ದಂತಹ ಅಸಾಮಾನ್ಯ ಕೆಲಸಗಳನ್ನ ಮಾಡೋದಕ್ಕೆ ಅಥವಾ ಅದರ ಬಗ್ಗೆ ಆಸಕ್ತಿಯನ್ನು ಹೊಂದಿರುತ್ತಾರೆ. . ಅದರಲ್ಲೂ ವಿಶೇಷವಾಗಿ ಈ ಕಪ್ಪು ಮ್ಯಾಜಿಕ್ ಅನ್ನೋದು ಅವರ ಅತ್ಯಂತ ಇಂಟರೆಸ್ಟಿಂಗ್ ವಿಚಾರಗಳಲ್ಲಿ ಒಂದಾಗಿ ಕಾಣಿಸಿಕೊಳ್ಳುತ್ತದೆ. ತಿಂದ್ರಿಯ ಕೆಲಸಗಳನ್ನು ಮಾಡುವವರ ಬಳಿಗೆ ಈ ವಿಚಾರದ ಬಗ್ಗೆ ಪ್ರಶ್ನೆ ಮಾಡುವುದಕ್ಕೆ ಕೂಡ ಧನು ರಾಶಿಯವರು ಹಿಂಜರಿಯೋದಿಲ್ಲ.

ಮಕರ ರಾಶಿ : ಮಕರ ರಾಶಿಯವರು ಯಾವತ್ತೂ ಕೂಡ ಮಹತ್ವಾಕಾಂಕ್ಷಿಗಳು. ನೈಜತೆಯ ವಿಚಾರದ ಬಗ್ಗೆ ಮಕರ ರಾಶಿಯವರು ಹೆಚ್ಚಿನ ಒಲವನ್ನು ಹೊಂದಿದ್ದರೂ ಕೂಡಾ, ತಾವು ಹೇಳಿದಂತೆ ಎಲ್ಲ ನಡೆಯಬೇಕು ಎನ್ನುವಂತಹ ಮನೋಭಾವನೆ ಇದ್ದೇ ಇರುತ್ತದೆ. ಇದೇ ಕಾರಣಕ್ಕಾಗಿ ಕೆಲವು ಮಕರ ರಾಶಿಯವರು ವಾಮಚಾರದ ವಿಧಿ ವಿಧಾನಗಳಿಗೆ ತಮ್ಮನ್ನು ತಾವು ಅರ್ಪಿಸಿಕೊಳ್ಳುತ್ತಾರೆ ಅಥವಾ ಅದರ ಪ್ರಕ್ರಿಯೆಗಳನ್ನು ಅನುಸರಿಸುತ್ತಾರೆ. ಕೆಲವೊಂದು ವಿಚಾರಗಳನ್ನು ಅಥವಾ ವಸ್ತುಗಳನ್ನು ತಮ್ಮ ಇಚ್ಛೆಯ ಪ್ರಕಾರ ಮಾಡೋದಕ್ಕೆ ಅವರು ಕೂಡ ಮಾಟ ಮಂತ್ರಗಳ ಮೊರೆ ಹೋಗುತ್ತಾರೆ ಎಂಬುದಾಗಿ ವೈದಿಕ ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

ಈ ರೀತಿಯ ಅತಿಂದ್ರಿಯ ವಿಜ್ಞಾನವನ್ನ ಇನ್ನಷ್ಟು ಅಧ್ಯಯನ ಮಾಡುವುದಕ್ಕೆ ಅವರು ತಮ್ಮನ ತಾವು ಸಂಪೂರ್ಣವಾಗಿ ಅರ್ಪಿಸಿಕೊಳ್ಳುತ್ತಾರೆ ಹಾಗೂ ಇದನ್ನು ಸಂಪೂರ್ಣವಾಗಿ ತಿಳಿದುಕೊಳ್ಳುವಂತಹ ಪ್ರಯತ್ನವನ್ನು ಮಾಡುತ್ತಾರೆ. ಪ್ರತಿಯೊಂದು ವಿಚಾರಗಳು ಕೂಡ ತಾವು ಹೇಳಿದ ಹಾಗೆ ನಡೆಯಬೇಕು ಎನ್ನುವ ಕಾರಣಕ್ಕಾಗಿ ಅವರು ಮಾಟ ಮಂತ್ರಗಳ ಸಹಾಯವನ್ನು ಪಡೆದುಕೊಳ್ಳುತ್ತಾರೆ ಎಂಬುದಾಗಿ ವೈದಿಕ ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

Tags: #ಕಟಕ #ತುಲಾ #ಕನ್ಯಾ #ವೃಶ್ಚಿಕ #ಧನು #ಮಕರ #ರಾಶಿಗಳು # Cancer #Libra #Virgo #Scorpio #Sagittarius #Capricorn #Rashi #zodiac
ShareTweetSendShareShare

POPULAR NEWS

  • ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    0 shares
    Share 0 Tweet 0
  • ಪತ್ನಿ ಗೀತಾಗಾಗಿ ಕಾಂಗ್ರೆಸ್ ಪರ ಶಿವರಾಜ್ ಕುಮಾರ್ ಪ್ರಚಾರ : ಶಿವಣ್ಣ ಇದು ಬೇಕಿತ್ತಾ ಅಂದ್ರು ಫ್ಯಾನ್ಸ್..!

    0 shares
    Share 0 Tweet 0
  • ಲಿಯೋ ಮಿಯಾಂವ್ ಮಿಯಾಂವ್.. ಘೋಸ್ಟ್ ಬೆಸ್ಟ್ : ಮತ್ತೆ ಗೆದ್ದ ಶಿವಣ್ಣ.. ಕಲೆಕ್ಷನ್ ಎಷ್ಟಾಯ್ತಣ್ಣ..

    0 shares
    Share 0 Tweet 0
  • ಕನಸಿನಲ್ಲಿ ದುಡ್ಡು, ಹಣ, ನಾಣ್ಯ ಕಂಡರೆ ಶುಭವೋ..? ಅಶುಭವೋ..?

    0 shares
    Share 0 Tweet 0
  • ಸತ್ತ ವ್ಯಕ್ತಿ ಕನಸಿನಲ್ಲಿ ಬರುವುದು : ಒಂದೊಂದಕ್ಕೂ ಒಂದೊಂದು ಅರ್ಥವಿದೆ..

    0 shares
    Share 0 Tweet 0

Follow us on social media:

Recent News

  • ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ
  • ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?
  • 2 ತಿಂಗಳ ನಂತರವೇ  OTTಗೆ : ಟಾಲಿವುಡ್‌ ನಿರ್ಧಾರ

Category

  • Astrology
  • Cinema
  • Commerce
  • Crime
  • Health
  • News
  • Politics
  • Sports

Recent News

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

February 27, 2026
ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

February 27, 2026
  • About Us
  • Contact Us
  • Advertise
  • Privacy Policy
  • Cookie Policy (EU)

© 2022 SpeciallU. All Rights Reserved.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

Manage Cookie Consent
To provide the best experiences, we use technologies like cookies to store and/or access device information. Consenting to these technologies will allow us to process data such as browsing behavior or unique IDs on this site. Not consenting or withdrawing consent, may adversely affect certain features and functions.
Functional Always active
The technical storage or access is strictly necessary for the legitimate purpose of enabling the use of a specific service explicitly requested by the subscriber or user, or for the sole purpose of carrying out the transmission of a communication over an electronic communications network.
Preferences
The technical storage or access is necessary for the legitimate purpose of storing preferences that are not requested by the subscriber or user.
Statistics
The technical storage or access that is used exclusively for statistical purposes. The technical storage or access that is used exclusively for anonymous statistical purposes. Without a subpoena, voluntary compliance on the part of your Internet Service Provider, or additional records from a third party, information stored or retrieved for this purpose alone cannot usually be used to identify you.
Marketing
The technical storage or access is required to create user profiles to send advertising, or to track the user on a website or across several websites for similar marketing purposes.
  • Manage options
  • Manage services
  • Manage {vendor_count} vendors
  • Read more about these purposes
View preferences
  • {title}
  • {title}
  • {title}
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime

© 2022 SpeciallU. All Rights Reserved.